ಪಂಚಾಂಗ:
ಶ್ರೀಪ್ಲವನಾಮ ಸಂವತ್ಸರ,ದಕ್ಷಿಣಾಯಣ,
ಶರದ್ ಋತು,ಕಾರ್ತಿಕಮಾಸ,
ಕೃಷ್ಣ ಪಕ್ಷ,ಪ್ರಥಮ,
ಶನಿವಾರ,ರೋಹಿಣಿ ನಕ್ಷತ್ರ.
ರಾಹುಕಾಲ: 9:16 ರಿಂದ 10:43
ಗುಳಿಕಕಾಲ: 06:23 ರಿಂದ 7.50
ಯಮಗಂಡಕಾಲ: 01:36 ರಿಂದ 03:02
ಮೇಷ: ಷೇರು ವ್ಯವಹಾರದಲ್ಲಿ ಅನುಕೂಲ, ಆಭರಣ ಖರೀದಿಯ ಮನಸ್ಸು, ತಾಯಿಯಿಂದ ಧನ ಸಹಾಯ, ಸ್ಥಿರಾಸ್ತಿಯಿಂದ ಅನುಕೂಲ, ಕೃಷಿಕರಿಗೆ ಅನುಕೂಲ, ತಾಯಿಯ ಆರೋಗ್ಯ ವ್ಯತ್ಯಾಸ, ಯಂತ್ರೋಪಕರಣಗಳ ರಿಪೇರಿ.
Advertisement
ವೃಷಭ: ಹತ್ತಿರದ ಪ್ರಯಾಣ, ವ್ಯಾಪಾರದಲ್ಲಿ ಅನುಕೂಲ, ಅನಾರೋಗ್ಯದಿಂದ ಗಾಬರಿ, ಅವಮಾನ ಅಪವಾದಗಳು, ವಿದ್ಯಾಭ್ಯಾಸದಲ್ಲಿ ಗೊಂದಲ, ಸ್ಪರ್ಧಾತ್ಮಕ ವಿಷಯಗಳಲ್ಲಿ ಸೋಲು, ಬಾಲಗ್ರಹ ದೋಷಗಳು.
Advertisement
ಮಿಥುನ: ಆರ್ಥಿಕ ಮೋಸ, ಕೌಟುಂಬಿಕ ಚಿಂತೆ, ಮಾತಿನಿಂದ ತೊಂದರೆ, ಆಭರಣ ಕಳವು, ಪ್ರೀತಿ-ಪ್ರೇಮದ ಮನಸ್ಥಿತಿ, ಮೋಜು ಮಸ್ತಿಯಲ್ಲಿ ತೊಡಗುವಿರಿ, ಶೃಂಗಾರ ಸಾಧನಗಳಿಗೆ ಖರ್ಚು, ಹೆಣ್ಣು ಮಕ್ಕಳಿಂದ ನಷ್ಟ, ಗುಪ್ತ ವಿಷಯಗಳಿಂದ ಆಪತ್ತು.
Advertisement
ಕಟಕ: ವ್ಯಾಪಾರದಲ್ಲಿ ಲಾಭ, ಮಿತ್ರರಿಂದ ಅನುಕೂಲ, ಸಾಲ ದೊರೆಯುವುದು, ಸಂಘಸಂಸ್ಥೆಗಳಿಂದ ಸಹಾಯ, ಅನಾರೋಗ್ಯದಿಂದ ಗುಣಮುಖ, ಸೇವಕರಿಂದ ಭಾದೆ.
Advertisement
ಸಿಂಹ: ಮಕ್ಕಳಿಂದ ಅನುಕೂಲ, ಪ್ರೀತಿ-ಪ್ರೇಮದಲ್ಲಿ ಯಶಸ್ಸು, ದುಶ್ಚಟಗಳಿಂದ ತೊಂದರೆ, ವಿದ್ಯಾಭ್ಯಾಸದಲ್ಲಿ ಅನುಕೂಲ, ಪುಣ್ಯ ಫಲಗಳು ಪ್ರಾಪ್ತಿ, ಏಕಾಗ್ರತೆಯಿಂದ ಕಾರ್ಯಸಾಧನೆ, ಉದ್ಯೋಗ ಬದಲಾವಣೆಯಿಂದ ತೊಂದರೆ.
ಕನ್ಯಾ: ತಂದೆಯಿಂದ ಸಹಾಯ, ವಾಹನ ಯೋಗ, ಲಾಭ ಅಧಿಕ, ಮಿತ್ರರಿಂದ ಸಹಾಯ, ಪ್ರಯಾಣದಲ್ಲಿ ಅನುಕೂಲ, ದೈವ ಚಿಂತನೆ, ವಿದ್ಯಾಭ್ಯಾಸದಲ್ಲಿ ಅನುಕೂಲ, ಕಾರ್ಯಜಯ,ಹಿರಿಯರ ಮಾರ್ಗದರ್ಶನ. ಇದನ್ನೂ ಓದಿ: ರಾಜ್ಯದ ಹವಾಮಾನ ವರದಿ: 20-11-2021
ತುಲಾ: ಉದ್ಯೋಗ ಬದಲಾವಣೆಯ ಚಿಂತೆ, ಉದ್ಯೋಗದಲ್ಲಿ ಒತ್ತಡಗಳು, ಅವಮಾನ ಮತ್ತು ಅಪವಾದಗಳು, ಅನಿರೀಕ್ಷಿತ ಪ್ರಯಾಣ, ಗುಪ್ತ ಸಂಪಾದನೆಯ ಪ್ರಯತ್ನ, ಮಿತ್ರರಿಂದ ಸಹಾಯದ ನಿರೀಕ್ಷೆ.
ವೃಶ್ಚಿಕ: ಪಾಲುದಾರಿಕೆಯಿಂದ ಧನಾಗಮನ, ಸಂಗಾತಿಯಿಂದ ಅನುಕೂಲ, ವ್ಯವಹಾರದಲ್ಲಿ ಅನುಕೂಲ, ಕಾರ್ಯಜಯ, ಶುಭ ಕಾರ್ಯದಲ್ಲಿ ಯಶಸ್ಸು, ಕುಟುಂಬಸ್ಥರಿಂದ ಸಹಾಯ, ಶುಭಕಾರ್ಯಕ್ಕೆ ಪ್ರಯಾಣ.
ಧನಸ್ಸು: ಶತ್ರು ಕಾಟ, ಅನಾರೋಗ್ಯದ ಚಿಂತೆ, ಕೆಲಸಗಾರರಿಂದ ಕಿರಿಕಿರಿ, ಎಚ್ಚರ ತಪ್ಪಿದರೆ ಜೈಲುವಾಸ, ಮಹಿಳೆಯರಿಂದ ನಿಂದನೆ, ಆರ್ಥಿಕ ವ್ಯವಹಾರದಲ್ಲಿ ಅಡೆತಡೆ, ಮಿತ್ರರು ದೂರ, ಮಲತಾಯಿ ಧೋರಣೆಗಳು.
ಮಕರ: ಅಲಂಕಾರಿಕ ವಸ್ತುಗಳಿಗೆ ಖರ್ಚು, ಪ್ರೀತಿ-ಪ್ರೇಮದಲ್ಲಿ ಆಸಕ್ತಿ, ದಾಂಪತ್ಯದಲ್ಲಿ ಮಧುರ ಭಾವನೆಗಳು, ಕಾನೂನುಬಾಹಿರ ಚಟುವಟಿಕೆ, ಗರ್ಭ ದೋಷಗಳು, ಕಲಾಕ್ಷೇತ್ರದವರೆಗೆ ಅನುಕೂಲ, ಆರ್ಥಿಕ ಚೇತರಿಕೆ.
ಕುಂಭ: ಸ್ಥಿರಾಸ್ತಿ ವಾಹನ ಯೋಗ, ಅನಾರೋಗ್ಯ, ಗುಪ್ತ ಇಚ್ಛೆಗಳ ಈಡೇರಿಕೆ, ತಾಯಿಯಿಂದ ಅನುಕೂಲ, ಪವಿತ್ರ ಯಾತ್ರಾಸ್ಥಳ ದರ್ಶನ, ಧಾರ್ಮಿಕ ಕಾರ್ಯಗಳಲ್ಲಿ ತೊಡಗುವಿರಿ, ವಿದ್ಯಾಭ್ಯಾಸದ ಅನುಕೂಲ.
ಮೀನ: ದೂರ ಪ್ರಯಾಣ, ಭಾವನೆಗಳಿಗೆ ನೋವು, ಅನಗತ್ಯ ತಿರುಗಾಟ, ಉದ್ಯೋಗ ಸ್ಥಳದಲ್ಲಿ ಒತ್ತಡ, ಆತ್ಮಗೌರವಕ್ಕೆ ಪೆಟ್ಟು, ಉಪಕಾರಕ್ಕೆ ಅಪಕಾರ, ಹಿರಿಯರ ಆಶೀರ್ವಾದ, ವಾಹನ ಚಾಲನೆಯಲ್ಲಿ ಜಾಗ್ರತೆ.