ರಾಹುಕಾಲ : 7.41 ರಿಂದ 9.10
ಗುಳಿಕಕಾಲ : 1.37 ರಿಂದ 3.06
ಯಮಗಂಡಕಾಲ : 10.39 ರಿಂದ 12.08
ವಾರ : ಸೋಮವಾರ, ತಿಥಿ : ಚತುರ್ದಶಿ, ನಕ್ಷತ್ರ : ಹಸ್ತ
ಶ್ರೀ ವಿಶ್ವವಸು ನಾಮ ಸಂವತ್ಸರ
ದಕ್ಷಿಣಾಯನ, ಶರದ್ ಋತು
ಆಶ್ವಯುಜ ಮಾಸ, ಕೃಷ್ಣ ಪಕ್ಷ
ಮೇಷ: ಕೆಲಸ ಕಾರ್ಯಗಳಲ್ಲಿ ಪ್ರಗತಿ, ಆಕಸ್ಮಿಕ ಧನ ಲಾಭ, ಹಿರಿಯರ ಭೇಟಿ, ವಿವೇಚನೆ ಇಲ್ಲದೆ ಮಾತನಾಡಬೇಡಿ.
ವೃಷಭ: ಈ ದಿನ ಆಸ್ತಿ ವಿವಾದ, ಆರ್ಥಿಕ ಪರಿಸ್ಥಿತಿ ಉತ್ತಮ, ಆರೋಗ್ಯದಲ್ಲಿ ಏರುಪೇರು, ಶತ್ರುಗಳಿಂದ ದೂರವಿರಿ, ಮನಕ್ಲೇಶ.
ಮಿಥುನ: ಈ ದಿನ ಅತಿಯಾದ ಆತ್ಮವಿಶ್ವಾಸ, ಉದಾಸೀನತೆ ಬೇಡ,ಆತ್ಮೀಯರೊಂದಿಗೆ ಸಂತೋಷ ಕೂಟದಲ್ಲಿ ಭಾಗಿ.
ಕಟಕ: ಈ ದಿನ ಗಣ್ಯ ವ್ಯಕ್ತಿಗಳ ಭೇಟಿ, ವಿದ್ಯಾರ್ಥಿಗಳಲ್ಲಿ ಪ್ರಗತಿ, ಯಾರನ್ನು ಹೆಚ್ಚಾಗಿ ನಂಬಬೇಡಿ, ಪರಸ್ಥಳ ವಾಸ.
ಸಿಂಹ: ಶಕ್ತಿಮೀರಿ ಕೆಲಸಗಳನ್ನು ತೆಗೆದುಕೊಳ್ಳಬೇಡಿ, ಶತ್ರು ಭಾದೆ, ಅಧಿಕಾರಿಗಳಿಂದ ಪ್ರಶಂಸೆ, ದಾಂಪತ್ಯದಲ್ಲಿ ಪ್ರೀತಿ.
ಕನ್ಯಾ: ಯತ್ನ ಕಾರ್ಯಗಳಲ್ಲಿ ಸ್ವಲ್ಪ ವಿಳಂಬ, ನಿವೇಶನ ಯೋಗ, ಸುಖ ಭೋಜನ, ಕುಟುಂಬದಲ್ಲಿ ಸೌಖ್ಯ, ಅಧಿಕ ತಿರುಗಾಟ.
ತುಲಾ: ಕುತಂತ್ರದಿಂದ ಹಣ ಸಂಪಾದನೆ, ವಾಹನದಿಂದ ಕಂಟಕ, ಅಕಾಲ ಭೋಜನ, ಸ್ನೇಹಿತರಿಂದ ನಿಂದನೆ ಅಪವಾದ.
ವೃಶ್ಚಿಕ: ಈ ದಿನ ವಿವಾಹದ ಮಾತುಕತೆ, ಅಮೂಲ್ಯ ವಸ್ತು ಖರೀದಿ, ಮನಶಾಂತಿ, ಹಣಕಾಸಿನ ವಿಚಾರದಲ್ಲಿ ಎಚ್ಚರ.
ಧನಸ್ಸು: ಅನಾವಶ್ಯಕ ಖರ್ಚಿನಿಂದ ದೂರವಿರಿ, ಚಂಚಲ ಸ್ವಭಾವ, ವೈರಿಗಳಿಂದ ದೂರವಿರಿ, ನಿದ್ರಾ ಭಂಗ.
ಮಕರ: ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಮನಸ್ಸಿಗೆ ನೆಮ್ಮದಿ, ಕಾರ್ಯಸಿದ್ಧಿ, ಅಧಿಕಾರಿಗಳಲ್ಲಿ ಕಲಹ, ಸಾಲಭಾದೆ, ವಾಹನ ಯೋಗ.
ಕುಂಭ: ವಿದ್ಯಾರ್ಥಿಗಳಲ್ಲಿ ಶ್ರಮಕ್ಕೆ ತಕ್ಕ ಫಲ, ಷೇರು ವ್ಯವಹಾರಗಳಲ್ಲಿ ನಷ್ಟ, ಮನೆಯಲ್ಲಿಯ ಅಶಾಂತಿ, ಅಕಾಲ ಭೋಜನ.
ಮೀನ: ಈ ದಿನ ಮನಸ್ಸಿಗೆ ಗೊಂದಲ, ಭೂ ಲಾಭ, ತಾಳ್ಮೆ ಅಗತ್ಯ, ಪರಸ್ತ್ರಿಯಿಂದ ತೊಂದರೆ, ಮಾತಿನ ಮೇಲೆ ಹಿಡಿತವಿರಲಿ.