AstrologyDina BhavishyaDistrictsLatestMain Post

ದಿನ ಭವಿಷ್ಯ : 20-09-2022

ಪಂಚಾಂಗ:
ಸಂವತ್ಸರ – ಶುಭಕೃತ್
ಋತು – ವರ್ಷ
ಅಯನ – ದಕ್ಷಿಣಾಯನ
ಮಾಸ – ಭಾದ್ರಪದ
ಪಕ್ಷ – ಕೃಷ್ಣ
ತಿಥಿ – ದಶಮಿ
ನಕ್ಷತ್ರ – ಪುನರ್ವಸು

ರಾಹುಕಾಲ: 03:15 PM – 04:46 PM
ಗುಳಿಕಕಾಲ: 12:13 PM – 01:44 PM
ಯಮಗಂಡಕಾಲ: 09:10 AM – 10:42 AM

ಮೇಷ: ಕಬ್ಬಿಣ ತಯಾರಿಕರಿಗೆ ಲಾಭ, ಪುಸ್ತಕ ವ್ಯಾಪಾರದಲ್ಲಿ ಮಂದಗತಿ, ಮಾತುಗಳಲ್ಲಿ ಎಚ್ಚರಿಕೆ.

ವೃಷಭ: ಮಕ್ಕಳಿಂದ ಅಗೌರವ, ಕೃಷಿಕರಿಗೆ ಅಲ್ಪ ಹಿನ್ನಡೆ, ಸಹೋದರರಿಂದ ಸಹಾಯ.

ಮಿಥುನ: ಹಲ್ಲು ನೋವಿನ ಸಮಸ್ಯೆಯುಂಟಾಗುತ್ತದೆ, ಗಣ್ಯರ ಭೇಟಿಯಿಂದ ಸಂತಸ, ವ್ಯಾಯಾಮದ ಕಡೆ ಗಮನಹರಿಸಿ.

ಕರ್ಕಾಟಕ: ನಿರೀಕ್ಷಿತ ಸ್ಪರ್ಧೆಯಲ್ಲಿ ಯಶಸ್ಸು, ಪದವೀಧರರಿಗೆ ನೌಕರಿ ಯೋಗ, ಬಾಕಿ ಹಣ ಕೈಸೇರುವುದು.

ಸಿಂಹ: ಉದ್ಯೋಗಾಕಾಂಕ್ಷಿಗಳಿಗೆ ಶುಭ, ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿ, ರೇಷ್ಮೆ ವ್ಯಾಪಾರಿಗಳಿಗೆ ಶುಭ.

ಕನ್ಯಾ: ಉನ್ನತಾಧಿಕಾರಿಗಳ ವರ್ಗಾವಣೆ ಸಾಧ್ಯತೆ, ಧಾರ್ಮಿಕ ಕಾರ್ಯಗಳನ್ನು ಮಾಡುವಿರಿ, ಆಸ್ತಿ ದೊರೆಯುವ ಸಂಭವ.

ತುಲಾ: ಕೌಟುಂಬಿಕ ಸಮಸ್ಯೆಗಳಲ್ಲಿ ಎಚ್ಚರಿಕೆಯಿರಲಿ, ಸಣ್ಣ ವಿಷಯಗಳು ದೊಡ್ಡದಾಗುತ್ತವೆ, ಪಾಲುದಾರಿಕೆ ವ್ಯವಹಾರದಲ್ಲಿ ಲಾಭ.

ವೃಶ್ಚಿಕ: ಉದ್ಯೋಗದಲ್ಲಿ ಒತ್ತಡ, ಅಧಿಕ ಶ್ರಮದಿಂದ ಜಯ, ಸಾಲ ಭಾದೆಯಿಂದ ಮುಕ್ತಿ.

ಧನಸ್ಸು: ಕೆಲಸಗಳನ್ನು ವೇಗವಾಗಿ ಮುಗಿಸಲಿದ್ದೀರಿ, ಬಿಡುವಿಲ್ಲದ ಕೆಲಸದಿಂದಾಗಿ ಶ್ರಮ, ತೆರಿಗೆ ತಜ್ಞರಿಗೆ ಹೆಚ್ಚು ಆದಾಯ.

ಮಕರ: ಸಂತೋಷದಿಂದ ದಿನ ಕಳೆಯುತ್ತಿರಿ, ವಿದ್ಯಾರ್ಥಿಗಳಿಗೆ ಯಶಸ್ಸು, ಕೆಲಸಗಳಲ್ಲಿ ಶ್ರಮವಿರುತ್ತದೆ.

ಕುಂಭ: ಉಪನ್ಯಾಸಕರಿಗೆ ಸುಸಮಯ, ಸಾಲ ಮರುಪಾವತಿಯಿಂದ ನೆಮ್ಮದಿ, ಆಹಾರ ಪದಾರ್ಥಗಳ ಮಾರಾಟಸ್ಥರಿಗೆ ಲಾಭ.

ಮೀನ: ವಾಹನ ಮಾರಾಟದಲ್ಲಿ ಅಭಿವೃದ್ಧಿ, ಕೃಷಿ ವಿಸ್ತರಣೆಯ ಚಿಂತನೆ, ಸ್ತಿರಾಸ್ತಿ ಲಭ್ಯವಾಗುವ ಯೋಗ.

Live Tv

Leave a Reply

Your email address will not be published.

Back to top button