ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಮಾರ್ಗಶಿರ ಮಾಸ,
ಶುಕ್ಲ ಪಕ್ಷ, ತ್ರಯೋದಶಿ,
ಗುರುವಾರ, ಕೃತ್ತಿಕಾ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 1:46 ರಿಂದ 3:12
ಗುಳಿಕಕಾಲ: ಬೆಳಗ್ಗೆ 9:29 ರಿಂದ 10:55
ಯಮಗಂಡಕಾಲ: ಬೆಳಗ್ಗೆ 6:38 ರಿಂದ 8:03
Advertisement
ಮೇಷ: ಮಾತೃವಿನಿಂದ ಅನುಕೂಲ, ಸ್ಥಿರಾಸ್ತಿ-ವಾಹನದಿಂದ ಲಾಭ, ಆಕಸ್ಮಿಕ ಅನಗತ್ಯ ಕಲಹ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ಕೃಷಿಕರು-ವ್ಯಾಪಾರಿಗಳಿಗೆ ಅನುಕೂಲ.
Advertisement
ವೃಷಭ: ವ್ಯಾಪಾರ-ಉದ್ಯಮದಲ್ಲಿ ಲಾಭ, ಬಂಧುಗಳೊಂದಿಗೆ ಬಾಂಧವ್ಯ, ಸಂಗಾತಿಯಿಂದ ವಿರೋಧ, ಪ್ರಯಾಣಿಸುವ ಮನಸ್ಸು.
Advertisement
ಮಿಥುನ: ವಿದೇಶದಲ್ಲಿರುವ ವ್ಯಕ್ತಿಯಿಂದ ಸಹಾಯ, ಆರ್ಥಿಕ ಸಹಕಾರ ಪ್ರಾಪ್ತಿ, ಚಿನ್ನಾಭರಣ ಖರೀದಿ, ಮೋಜು-ಮಸ್ತಿಗಾಗಿ ಖರ್ಚು, ಅಧಿಕ ಉಷ್ಣ ಬಾಧೆ, ದುಶ್ಚಟಗಳಿಂದ ಅನಾರೋಗ್ಯ.
Advertisement
ಕಟಕ: ಅಧಿಕವಾದ ಲಾಭ, ಆತ್ಮೀಯರಿಂದ ಪ್ರಶಂಸೆ, ಕೆಲಸ ಕಾರ್ಯಗಳಲ್ಲಿ ಜಯ, ಹಿರಿಯ ಸಹೋದರಿಯಿಂದ ಅನುಕೂಲ.
ಸಿಂಹ: ಉದ್ಯೋಗದಲ್ಲಿ ನಷ್ಟ, ಮಾನಸಿಕ ವೇದನೆ, ಆರೋಗ್ಯ ಸಮಸ್ಯೆ, ಹಿತ ಶತ್ರುಗಳ ಕಾಟ, ಪಾಪ ಪ್ರಜ್ಞೆ ಕಾಡುವುದು.
ಕನ್ಯಾ: ಪ್ರಯಾಣದಲ್ಲಿ ಅನುಕೂಲ, ಕಾರ್ಯಗಳಲ್ಲಿ ಜಯ, ಅದೃಷ್ಟದ ಶುಭಯೋಗ, ತೀರ್ಥಕ್ಷೇತ್ರಕ್ಕೆ ಪ್ರಯಾಣ, ನೆಮ್ಮದಿಗೆ ಭಂಗ.
ತುಲಾ: ಉದ್ಯೋಗ ಸ್ಥಳದಲ್ಲಿ ಕಲಹ, ಅನಗತ್ಯ ವಾದ-ವಿವಾದ, ಅಗೌರವ, ಅಪಕೀರ್ತಿ, ಸೋಲಿನ ನಿರಾಸೆ ಕಾಡುವುದು, ಉನ್ನತ ಹುದ್ದೆಗೆ ಮೇಲಾಧಿಕಾರಿಗಳಿಂದ ತಡೆ.
ವೃಶ್ಚಿಕ: ಸ್ವಯಂಕೃತ್ಯಗಳಿಂದ ನಷ್ಟ, ಪಾಲುದಾರಿಕೆಯಲ್ಲಿ ಸಮಸ್ಯೆ, ದಾಂಪತ್ಯದಲ್ಲಿ ಜಿಗುಪ್ಸೆ, ಮನಸ್ಸಿಗೆ ಬೇಸರ, ದೀರ್ಘಕಾಲ ದೂರ ಪ್ರಯಾಣ.
ಧನಸ್ಸು: ಸೇವಕರಿಂದ ಸಮಸ್ಯೆ, ಅಧಿಕಾರಿಗಳಿಂದ ಕಿರಿಕಿರಿ, ಅತ್ತೆಯೊಂದಿಗೆ ಮನಃಸ್ತಾಪ, ಅನಿರೀಕ್ಷಿತ ಸಮಸ್ಯೆ, ಸಾಲ ಬಾಧೆ, ಜೀವನದಲ್ಲಿ ಜಿಗುಪ್ಸೆ,
ಕೆಟ್ಟಾಲೋಚನೆ ಹೆಚ್ಚಾಗುವುದು.
ಮಕರ: ಪ್ರೇಮ ವಿಚಾರದಲ್ಲಿ ಮನ್ನಣೆ, ಪ್ರತಿಭೆಗೆ ತಕ್ಕ ಅವಕಾಶ, ಜೂಜು-ರೇಸ್‍ಗಳಿಂದ ಲಾಭ ಮಾಡುವಿರಿ, ಮನರಂಜನೆ ಚಟುವಟಿಕೆಯಲ್ಲಿ ಭಾಗಿ.
ಕುಂಭ: ಸಾಲ ಮಾಡುವ ಆಲೋಚನೆ, ಕೆಲವೊಂದು ವಿಚಾರಗಳು ಬಯಲು, ಮನೆ ವಾತಾವರಣ ಅಹಿತಕರ, ಪರಸ್ವರ ಶತ್ರುತ್ವ, ಆರೋಗ್ಯದಲ್ಲಿ ವ್ಯತ್ಯಾಸ.
ಮೀನ: ದುಶ್ಚಟಗಳಿಂದ ಅಧಿಕ ಸಮಸ್ಯೆ, ಮಕ್ಕಳ ಮನರಂಜನೆಗಾಗಿ ಪ್ರಯಾಣ, ಪತ್ರ ವ್ಯವಹಾರಗಳಲ್ಲಿ ಅನುಕೂಲ, ಸಹೋದರಿ-ಬಂಧುಗಳಿಂದ ಲಾಭ,
ಪೆಟ್ಟು ಮಾಡಿಕೊಳ್ಳುವ ಸಂಭವ.