ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಆಶ್ವಯುಜ ಮಾಸ,
ಕೃಷ್ಣ ಪಕ್ಷ, ಪ್ರಥಮಿ ತಿಥಿ,
ಶುಕ್ರವಾರ, ಚಿತ್ತ ನಕ್ಷತ್ರ
ಬೆಳಗ್ಗೆ 8:40 ನಂತರ ಸ್ವಾತಿ ನಕ್ಷತ್ರ
ದಿನ ವಿಶೇಷ: ಬಲಿಪಾಡ್ಯಮಿ, ಬಲೀಂದ್ರ ಪೂಜೆ
ರಾಹುಕಾಲ: ಬೆಳಗ್ಗೆ 10:39 ರಿಂದ 12:08
ಗುಳಿಕಕಾಲ: ಬೆಳಗ್ಗೆ 7:41 ರಿಂದ 9:10
ಯಮಗಂಡಕಾಲ: ಮಧ್ಯಾಹ್ನ 3:06 ರಿಂದ 4:35
Advertisement
ಮೇಷ: ವಾಹನ ಖರೀದಿಯೋಗ, ವ್ಯವಹಾರದಿಂದ ಲಾಭ, ಬ್ಯಾಂಕ್‍ನಿಂದ ಅನುಕೂಲ, ಪಾಲುದಾರಿಕೆ ವ್ಯವಹಾರದಲ್ಲಿ ಮೋಸ, ಚರ್ಮ ವ್ಯಾದಿ, ಆರೋಗ್ಯದಲ್ಲಿ ಏರುಪೇರು.
Advertisement
ವೃಷಭ: ಬಂಧಗಳು ಶತ್ರುಗಳಾಗುವರು, ಮಾನ ಅಪಮಾನ, ಮಕ್ಕಳಿಂದ ಸಾಲ ಬಾಧೆ, ಆಕಸ್ಮಿಕ ಸಮಸ್ಯೆಗೆ ಸಿಲುಕುವಿರಿ, ಪಿತ್ರಾರ್ಜಿತ ಆಸ್ತಿ ತಗಾದೆ, ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ.
Advertisement
ಮಿಥುನ: ಸ್ಥಿರಾಸ್ತಿ ವಿಚಾರದಲ್ಲಿ ಗೊಂದಲ, ಪತ್ರ ವ್ಯವಹಾರಗಳಲ್ಲಿ ತಪ್ಪು, ಹೆಣ್ಮಕ್ಕಳಿಂದ ಹಣಕಾಸು ಸಹಾಯ, ವ್ಯಾಪಾರಸ್ಥರಿಗೆ ಅನುಕೂಲ.
Advertisement
ಕಟಕ: ಅನಗತ್ಯ ವಿಚಾರಗಳಲ್ಲಿ ಕಲಹ, ಬಂಧುಗಳೊಂದಿಗೆ ವಾಗ್ವಾದ, ಆಸ್ತಿ ಸಂಪಾದನೆಗೆ ಹಂಬಲ, ಐಷಾರಾಮಿ ಜೀವನಕ್ಕೆ ಮನಸ್ಸು.
ಸಿಂಹ: ಅನಗತ್ಯ ತಿರುಗಾಟ, ಪ್ರಯಾಣಕ್ಕಾಗಿ ಹಣವ್ಯಯ, ಕುಟುಂಬದಿಂದ ದೂರ ಉಳಿಯುವ ಆಲೋಚನೆ, ಮಾನಸಿಕ ಕಿರಿಕಿರಿ, ವ್ಯಾಪಾರ-ಉದ್ಯಮದಲ್ಲಿ ಲಾಭ, ಆದಾಯಕ್ಕಿಂತ ಖರ್ಚು ಹೆಚ್ಚು.
ಕನ್ಯಾ: ಆರ್ಥಿಕ ಸಮಸ್ಯೆ ಬಗೆಹರಿಯುವುದು, ಅಧಿಕ ಉಷ್ಣ ಬಾಧೆ, ಆರೊಗ್ಯದಲ್ಲಿ ವ್ಯತ್ಯಾಸ, ಕುಟುಂಬಕ್ಕೆ ಮಾಟ ಮಂತ್ರದ ಭೀತಿ, ಪ್ರಯಾಣದಲ್ಲಿ ಅನುಕೂಲ, ಯತ್ನ ಕಾರ್ಯಗಳಲ್ಲಿ ಜಯ.
ತುಲಾ: ಅನ್ಯರ ಕುತಂತ್ರಕ್ಕೆ ಸಿಲುಕುವಿರಿ, ಉದ್ಯೋಗ ನಷ್ಟ ಸಾಧ್ಯತೆ, ಆಕಸ್ಮಿಕ ದುರ್ಘಟನೆ, ವಾಹನ ಚಾಲನೆಯಲ್ಲಿ ಎಚ್ಚರ, ನಿದ್ದೆಯಲ್ಲಿ ಕೆಟ್ಟ ಕನಸು.
ವೃಶ್ಚಿಕ: ದೂರ ಪ್ರದೇಶದಲ್ಲಿ ಉದ್ಯೋಗ ಪ್ರಾಪ್ತಿ, ಮಿತ್ರರೊಂದಿಗೆ ಪ್ರಯಾಣ, ಚೀಟಿ ವ್ಯವಹಾರಸ್ಥರಿಗೆ ಲಾಭ, ವ್ಯಾಪಾರಸ್ಥರಿಗೆ ಅನುಕೂಲ.
ಧನಸ್ಸು: ಆಕಸ್ಮಿಕ ಧನ ಲಾಭ, ಮಿತ್ರರ ಭೇಟಿ, ರಾಜಕೀಯ ವ್ಯಕ್ತಿಯಿಂದ ಸಹಕಾರ, ಅಧಿಕಾರಿಗಳಿಂದ ಅನುಕೂಲ, ಉದ್ಯೋಗ ಸ್ಥಳದಲ್ಲಿ ಬೆಂಬಲ, ಕೆಲಸ ಕಾರ್ಯಗಳಲ್ಲಿ ಆತಂಕ.
ಮಕರ: ದಾಂಪತ್ಯದಲ್ಲಿ ಸಂಶಯ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ಪ್ರೇಮಿಗಳಲ್ಲಿ ಅತಿಯಾದ ಆಸೆ, ಅತೀ ಆಸೆಯಿಂದ ತೊಂದರೆ.
ಕುಂಭ: ಪ್ರಯಾಣದಲ್ಲಿ ತೊಂದರೆ, ಉದ್ಯೋಗದಲ್ಲಿ ಶತ್ರುಕಾಟ, ಸಾಲ ಬಾಧೆ, ಕಾರ್ಮಿಕರಿಂದ ತೊಂದರೆ, ಸ್ಥಿರಾಸ್ತಿ ತಗಾದೆ, ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ.
ಮೀನ: ಮಕ್ಕಳಿಂದ ಅವಘಡ, ಕಾರ್ಮಿಕರ ಕೊರತೆ ನಿವಾರಣೆ, ಆರೋಗ್ಯದಲ್ಲಿ ಏರುಪೇರು, ವಿಪರೀತ ಶೀತ ಬಾಧೆ.