ಪಂಚಾಂಗ
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಅಧಿಕ ಜ್ಯೇಷ್ಠ ಮಾಸ,
ಶುಕ್ಲ ಪಕ್ಷ, ಭಾನುವಾರ
Advertisement
ಮೇಷ: ವ್ಯಾಪಾರದಲ್ಲಿ ಅಧಿಕ ಲಾಭ, ಮಿತ್ರರ ಭೇಟಿ, ಹಿತ ಶತ್ರುಗಳಿಂದ ತೊಂದರೆ, ಶರೀರದಲ್ಲಿ ಆಲಸ್ಯ, ವಾಹನ ರಿಪೇರಿ, ರಾಜಕೀಯ ಕ್ಷೇತ್ರದಲ್ಲಿ ಪ್ರಗತಿ, ಉನ್ನತ ಸ್ಥಾನಮಾನ.
Advertisement
ವೃಷಭ: ಉದ್ಯೋಗದಲ್ಲಿ ಬಡ್ತಿ, ವ್ಯವಹಾರಗಳಲ್ಲಿ ಎಚ್ಚರ, ಶತ್ರುಗಳ ಬಾಧೆ, ವಿಪರೀತ ಖರ್ಚು, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಸಂಗಾತಿ ಸಲಹೆಯಿಂದ ಒಳಿತು.
Advertisement
ಮಿಥುನ: ಆತ್ಮ ವಿಶ್ವಾಸದಿಂದ ನಷ್ಟ, ಉದ್ಯೋಗದಲ್ಲಿ ಬದಲಾವಣೆ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಯತ್ನ ಕಾರ್ಯದಲ್ಲಿ ಅನುಕೂಲ, ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಎಚ್ಚರ.
Advertisement
ಕಟಕ: ಮಾನಸಿಕ ವೇದನೆ, ಪರರಿಗೆ ಸಹಾಯ ಮಾಡುವಿರಿ, ತೀರ್ಥಯಾತ್ರೆ ದರ್ಶನ, ಸುಖ ಭೋಜನ, ಕೃಷಿಯಲ್ಲಿ ಅಲ್ಪ ಲಾಭ, ಪ್ರಿಯ ಜನರ ಭೇಟಿ, ಭೂ ಲಾಭ, ಕಾರ್ಯ ಕ್ಷೇತ್ರದಲ್ಲಿ ಒತ್ತಡ.
ಸಿಂಹ: ಪರಸ್ತ್ರೀಯಿಂದ ತೊಂದರೆ, ದೇವತಾ ಕಾರ್ಯಗಳಲ್ಲಿ ಒಲವು, ಮಹಿಳೆಯರಲ್ಲಿ ತಾಳ್ಮೆ ಅತ್ಯಗತ್ಯ, ಅಗ್ನಿ ಭಯ, ಚಂಚಲ ಮನಸ್ಸು, ಸುಳ್ಳು ಹೇಳುವ ಸಾಧ್ಯತೆ, ಅನಾರೋಗ್ಯ, ಅಧಿಕ ತಿರುಗಾಟ.
ಕನ್ಯಾ: ಸರ್ಕಾರಿ ಕೆಲಸಗಳಲ್ಲಿ ಅಡೆತಡೆ, ಕೋರ್ಟ್ ಕೇಸ್ ಗಳಲ್ಲಿ ವಿಳಂಬ, ಸ್ಥಿರಾಸ್ತಿ ಮಾರಾಟ, ಒಳ್ಳೆಯವರ ಸಹವಾಸದಿಂದ ಗೌರವ, ಋಣ ವಿಮೋಚನೆ, ವಿದ್ಯೆಯಲ್ಲಿ ಆಸಕ್ತಿ, ದ್ರವ್ಯ ಲಾಭ.
ತುಲಾ: ಅಲಂಕಾರಿಕ ವಸ್ತುಗಳಿಗಾಗಿ ಖರ್ಚು, ವೃಥಾ ಧನವ್ಯಯ, ವಿಪರೀತ ಕೋಪ, ಮಾತಿನ ಮೇಲೆ ಹಿಡಿತ ಅಗತ್ಯ, ಕೆಲಸದಲ್ಲಿ ಉತ್ಸಾಹ, ಆತ್ಮೀಯರಿಂದ ಸಹಾಯ, ಸಾಲ ಮರುಪಾವತಿ ಮಾಡುವಿರಿ.
ವೃಶ್ಚಿಕ: ನಾನಾ ರೀತಿಯ ಸಮಸ್ಯೆ, ಕಾರ್ಯಗಳಲ್ಲಿ ಅಪಯಶಸ್ಸು, ಯಾರನ್ನೂ ಹೆಚ್ಚು ನಂಬಬೇಡಿ, ಪುತ್ರರಲ್ಲಿ ದ್ವೇಷ, ಅಕಾಲ ಭೋಜನ, ಆರೋಗ್ಯದಲ್ಲಿ ಏರುಪೇರು, ವಿರೋಧಿಗಳಿಂದ ಕುತಂತ್ರ.
ಧನಸ್ಸು: ಗುರಿ ಸಾಧನೆಗೆ ಪರಿಶ್ರಮ, ಸ್ತ್ರೀಯರಿಗೆ ಲಾಭ, ರಾಜ ಸನ್ಮಾನ, ಉತ್ತಮ ಫಲ, ಪ್ರಭಾವಿ ವ್ಯಕ್ತಿಗಳ ಭೇಟಿ, ನೂತನ ವ್ಯವಹಾರಗಳಲ್ಲಿ ಆಸಕ್ತಿ, ಮಕ್ಕಳಿಗಾಗಿ ಅಧಿಕ ಖರ್ಚು.
ಮಕರ: ರಫ್ತು ಕ್ಷೇತ್ರದವರಿಗೆ ಲಾಭ, ಮಾರಾಟಗಾರರಿಗೆ ಅನುಕೂಲ, ಬದುಕಿಗೆ ಉತ್ತಮ ತಿರುವು, ಮಾನಸಿಕ ನೆಮ್ಮದಿ, ಮಕ್ಕಳ ಸಾಧನೆಗೆ ಅನುಕೂಲ, ಅವಿವಾಹಿತರಿಗೆ ವಿವಾಹಯೋಗ, ಕಾರ್ಯಗಳಲ್ಲಿ ನಿರ್ವಿಘ್ನ.
ಕುಂಭ: ದಿನ ಬಳಕೆ ವಸ್ತುಗಳಿಂದ ಲಾಭ, ಪುಣ್ಯಕ್ಷೇತ್ರ ದರ್ಶನ, ನಂಬಿಕೆ ದ್ರೋಹ, ಥಳುಕಿನ ಮಾತಿಗೆ ಮರುಳಾಗಬೇಡಿ, ದಾಂಪತ್ಯದಲ್ಲಿ ಪ್ರೀತಿ, ರಿಯಲ್ ಎಸ್ಟೇಟ್ ನವರಿಗೆ ಲಾಭ.
ಮೀನ: ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ, ದುಷ್ಟ ಜನರಿಂದ ದೂರವಿರಿ, ಕೋರ್ಟ್ ಕೇಸ್ ಗಳಲ್ಲಿ ವಿಳಂಬ, ಮೇಲಾಧಿಕಾರಿಗಳಿಂದ ತೊಂದರೆ, ಪಿತ್ರಾರ್ಜಿತ ಆಸ್ತಿ ಗಳಿಕೆ, ಅತಿಯಾದ ಕೋಪ.