ಸಂವತ್ಸರ – ಶುಭಕೃತ್
ಋತು – ಶರತ್
ಅಯನ – ದಕ್ಷಿಣಾಯನ
ಮಾಸ – ಕಾರ್ತಿಕ
ಪಕ್ಷ – ಕೃಷ್ಣ
ತಿಥಿ – ದ್ವಾದಶಿ
ನಕ್ಷತ್ರ – ಚಿತ್ತ
ರಾಹುಕಾಲ – ಬೆಳಗ್ಗೆ 07:46 ರಿಂದ 09:13ವರೆಗೆ
ಗುಳಿಕಕಾಲ – ಮಧ್ಯಾಹ್ನ 01:31 ರಿಂದ 02:57ರವರೆಗೆ
ಯಮಗಂಡಕಾಲ -ಬೆಳಗ್ಗೆ 10:39 ರಿಂದ 12:05 ರವರೆಗೆ
Advertisement
ಮೇಷ: ಧನ ಸಮೃದ್ಧಿ, ಹಲವಾರು ಒತ್ತಡಗಳು, ಹೂಡಿಕೆದಾರರಿಗೆ ಇದು ಸಮಯವಲ್ಲ
Advertisement
ವೃಷಭ: ಕುಟುಂಬ ಸದಸ್ಯರಿಂದ ಪ್ರಶಂಸೆ, ಭಾವನೆಗಳ ನಿಯಂತ್ರಣದಲ್ಲಿ ವಿಫಲ, ಆರೋಗ್ಯದಲ್ಲಿ ಶಿಸ್ತುಬದ್ಧತೆ ಅವಶ್ಯ
Advertisement
ಮಿಥುನ: ಹಣದ ಹರಿವು, ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗಿಗಳಿಗೆ ಉತ್ತಮ ಫಲ
Advertisement
ಕರ್ಕಾಟಕ: ವ್ಯಾಪಾರಿಗಳಿಗೆ ಉತ್ತಮ, ಒಳಿತಿಗಾಗಿ ಶ್ರಮಿಸಬೇಕು, ಹೊಟ್ಟೆ ಮತ್ತು ಗಂಟಲಿನ ಸಮಸ್ಯೆ
ಸಿಂಹ: ಮಾತಿನಲ್ಲಿ ಜಾಗ್ರತೆ ಇರಲಿ, ಆರ್ಥಿಕತೆಯಲ್ಲಿ ಸುಧಾರಣೆ , ಮನಸ್ಸಿನಲ್ಲಿ ಅಶಾಂತಿ
ಕನ್ಯಾ: ಚರ್ಮ ರೋಗ ಬಾಧಿಸಲಿದೆ, ಸಂಗಾತಿ ಹಾಗೂ ಮಿತ್ರರಿಂದ ಸಹಕಾರ, ಕುಟುಂಬದಲ್ಲಿ ಭಿನ್ನತೆ
ತುಲಾ: ಶತ್ರುಗಳ ಕಾಟದಿಂದ ಮುಕ್ತಿ, ಆರೋಗ್ಯದಲ್ಲಿ ಕಾಳಜಿ ವಹಿಸಿ, ಆಲಸ್ಯದಿಂದ ಕೆಲಸದಲ್ಲಿ ಅಡೆತಡೆ
ವೃಶ್ಚಿಕ: ವಾಹನಕೊಳ್ಳುವ ಚಿಂತನೆ, ಮನೆಯ ನವೀಕರಣದ ಚಿಂತನೆ, ಪುಸ್ತಕ ವ್ಯಾಪಾರಿಗಳಿಗೆ ಲಾಭ,
ಧನಸ್ಸು: ಮಾತಿನಲ್ಲಿ ಕಠಿಣತೆ, ಸಾಹಸ ಕಾರ್ಯಗಳಲ್ಲಿ ಜಯಶೀಲತೆ, ಶೀತ ಮತ್ತು ಕೆಮ್ಮಿನಿಂದ ಅಸ್ವಸ್ಥತೆ
ಮಕರ : ವಸ್ತುಗಳು ಕಳೆದುಹೋಗುವ ಸಾಧ್ಯತೆ, ಮಾತಿನಿಂದ ಕಾರ್ಯ ಸಾಧನೆ, ವೃತ್ತಿಜೀವನದಲ್ಲಿ ಮುನ್ನಡೆ
ಕುಂಭ: ಕಲಾವಿದರಿಗೆ ಉತ್ತಮ ದಿನ, ಬುದ್ಧಿವಂತಿಕೆಯ ನಿರ್ಧಾರಗಳು ಅಗತ್ಯ, ಮಹಿಳೆಯರ ಆರೋಗ್ಯದಲ್ಲಿ ಕ್ಷೀಣತೆ
ಮೀನ: ಕಾನೂನು ತೊಂದರೆಗಳಿಂದಾಗಿ ಸಮಸ್ಯೆ, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು, ಕಠಿಣ ಪರಿಶ್ರಮದಿಂದ ಲಾಭ