ಪಂಚಾಂಗ:
ಸಂವತ್ಸರ: ಶೋಭಕೃತ್
ಋತು: ವರ್ಷ, ಅಯನ : ದಕ್ಷಿಣಾಯನ
ಮಾಸ: ನಿಜ ಶ್ರಾವಣ, ಪಕ್ಷ : ಶುಕ್ಲ
ತಿಥಿ: ಚೌತಿ, ನಕ್ಷತ್ರ : ಹಸ್ತಾ
ರಾಹುಕಾಲ: 5 : 04 – 6 : 38
ಗುಳಿಕಕಾಲ: 3 : 30 – 5 : 04
ಯಮಗಂಡಕಾಲ: 12 : 23 – 1 : 56
ಮೇಷ: ಪ್ರೀತಿ ಪಾತ್ರರೊಂದಿಗೆ ಬಾಂಧವ್ಯ ವೃದ್ಧಿ, ವೃತ್ತಿಕ್ಷೇತ್ರದಲ್ಲಿ ಯಶಸ್ಸು ದೊರೆಯುವುದು, ಮಾತಿನ ಮೇಲೆ ಹಿಡಿತ ಅಗತ್ಯ.
Advertisement
ವೃಷಭ: ಕೋರ್ಟ್ ಕೇಸ್‍ಗಳಲ್ಲಿ ವಿಘ್ನ, ದೃಷ್ಟಿ ದೋಷದಿಂದ ತೊಂದರೆ, ಮಂಗಳ ಕಾರ್ಯಗಳಲ್ಲಿ ಭಾಗಿಯಾಗುವಿರಿ, ಮಿಥುನ, ಪ್ರತಿಭೆಗೆ ತಕ್ಕ ಫಲ, ಶೀತ ಸಂಬಂಧಿ ರೋಗ ಬಾಧೆ, ವಯುಕ್ತಿಕ ವಿಚಾರಗಳತ್ತ ಗಮನಹರಿಸಿ.
Advertisement
ಕರ್ಕಾಟಕ: ಆತುರ ಸ್ವಭಾವದಿಂದ ತೊಂದರೆ, ಮಕ್ಕಳೊಂದಿಗೆ ಪ್ರವಾಸ ಹೋಗುವಿರಿ, ಅತಿಯಾದ ಆತ್ಮವಿಶ್ವಾಸದಿಂದ ನಷ್ಟ.
Advertisement
ಸಿಂಹ: ನಂಬಿಕಸ್ಥರಿಂದ ದ್ರೋಹವಾದೀತು, ಅವಕಾಶಗಳು ಕೈ ತಪ್ಪುವ ಸಾಧ್ಯತೆ ಇದೆ, ಮಹಿಳಾ ಅಧಿಕಾರಿಗಳಿಂದ ಅನುಕೂಲ.
Advertisement
ಕನ್ಯಾ: ಅನಾವಶ್ಯಕ ಖರ್ಚು ಮಾಡುವಿರಿ, ಸಾಲ ಮಾಡುವ ಪರಿಸ್ಥಿತಿ ಎದುರಾಗುವುದು, ಕೃಷಿಕರಿಗೆ ಶುಭ.
ತುಲಾ: ಹೈನುಗಾರಿಕೆ ಮಾಡುವವರಿಗೆ ಉತ್ತಮ ಆದಾಯ, ವಿದ್ಯಾರ್ಥಿಗಳಿಗೆ ಅಶುಭ, ಧರ್ಮ ಕಾರ್ಯಗಳಿಗೆ ಹಣ ಕೊಡುವಿರಿ.
ವೃಶ್ಚಿಕ: ಅತಿಯಾದ ಚುರುಕುತನ, ಆಸ್ತಿಕೊಳ್ಳುವ ವಿಚಾರದಲ್ಲಿ ಗಲಿಬಿಲಿ, ವಾಹನ ಚಲಾಯಿಸುವಾಗ ಎಚ್ಚರ.
ಧನಸ್ಸು: ಸಾಂಪ್ರದಾಯಿಕ ಕೃಷಿಕರಿಗೆ ಬೇಡಿಕೆ, ಸಂಬಂಧಿಕರಿಂದ ವ್ಯವಹಾರದಲ್ಲಿ ತೊಂದರೆ, ಹಿತ ಶತ್ರುಗಳಿಂದ ಎಚ್ಚರಿಕೆ.
ಮಕರ: ದಾಂಪತ್ಯದಲ್ಲಿ ತಾಳ್ಮೆಯಿಂದ ಮುನ್ನಡೆಯಿರಿ, ಆಹಾರದಿಂದ ಆರೋಗ್ಯದಲ್ಲಿ ವ್ಯತ್ಯಾಸ, ಆನ್‍ಲೈನ್ ಪಾಠ ಮಾಡುವವರಿಗೆ ಹೆಚ್ಚು ಆದಾಯ.
ಕುಂಭ: ಆತ್ಮಸ್ಥೈರ್ಯ ಕಡಿಮೆ ಇರುತ್ತದೆ, ಸರ್ಕಾರಿ ಕೆಲಸಗಳಲ್ಲಿ ಮಂದಗತಿ, ಕಾಲುಗಳಲ್ಲಿ ನೋವು ಕಾಣಿಸುವ ಸಂದರ್ಭ.
ಮೀನ: ವಿದ್ಯಾರ್ಥಿಗಳು ಶ್ರಮ ವಹಿಸಲೇಬೇಕು, ಕಣ್ಣಿನ ತೊಂದರೆ ಇರುವವರು ಎಚ್ಚರ, ಪುಸ್ತಕ ಪ್ರಕಾಶಕರಿಗೆ ಶುಭ.
Web Stories