ಪಂಚಾಂಗ:
ಶ್ರೀ ಶುಭಕೃತ ನಾಮ ಸಂವತ್ಸರ,
ದಕ್ಷಿಣಾಯನ, ಗ್ರೀಷ್ಮ ಋತು,
ಆಷಾಢ ಮಾಸ, ಕೃಷ್ಣ ಪಕ್ಷ,
ವಾರ : ಬುಧವಾರ, ತಿಥಿ : ಸಪ್ತಮಿ,
ನಕ್ಷತ್ರ : ರೇವತಿ,
ರಾಹುಕಾಲ : 12.30 ರಿಂದ 2.05
ಗುಳಿಕಕಾಲ : 10.54 ರಿಂದ 12.30
ಯಮಗಂಡಕಾಲ : 7.42 ರಿಂದ 9.18
ಮೇಷ: ಧನ ಲಾಭ, ಕಾರ್ಯಸಿದ್ಧಿ, ಇಂಧನ ವಸ್ತುಗಳಿಂದ ಲಾಭ, ಶತ್ರು ಭಾದೆ, ಹಿರಿಯರಿಂದ ಬೋಧನೆ.
Advertisement
ವೃಷಭ: ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವಿರಿ, ವಿನಾಕಾರಣ ನಿಷ್ಠುರ, ಬೇಡದ ವಿಷಯಗಳಲ್ಲಿ ಆಸಕ್ತಿ.
Advertisement
ಮಿಥುನ: ಕೆಲಸವನ್ನು ತಾಳ್ಮೆಯಿಂದ ನಿಭಾಯಿಸಿ, ಮನಸ್ಸಿಗೆ ನೆಮ್ಮದಿ, ನೀಚ ಜನರಿಂದ ದೂರವಿರಿ.
Advertisement
ಕಟಕ: ಕಠೋರವಾಗಿ ಮಾತನಾಡುವಿರಿ, ಬಹು ಜನರಲ್ಲಿ ವಿರೋಧಿಗಳಾಗುವಿರಿ, ಮಾತಾಪಿತರ ಸೇವೆ.
Advertisement
ಸಿಂಹ: ಪರಿಶ್ರಮಕ್ಕೆ ತಕ್ಕ ಫಲ, ದೃಷ್ಟಿ ದೋಷದಿಂದ ತೊಂದರೆ, ಗೆಳೆಯರಿಂದ ಅನರ್ಥ, ವಾಹನ ಅಪಘಾತ.
ಕನ್ಯಾ: ಉದ್ಯೋಗದಲ್ಲಿ ಭಡ್ತಿ, ಅನಾವಶ್ಯಕ ಖರ್ಚು, ಕೋಪ ಜಾಸ್ತಿ, ಮಾತಿನ ಮೇಲೆ ಹಿಡಿತವಿರಲಿ, ಅಕಾಲ ಭೋಜನ.
ತುಲಾ: ಸಣ್ಣ ಪುಟ್ಟ ವಿಷಯಗಳಿಂದ ಕಲಹ, ಹಳೆ ಬಾಕಿ ವಸೂಲಿ, ಚಂಚಲ ಮನಸ್ಸು, ದಯಾದಿ ಕಲಹ.
ವೃಶ್ಚಿಕ: ಪರಸ್ತ್ರೀಯಿಂದನಿಂದ ನಿಂದನೆ, ಷೇರು ವ್ಯವಹಾರಗಳಲ್ಲಿ ನಷ್ಟ, ದಾನ ಧರ್ಮದಲ್ಲಿ ಆಸಕ್ತಿ.
ಧನಸ್ಸು: ಅತಿಯಾದ ತಿರುಗಾಟ, ನೂತನ ಕೆಲಸ ಕಾರ್ಯಗಳಲ್ಲಿ ಭಾಗಿ, ಶೀತಸಂಬಂಧ ರೋಗಗಳು, ಕೋಪ ಜಾಸ್ತಿ, ಪುಣ್ಯಕ್ಷೇತ್ರ ದರ್ಶನ.
ಮಕರ: ಮನಸ್ಸಿನಲ್ಲಿ ಗೊಂದಲ, ಗೆಳೆಯರಿಂದ ಅನರ್ಥ, ದೈವಿಕ ಚಿಂತನೆ,ಶತ್ರು ಬಾಧೆ, ಯಂತ್ರೋಪಕರಣಗಳಿಂದ ಲಾಭ.
ಕುಂಭ: ಸಂಕಷ್ಟಗಳನ್ನು ಹೇಳಿಕೊಳ್ಳುವಿರಿ, ರೋಗಭಾದೆ, ಸ್ತ್ರೀ ಸೌಖ್ಯ, ಮನೋವ್ಯಥೆ, ಪ್ರಿಯ ಜನರ ಭೇಟಿ.
ಮೀನ: ಇತರರ ಮಾತಿನಿಂದ ಕಲಹ, ಕುಟುಂಬದ ಹೊರೆ ಹೆಚ್ಚಾಗುವುದು, ಯತ್ನ ಕಾರ್ಯಭಂಗ, ಸೌಜನ್ಯದಿಂದ ವರ್ತಿಸಿ.