ಪಂಚಾಂಗ
ಶ್ರೀ ಕ್ರೋಧಿ ನಾಮ ಸಂವತ್ಸರ,
ಉತ್ತರಾಯಣ, ವಸಂತ ಋತು
ವೈಶಾಖ ಮಾಸ, ಶುಕ್ಲ ಪಕ್ಷ,
ವಾರ: ಸೋಮವಾರ, ತಿಥಿ: ದ್ವಾದಶಿ
ನಕ್ಷತ್ರ: ಚಿತ್ತಾ
ರಾಹುಕಾಲ: 7.32 ರಿಂದ 9.08
ಗುಳಿಕಕಾಲ: 1.55 ರಿಂದ 3.31
ಯಮಗಂಡಕಾಲ: 10.44 ರಿಂದ 12.20
ಮೇಷ: ಕಾರ್ಯ ವಿಘಾತ, ಅನಾರೋಗ್ಯ, ಗೆಳೆಯರಿಂದ ಅನರ್ಥ, ಮನಕ್ಲೇಶ, ಮಾನಸಿಕ ಒತ್ತಡ, ದ್ರವ್ಯ ಲಾಭ.
Advertisement
ವೃಷಭ: ಮನೆಗೆ ಹಿರಿಯರ ಆಗಮನ, ಹೆಚ್ಚು ಶ್ರಮ ಅಲ್ಪ ಲಾಭ, ವೈವಾಹಿಕ ಜೀವನದಲ್ಲಿ ತೊಂದರೆ.
Advertisement
ಮಿಥುನ: ಪ್ರಿಯ ಜನರ ಭೇಟಿ, ಕೆಲಸ ಕಾರ್ಯಗಳಲ್ಲಿ ಮುನ್ನುಗ್ಗುವಿರಿ, ಸಾಮಾನ್ಯ ಸೌಖ್ಯಕ್ಕೆ ಧಕ್ಕೆ, ಪರರ ಧನ ಪ್ರಾಪ್ತಿ.
Advertisement
ಕಟಕ: ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ, ಮೋಸದ ಕುತಂತ್ರಕ್ಕೆ ಬೀಳುವಿರಿ.
Advertisement
ಸಿಂಹ: ಉದ್ಯೋಗದಲ್ಲಿ ಪ್ರಗತಿ, ದೃಷ್ಟಿ ದೋಷದಿಂದ ಪ್ರಗತಿ, ಅತಿಯಾದ ನಿದ್ರೆ.
ಕನ್ಯಾ: ಮಿತ್ರರಲ್ಲಿ ವಿರೋಧ, ಮಾತಿನಿಂದ ಅನರ್ಥ, ಅನಾರೋಗ್ಯ, ದೈವಾನುಗ್ರಹದಿಂದ ಶುಭ.
ತುಲಾ: ತಾಳ್ಮೆ ಅಗತ್ಯ, ಹಣಕಾಸು ಮುಗ್ಗಟ್ಟು, ನಂಬಿದ ಜನರಿಂದ ಮೋಸ, ಹಿತಶತ್ರುಗಳಿಂದ ಭಾದೆ, ಮನಕ್ಲೇಶ .
ವೃಶ್ಚಿಕ: ಮಾನಸಿಕ ಒತ್ತಡ, ಚಂಚಲ ಮನಸ್ಸು, ವಿಪರೀತ ವ್ಯಸನ, ಶತ್ರು ಭಾದೆ.
ಧನಸ್ಸು: ಅನಾವಶ್ಯಕ ಹಣವ್ಯಯ, ಹಿರಿಯರಿಗೆ ಗೌರವ ನೀಡಿ, ಸಾಧಾರಣ ಪ್ರಗತಿ.
ಮಕರ: ಆತ್ಮೀಯರ ಭೇಟಿ, ಸ್ಥಿರಾಸ್ತಿ ಮಾರಾಟ, ದೈವಿಕ ಚಿಂತನೆ, ಅವಿವಾಹಿತರಿಗೆ ವಿವಾಹ ಯೋಗ.
ಕುಂಭ: ಮಾತಿನ ಚಕಮಕಿ, ಭೋಗ ವಸ್ತುಗಳನ್ನು ಕಳೆದುಕೊಳ್ಳುವಿರಿ, ಸಹೋದರನಿಂದ ಬೋಧನೆ.
ಮೀನ: ತೀರ್ಥಕ್ಷೇತ್ರ ದರ್ಶನ, ನೆರೆಹೊರೆಯವರ ಜೊತೆ ಸುತ್ತಾಟ, ಅಧಿಕಾರಿಗಳಿಂದ ಹೊಗಳಿಕೆ.