ಪಂಚಾಂಗ:
ಶ್ರೀಶುಭಕೃತ ನಾಮಸಂವತ್ಸರ,
ಉತ್ತರಾಯಣ, ಗ್ರೀಷ್ಮ ಋತು,
ಜೇಷ್ಠ ಮಾಸ, ಕೃಷ್ಣ ಪಕ್ಷ,
ವಾರ: ಸೋಮವಾರ, ತಿಥಿ: ಸಪ್ತಮಿ,
ನಕ್ಷತ್ರ: ಪೂರ್ವಭಾದ್ರ,
ರಾಹುಕಾಲ: 7.36 ರಿಂದ 9.12
ಗುಳಿಕಕಾಲ: 2.01 ರಿಂದ 3.37
ಯಮಗಂಡಕಾಲ: 10.48 ರಿಂದ 12.24
ಮೇಷ: ವ್ಯಾಪಾರದಲ್ಲಿ ಅಲ್ಪ ಲಾಭ, ಸಾಧಾರಣ ಪ್ರಗತಿ, ದಾಯಾದಿಗಳಲ್ಲಿ ಕಲಹ, ಶತ್ರು ಭಾದೆ, ಆರೋಗ್ಯದಲ್ಲಿ ಏರುಪೇರು, ಅಧಿಕ ಖರ್ಚು.
Advertisement
ವೃಷಭ: ದುಷ್ಟತನದಿಂದ ತೊಂದರೆ, ಧರ್ಮಕಾರ್ಯಾಸಕ್ತಿ, ವಸ್ತ್ರಾಭರಣ ಖರೀದಿ, ಉದ್ಯೋಗದಲ್ಲಿ ಬಡ್ತಿ.
Advertisement
ಮಿಥುನ: ಸ್ಥಳ ಬದಲಾವಣೆ, ತಂದೆಗೆ ಅನಾರೋಗ್ಯ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಇಲ್ಲಸಲ್ಲದ ತಕರಾರು.
Advertisement
ಕಟಕ: ಹಿರಿಯರಿಂದ ಹಿತವಚನ, ಮಿತ್ರರ ಭೇಟಿ, ಕಾರ್ಯಸಾಧನೆಗಾಗಿ ತಿರುಗಾಟ, ಕೃಷಿಯಲ್ಲಿ ಲಾಭ, ಕೀರ್ತಿ ವೃದ್ಧಿ.
Advertisement
ಸಿಂಹ: ದ್ರವ್ಯಲಾಭ, ಉನ್ನತ ಸ್ಥಾನಮಾನ, ಆದಾಯಕ್ಕಿಂತ ಖರ್ಚು ಜಾಸ್ತಿ, ಮನಶಾಂತಿ, ಕುಟುಂಬ ಸೌಖ್ಯ, ವಿದ್ಯಾಭಿವೃದ್ಧಿ.
ಕನ್ಯಾ: ಕೆಲಸ ಕಾರ್ಯಗಳಲ್ಲಿ ವಿಳಂಬ, ಶರೀರದಲ್ಲಿ ಆತಂಕ, ಮನಸ್ಸಿಗೆ ವ್ಯಥೆ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ.
ತುಲಾ: ಉನ್ನತ ವಿದ್ಯಾಭ್ಯಾಸಕ್ಕಾಗಿ ದೂರ ಪ್ರಯಾಣ, ಕೈಕಾಲು ನೋವು, ವಾಗ್ವಾದ, ಪರಸ್ತ್ರೀಯಿಂದ ತೊಂದರೆ, ಚಂಚಲ ಮನಸ್ಸು.
ವೃಶ್ಚಿಕ: ನಂಬಿದ ಜನರಿಂದ ಮೋಸ, ಕಾರ್ಯ ವಿಕಲ್ಪ, ಕುಟುಂಬದಲ್ಲಿ ಕಲಹ, ಅಕಾಲ ಭೋಜನ.
ಧನಸ್ಸು: ನಾನಾ ರೀತಿಯ ಸಂಪಾದನೆ, ರಾಜಕೀಯ ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆ, ಅನ್ಯರಲ್ಲಿ ಸಹಾಯ, ಶತ್ರು ಭಾದೆ.
ಮಕರ: ಯತ್ನ ಕಾರ್ಯಗಳಲ್ಲಿ ಜಯ, ಗಣ್ಯ ವ್ಯಕ್ತಿಗಳ ಭೇಟಿ, ಸಾಲಭಾದೆ, ಸ್ಥಾನ ಹಾನಿ, ಋಣಭಾದೆ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆ.
ಕುಂಭ: ಕೆಲಸ ಕಾರ್ಯಗಳಲ್ಲಿ ವಿಘ್ನ, ಹಿತ ಶತ್ರು ಭಾದೆ, ಇತರರ ಭಾವನೆಗೆ ಸ್ಪಂದಿಸುವಿರಿ.
ಮೀನ: ತೀರ್ಥಯಾತ್ರಾ ದರ್ಶನ, ಪರರ ತಪ್ಪಿನಿಂದ ಗೌರವಕ್ಕೆ ಧಕ್ಕೆ, ಅನಾರೋಗ್ಯ, ಇಲ್ಲಸಲ್ಲದ ತಕರಾರು.