ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಆಶ್ವಯುಜ ಮಾಸ,
ಶುಕ್ಲ ಪಕ್ಷ, ಉತ್ಥನ ದ್ವಾದಶಿ ತಿಥಿ,
ಮಂಗಳವಾರ, ರೇವತಿ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 3:02 ರಿಂದ 4:24
ಗುಳಿಕಕಾಲ: ಮಧ್ಯಾಹ್ನ 12:06 ರಿಂದ 1:36
ಯಮಗಂಡಕಾಲ: ಬೆಳಗ್ಗೆ 9:16 ರಿಂದ 10:43
Advertisement
ಮೇಷ: ಮಾತಿನ ಚಕಮಕಿ, ಅನಗತ್ಯ ಕಲಹ, ಮನಸ್ಸಿನ ದುಷ್ಪರಿಣಾಮ, ಮಿತ್ರರಲ್ಲಿ ದ್ವೇಷ, ಶತ್ರುಗಳ ಬಾಧೆ.
Advertisement
ವೃಷಭ: ಹಿರಿಯರಿಂದ ಸಹಾಯ, ಯತ್ನ ಕಾರ್ಯಗಳಲ್ಲಿ ಜಯ, ಅಧಿಕವಾದ ಕೋಪ, ವಿವಾಹ-ಶುಭ ಕಾರ್ಯಗಳಲ್ಲಿ ಭಾಗಿ.
Advertisement
ಮಿಥುನ: ತೀರ್ಥಯಾತ್ರೆ ದರ್ಶನ, ಕೋರ್ಟ್ ಕೇಸ್ಗಳಲ್ಲಿ ಜಯ, ಸ್ಥಳ ಬದಲಾವಣೆ, ಆರೋಗ್ಯದಲ್ಲಿ ವ್ಯತ್ಯಾಸ, ನೆಮ್ಮದಿ ಇಲ್ಲದ ಜೀವನ.
Advertisement
ಕಟಕ: ವ್ಯಾಪಾರ-ವ್ಯವಹಾರಗಳಲ್ಲಿ ಲಾಭ, ಹಿತ ಶತ್ರುಗಳಿಂದ ದೂರವಿರಿ, ಬಂಧು-ಮಿತ್ರರ ಭೇಟಿ. ಈ ದಿನ ಎಚ್ಚರಿಕೆ ಅಗತ್ಯ.
ಸಿಂಹ: ಪ್ರಿಯ ಜನರ ಭೇಟಿ, ಕೃಷಿಯಲ್ಲಿ ಲಾಭ, ಕಾರ್ಯ ಸಾಧನೆಗಾಗಿ ತಿರುಗಾಟ, ಮನೆಯಲ್ಲಿ ಸಂತಸ, ಸುಖ ಭೋಜನ ಪ್ರಾಪ್ತಿ.
ಕನ್ಯಾ: ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಕಾಳಜಿವಹಿಸಿ, ನಿಮ್ಮ ಶ್ರಮಕ್ಕೆ ಪ್ರತಿಫಲ ಲಭಿಸುವುದು, ಆರೋಗ್ಯದಲ್ಲಿ ಏರುಪೇರು.
ತುಲಾ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಸೇವಕರಿಂದ ಸಹಾಯ, ಅಕಾಲ ಭೋಜನ, ಅನ್ಯ ಜನರಲ್ಲಿ ದ್ವೇಷ, ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ.
ವೃಶ್ಚಿಕ: ಕಾರ್ಯ ಕ್ಷೇತ್ರದಲ್ಲಿ ಒತಡ, ಉತ್ತಮ ಪ್ರಗತಿ, ಶೀತ ಸಂಬಂಧಿತ ರೋಗ, ವಿವಾದಗಳಿಂದ ದೂರವಿರಿ.
ಧನಸ್ಸು: ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಶೀಘ್ರದಲ್ಲಿ ಸಂತಸದ ಸುದ್ದಿ ಕೇಳುವಿರಿ, ವಿರೋಧಿಗಳಿಂದ ದೂರವಿರಿ,
ಮಕರ: ಬಾಕಿ ಹಣ ಕೈ ಸೇರುವುದು, ವಿಪರೀತ ವ್ಯಸನ, ಪರರಿಂದ ತೊಂದರೆ, ಸಣ್ಣ ಪುಟ್ಟ ವಿಚಾರಗಳಿಂದ ವೈಮನಸ್ಸು.
ಕುಂಭ: ವ್ಯಾಪಾರ ವ್ಯವಹಾರಗಳಲ್ಲಿ ಏರುಪೇರು, ಪ್ರಾಮಾಣಿಕ ಪ್ರಯತ್ನಕ್ಕೆ ಪ್ರತಿಫಲ ಪ್ರಾಪ್ತಿ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ.
ಮೀನ: ಸ್ತ್ರಿಯರಿಗೆ ಅನುಕೂಲ, ವೃಥಾ ತಿರುಗಾಟ, ಅವಿವಾಹಿತರಿಗೆ ವಿವಾಹಯೋಗ, ಅಲ್ಪ ಕಾರ್ಯ ಸಿದ್ಧಿ, ಅಕಾಲ ಭೋಜನ, ಶತ್ರುಗಳ ಬಾಧೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್ಬುಕ್ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews