ಪಂಚಾಂಗ:
ಶ್ರೀ ಶೋಭಕೃತ್ ನಾಮ ಸಂವತ್ಸರ,
ಉತ್ತರಾಯಣ, ಗ್ರೀಷ್ಮ ಋತು,
ಆಷಾಡ ಮಾಸ, ಶುಕ್ಲ ಪಕ್ಷ,
ರಾಹುಕಾಲ: 3.37 ರಿಂದ 5.13
ಗುಳಿಕಕಾಲ: 12.24 ರಿಂದ 2.01
ಯಮಗಂಡ ಕಾಲ: 9.12 ರಿಂದ 10.48
ವಾರ: ಮಂಗಳವಾರ, ತಿಥಿ: ದ್ವಿತೀಯ,
ನಕ್ಷತ್ರ: ಪುನರ್ವಸು,
ಮೇಷ: ಸ್ತ್ರೀಯರಿಗೆ ಶುಭ, ಶೀತ ಸಂಬಂಧ ರೋಗ, ಭೋಗ ವಸ್ತು ಪ್ರಾಪ್ತಿ, ಗಣ್ಯ ವ್ಯಕ್ತಿಗಳ ಭೇಟಿ.
Advertisement
ವೃಷಭ: ಪ್ರೀತಿ ಸಮಾಗಮ, ಹಿರಿಯರಿಂದ ಹಿತನುಡಿ, ಪುಣ್ಯಕ್ಷೇತ್ರ ದರ್ಶನ, ಆರೋಗ್ಯದಲ್ಲಿ ಚೇತರಿಕೆ.
Advertisement
ಮಿಥುನ: ದೃಷ್ಟಿ ದೋಷದಿಂದ ತೊಂದರೆ, ಕೀಲು ನೋವು, ಅಲ್ಪ ಕಾರ್ಯಸಿದ್ಧಿ, ದಂಡ ಕಟ್ಟುವಿರಿ, ಗೆಳೆಯರ ಕಷ್ಟದಲ್ಲಿ ಭಾಗಿ.
Advertisement
ಕಟಕ: ಅಲೆದಾಟ, ಮನಕ್ಲೇಶ, ಹೊಸ ಯೋಜನೆಗಳಲ್ಲಿ ಏರುಪೇರು, ಮಕ್ಕಳಿಂದ ತೊಂದರೆ, ತಾಳ್ಮೆಯಿಂದ ವರ್ತಿಸಿ.
Advertisement
ಸಿಂಹ: ಯಾರನ್ನು ಹೆಚ್ಚಾಗಿ ನಂಬಬೇಡಿ, ಅಭಿವೃದ್ಧಿ ಕುಂಠಿತ, ಅಧಿಕ ಖರ್ಚು, ಉತ್ತಮ ಬುದ್ಧಿಶಕ್ತಿ, ವಿವಾಹ ಯೋಗ.
ಕನ್ಯಾ : ಸ್ತ್ರೀ ಸಂಬಂಧ ವ್ಯವಹಾರಗಳಲ್ಲಿ ತೊಂದರೆ, ವಾಹನ ರಿಪೇರಿ, ಧನ ನಷ್ಟ, ಆದಾಯಕ್ಕಿಂತ ಖರ್ಚು ಜಾಸ್ತಿ, ಮನಸ್ತಾಪ.
ತುಲಾ: ಹಣ ಬಂದರೂ ಉಳಿಯುವುದಿಲ್ಲ, ನಂಬಿಕೆ ದ್ರೋಹ, ಬಂಧುಗಳಿಂದ ನಿಷ್ಠರ, ಚಂಚಲ ಮನಸ್ಸು.
ವೃಶ್ಚಿಕ: ಅನಾವಶ್ಯಕ ಖರ್ಚು, ವಾದ ವಿವಾದ, ನಾನಾ ರೀತಿಯ ತೊಂದರೆ, ಆತ್ಮೀಯರಲ್ಲಿ ಕಲಹ, ಸಾಧಾರಣ ಪ್ರಗತಿ.
ಧನಸ್ಸು: ಅನಿರೀಕ್ಷಿತ ಆದಾಯ, ಕಾರ್ಯಕ್ಷೇತ್ರದಲ್ಲಿ ಪ್ರಗತಿ, ಆರ್ಥಿಕ ಪರಿಸ್ಥಿತಿ ಉತ್ತಮ, ಕುಟುಂಬ ಸೌಖ್ಯ, ಹಿತ ಶತ್ರು ಬಾಧೆ.
ಮಕರ: ಕ್ರಯ ವಿಕ್ರಯಗಳಲ್ಲಿ ನಷ್ಟ, ಪರರಿಗೆ ಸಹಾನುಭೂತಿ ತೋರುವಿರಿ, ತೀರ್ಥಯಾತ್ರ ದರ್ಶನ, ಮನಃಶಾಂತಿ.
ಕುಂಭ: ಅಮೂಲ್ಯ ವಸ್ತುಗಳ ಖರೀದಿ, ಅಧಿಕಾರಿಗಳಿಂದ ಪ್ರಶಂಸೆ, ಶತ್ರು ನಾಶ, ದೂರಲೋಚನೆ, ದಂಪತ್ಯದಲ್ಲಿ ಕಲಹ.
ಮೀನ: ಅಧಿಕ ಧನವ್ಯಯ, ನೀಚ ಜನರಿಂದ ದೂರವಿರಿ, ದಾಯಾದಿ ಕಲಹ, ರಫ್ತು ವ್ಯವಹಾರದಿಂದ ಲಾಭ.