ದಿನ ಭವಿಷ್ಯ 20-06-2024

Public TV
1 Min Read
daily horoscope dina bhavishya

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು,
ಜೇಷ್ಠ ಮಾಸ, ಶುಕ್ಲ ಪಕ್ಷ, ತ್ರಯೋದಶಿ/ಚತುರ್ದಶಿ, ಅನುರಾಧ ನಕ್ಷತ್ರ

ರಾಹುಕಾಲ: 02:01 ರಿಂದ 03:37
ಗುಳಿಕಕಾಲ: 09:12 ರಿಂದ 10:48
ಯಮಗಂಡಕಾಲ: 05:59 ರಿಂದ 07:36

ಮೇಷ: ಉತ್ತಮ ಹೆಸರು ಗೌರವ ಪ್ರತಿಷ್ಠೆ, ಪೂರ್ವ ಪುಣ್ಯ ಫಲ, ಮಾನಸಿಕ ಚಿಂತೆ ನಿರಾಸೆ, ಆರ್ಥಿಕ ಚೇತರಿಕೆ.

ವೃಷಭ: ಆರ್ಥಿಕ ಹಿನ್ನಡೆ, ಕೌಟುಂಬಿಕ ಅಸಹಕಾರ, ಅನಾರೋಗ್ಯ ಸಮಸ್ಯೆ, ಸೋಮಾರಿತನ ಮಂದತ್ವ.

ಮಿಥುನ: ಅಧಿಕ ಖರ್ಚು, ದಾಂಪತ್ಯ ಸಮಸ್ಯೆ, ಪಾಲುದಾರಿಕೆ ನಷ್ಟ, ಅಧಿಕಾರಿಗಳಿಂದ ದಂಡನೆ.

ಕಟಕ: ಉತ್ತಮ ಹೆಸರು ಗೌರವ, ಸ್ನೇಹಿತರಿಂದ ಅನುಕೂಲ, ಅನಿರೀಕ್ಷಿತ ಧನಾಗಮನ, ರೋಗಭಾದೆಯಿಂದ ಮುಕ್ತಿ.

ಸಿಂಹ: ಉದ್ಯೋಗದಲ್ಲಿ ಯಶಸ್ಸು, ಅಧಿಕಾರಿಗಳಿಂದ ಅನುಕೂಲ, ಶುಭ ಕಾರ್ಯದಲ್ಲಿ ಯಶಸ್ಸು, ಸಂಗಾತಿಯೊಂದಿಗೆ ಮನಸ್ತಾಪ.

ಕನ್ಯಾ: ಆರ್ಥಿಕ ಚೇತರಿಕೆ, ಆರೋಗ್ಯ ಚೇತರಿಕೆ, ಶತ್ರುದಮನ, ಉದ್ಯೋಗ ಲಾಭ.

ತುಲಾ: ಅವಮಾನ ಗೌರವಕ್ಕೆ ಧಕ್ಕೆ, ಮೃತ್ಯು ಭಯ ಶತ್ರು ಕಾಟ, ಉದ್ಯೋಗ ಅನಾನುಕೂಲ, ಪ್ರಯಾಣಕ್ಕೆ ಅಡೆತಡೆ.

ವೃಶ್ಚಿಕ: ಕೀರ್ತಿ ಗೌರವ ಪ್ರತಿಷ್ಠೆ, ಆಧ್ಯಾತ್ಮದತ್ತ ಒಲವು, ವಿದ್ಯಾಭ್ಯಾಸದಲ್ಲಿ ಅನುಕೂಲ, ತಾಯಿಯಿಂದ ಸಹಕಾರ.

ಧನಸ್ಸು: ಮಾನಸಿಕ ಒತ್ತಡ, ಪ್ರಯಾಣದಿಂದ ಲಾಭ, ಉದ್ಯೋಗದಲ್ಲಿ ಒತ್ತಡ, ಪಾಲುದಾರಿಕೆಯಲ್ಲಿ ಸಮಸ್ಯೆ.

ಮಕರ: ವ್ಯವಹಾರದಲ್ಲಿ ಪ್ರಗತಿ, ಆರ್ಥಿಕ ಚೇತರಿಕೆ, ಪಾಲದಾರಿಕೆಯಲ್ಲಿ ಲಾಭ, ಮಕ್ಕಳಿಂದ ಸಹಕಾರ.

ಕುಂಭ: ದೈವಾರಾಧನೆ, ಆರೋಗ್ಯದಲ್ಲಿ ಏರುಪೇರು, ಮಾನಸಿಕ ಒತ್ತಡ, ಮಕ್ಕಳಿಂದ ಅಂತರ.

ಮೀನ: ಉದ್ಯೋಗ ನಷ್ಟ, ಮಕ್ಕಳ ಸಹಕಾರ, ಪ್ರೀತಿ ಪ್ರೇಮ ಭಾವನೆಗೆ ಸ್ಪಂದನೆ, ದೂರ ಪ್ರಯಾಣದಿಂದ ಅನುಕೂಲ.

Share This Article