ಪಂಚಾಂಗ
ಶ್ರೀ ಕ್ರೋಧಿನಾಮ ಸಂವತ್ಸರ,
ದಕ್ಷಿಣಾಯಣ, ಗ್ರೀಷ್ಮ ಋತು,
ಆಷಾಡ ಮಾಸ, ಶುಕ್ಲ ಪಕ್ಷ,
ಚತುರ್ದಶಿ, ಶನಿವಾರ,
ಪೂರ್ವಾಷಾಡ ನಕ್ಷತ್ರ.
ರಾಹುಕಾಲ: 09:18 ರಿಂದ 10:54
ಗುಳಿಕಕಾಲ: 06:07 ರಿಂದ 07:42
ಯಮಗಂಡಕಾಲ: 02:05 ರಿಂದ 03:41
Advertisement
ಮೇಷ: ಯತ್ನ ಕಾರ್ಯಗಳಲ್ಲಿ ಜಯ, ಜೂಜು ರೇಸು ಲಾಟರಿಗಳಿಂದ ಸಮಸ್ಯೆ, ಉದ್ಯೋಗ ಪ್ರಾಪ್ತಿ, ಸಂಗಾತಿಯಿಂದ ಲಾಭ.
Advertisement
ವೃಷಭ: ಉದ್ಯೋಗ ಅವಕಾಶ, ಉನ್ನತ ವಿದ್ಯಾಭ್ಯಾಸದಲ್ಲಿ ಅನುಕೂಲ, ಕೌಟುಂಬಿಕ ಅವ್ಯವಸ್ಥೆ, ದಾಂಪತ್ಯದಲ್ಲಿ ಅಸಮಾಧಾನ.
Advertisement
ಮಿಥುನ: ಆರ್ಥಿಕ ಚೇತರಿಕೆ, ಮಕ್ಕಳ ಸಹಕಾರ, ಶುಭ ಕಾರ್ಯ ಭರವಸೆ, ಸಂತಾನ ದೋಷ ನಿವಾರಣೆ.
Advertisement
ಕಟಕ: ಆರ್ಥಿಕ ಮುಗ್ಗಟ್ಟು, ಅಧಿಕ ಒತ್ತಡ, ನೋವು ನಿರಾಸೆ, ಮಾಟ ಮಂತ್ರ ತಂತ್ರದ ಆತಂಕ.
ಸಿಂಹ: ದುಂದು ವೆಚ್ಚ, ಮೋಜು ಮಸ್ತಿ ಕಡೆ ಒಲವು, ಭಾವನಾತ್ಮಕ ತೊಳಲಾಟ, ಪಾಲದಾರಿಕೆಯಲ್ಲಿ ಉತ್ತಮ ಅವಕಾಶ.
ಕನ್ಯಾ: ವೃತ್ತಿ ಪ್ರವೃತ್ತಿಯಲ್ಲಿ ಏಳಿಗೆ, ಅಧಿಕ ಲಾಭ ಗೌರವ ಪ್ರಾಪ್ತಿ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಐಷಾರಾಮಿ ಜೀವನದ ಕನಸು.
ತುಲಾ: ಅವಕಾಶ ವಂಚಿತರಾಗುವಿರಿ, ಆರ್ಥಿಕ ಮುಗ್ಗಟ್ಟು, ಪ್ರೀತಿ ಪ್ರೇಮ ಭಾವನೆಗಳ ತೊಳಲಾಟ, ಸ್ನೇಹಿತರಿಂದ ಅಂತರ.
ವೃಶ್ಚಿಕ: ಮಂದತ್ವ ಮರೆವು ನಿರಾಸೆ, ಸಂಗಾತಿ ನಡವಳಿಕೆಯಿಂದ ಬೇಸರ, ಆರ್ಥಿಕ ಸುಧಾರಣೆ, ಸ್ಥಿರಾಸ್ತಿ ಅನುಕೂಲ.
ಧನಸ್ಸು: ಆಕಸ್ಮಿಕ ಲಾಭ, ಉದ್ಯೋಗ ಪ್ರಾಪ್ತಿ, ದಾಂಪತ್ಯದಲ್ಲಿ ಕಲಹ, ನೆರೆಹೊರೆಯವರಿಂದ ಒತ್ತಡ.
ಮಕರ: ಆರ್ಥಿಕ ಸುಧಾರಣೆ, ಸಾಲದ ಸಹಕಾರ, ಗುಪ್ತ ವಿಷಯಗಳಿಂದ ಸಮಸ್ಯೆ, ಆಹಾರ ವ್ಯತ್ಯಾಸದಿಂದ ಅನಾರೋಗ್ಯ.
ಕುಂಭ: ಆರ್ಥಿಕ ಕೊರತೆ, ಕುಟುಂಬದವರೊಂದಿಗೆ ವಿರೋಧ, ಮಾತಿನಿಂದ ಸಮಸ್ಯೆ, ಅಧಿಕಾರಿಗಳಿಂದ ಸಮಸ್ಯೆ.
ಮೀನ: ವ್ಯಾಪಾರ ವ್ಯವಹಾರದಲ್ಲಿ ಅನಾನುಕೂಲ, ಸೋಲು ನಿರಾಸೆ ಉದ್ಯೋಗ ನಷ್ಟ, ಸಾಲ ಮತ್ತು ಶತ್ರು ಕಾಟದಿಂದ ಮುಕ್ತಿ, ಪ್ರೇಮಿಗಳಲ್ಲಿ ಅಂತರ.