ರಾಹುಕಾಲ – 12:08 ರಿಂದ 1:37
ಗುಳಿಕಕಾಲ – 10:39 ರಿಂದ 12:08
ಯಮಗಂಡಕಾಲ – 7:41 ರಿಂದ 9:10
ಬುಧವಾರ, ಹುಣ್ಣಿಮೆ, ರೇವತಿ ನಕ್ಷತ್ರ, ಶ್ರೀ ಪ್ಲವ ನಾಮ ಸಂವತ್ಸರ,
ದಕ್ಷಿಣಾಯಣ, ಶರದ್ ಋತು, ಆಶ್ವಯುಜ ಮಾಸ,ಶುಕ್ಲ ಪಕ್ಷ
Advertisement
ಮೇಷ: ಅನಾವಶ್ಯಕ ಖರ್ಚುಗಳು, ಉತ್ತಮ ಪ್ರಗತಿ, ನೂತನ ಒಪ್ಪಂದಗಳ ಬಗ್ಗೆ ಎಚ್ಚರ.
Advertisement
ವೃಷಭ: ಪ್ರಾಮಾಣಿಕತೆಯಿಂದ ಯಶಸ್ಸು, ಮನಃಶಾಂತಿ, ಪಿತ್ರಾರ್ಜಿತ ಆಸ್ತಿ ಗಳಿಕೆ, ವಿನಾಕಾರಣ ಸಿಟ್ಟು
Advertisement
ಮಿಥುನ: ನಿರೀಕ್ಷಿತ ಆದಾಯ, ವ್ಯಾಪಾರದಲ್ಲಿ ಲಾಭ, ವಾಹನ ಖರೀದಿ, ಕ್ಷೇತ್ರದಲ್ಲಿ ಒತ್ತಡ, ವಿದ್ಯಾರ್ಥಿಗಳಲ್ಲಿ ಪ್ರಗತಿ.
Advertisement
ಕಟಕ: ಹಿರಿಯರ ಆಶೀರ್ವಾದದಿಂದ ಶುಭ, ಶುಭಕಾರ್ಯಗಳಲ್ಲಿ ಭಾಗಿ, ಸಂತಸ, ಉತ್ತಮ ಬುದ್ಧಿಶಕ್ತಿ, ಶತ್ರು ಭಾದೆ.
ಸಿಂಹ: ಉದ್ಯೋಗದಲ್ಲಿ ಬಡ್ತಿ, ಗೆಳೆಯರಲ್ಲಿ ದ್ವೇಷ, ಗುರುಗಳಿಂದ ಬೋಧನೆ, ಸ್ತ್ರೀ ಲಾಭ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ.
ಕನ್ಯಾ: ದುರಾಲೋಚನೆ, ಮಾತಿನ ಮೇಲೆ ಹಿಡಿತವಿರಲಿ, ತೀರ್ಥಯಾತ್ರಾ ದರ್ಶನ, ಹಣ ಬಂದರೂ ಉಳಿಯುವುದಿಲ್ಲ.
ತುಲಾ: ಸ್ತ್ರೀಯರಿಗೆ ಶುಭ,ನಂಬಿದ ಜನರಿಂದ ಮೋಸ, ಮನಕ್ಲೇಷ, ಆಡಿದ ಮಾತಿಗೆ ಪಶ್ಚಾತಾಪ.
ವೃಶ್ಚಿಕ: ಆದಾಯಕ್ಕಿಂತ ಖರ್ಚು ಹೆಚ್ಚು, ಯತ್ನ ಕಾರ್ಯ ವಿಘ್ನ, ರೋಗಭಾದೆ, ಸಣ್ಣಪುಟ್ಟ ವಿಷಯಗಳಿಗಾಗಿ ಕಲಹ.
ಧನಸು: ಋಣ ವಿಮೋಚನೆ, ಕುಟುಂಬ ಸೌಖ್ಯ, ರಾಜ ಭೀತಿ, ಕಾರ್ಯ ಬದಲಾವಣೆ, ಅತಿಯಾದ ಕೋಪ, ವೃಥಾ ತಿರುಗಾಟ
ಮಕರ: ಪರರಿಂದ ಮೋಸ, ಕೆಲಸ ಕಾರ್ಯಗಳಲ್ಲಿ ಜಯ, ನಂಬಿಕೆ ದ್ರೋಹ, ದಂಡ ಕಟ್ಟುವಿರಿ, ಗೆಳೆಯರಿಗೂಸ್ಕರ ಖರ್ಚು.
ಕುಂಭ: ಇಷ್ಟ ವಸ್ತುಗಳ ಖರೀದಿ, ಭೂಲಾಭ, ಆರೋಗ್ಯದ ಸಮಸ್ಯೆ, ನಾನಾ ಮೂಲಗಳಿಂದ ತೊಂದರೆ
ಮೀನ: ಋಣವಿಮೋಚನೆ, ದಂಡ ಕಟ್ಟುವಿರಿ, ಪರರ ಮಾತಿಗೆ ಕೇಳಬೇಡಿ, ವಿವಿಧ ಮೂಲಗಳಿಂದ ಧನ ಲಾಭ, ಚೋರ ಭಯ.