ಪಂಚಾಂಗ
ಸಂವತ್ಸರ – ಶೋಭಕೃತ್
ಋತು – ವಸಂತ
ಅಯನ – ಉತ್ತರಾಯಣ
ಮಾಸ – ಚೈತ್ರ
ಪಕ್ಷ – ಕೃಷ್ಣ
ತಿಥಿ – ಅಮಾವಾಸ್ಯೆ
ನಕ್ಷತ್ರ – ರೇವತೀ
ರಾಹುಕಾಲ: 01:51 PM – 03:24 PM
ಗುಳಿಕಕಾಲ: 09:13 AM – 10:46 AM
ಯಮಗಂಡಕಾಲ: 06:08 AM – 07:40 AM
Advertisement
ಮೇಷ: ಸಿಹಿ ತಿಂಡಿಗಳ ಮಾರಾಟಸ್ಥರಿಗೆ ಲಾಭ, ವಕೀಲರಿಗೆ ಅಶುಭ, ಕಾರ್ಮಿಕ ವರ್ಗದವರಿಗೆ ಶುಭ.
Advertisement
ವೃಷಭ: ವ್ಯವಹಾರದಲ್ಲಿ ಪ್ರಯತ್ನದಿಂದ ಲಾಭ, ಹಾಲಿನ ಉತ್ಪನ್ನಕರಿಗೆ ಶುಭ, ಕೆಲಸಗಳಲ್ಲಿ ಆತುರತೆ ಬೇಡ.
Advertisement
ಮಿಥುನ: ವಿದ್ಯಾರ್ಥಿಗಳಿಗೆ ಮಂದಗತಿಯಲ್ಲಿ ವಿದ್ಯಾಪ್ರಾಪ್ತಿ, ಸಂತಾನದ ವಿಷಯದಲ್ಲಿ ನೋವು, ಕೀರ್ತಿ ಪ್ರತಿಷ್ಠೆಯು ಹೆಚ್ಚುತ್ತದೆ.
Advertisement
ಕರ್ಕಾಟಕ: ಶತ್ರುಗಳೊಂದಿಗೆ ವಾಗ್ವಾದ, ವ್ಯಾಜ್ಯದಲ್ಲಿ ಸೋಲು, ಅನವಶ್ಯಕ ಜಗಳದಿಂದ ಅಸಮಾಧಾನ.
ಸಿಂಹ: ಸ್ವಂತ ಕೆಲಸಗಳಿಗೆ ಆದ್ಯತೆ ನೀಡಿ, ಮಾತಿನಿಂದ ವೈರತ್ವ, ಅನವಶ್ಯಕವಾಗಿ ಅಧಿಕಾರಿಗಳೊಂದಿಗೆ ವಾದ.
ಕನ್ಯಾ: ಪರರ ತಪ್ಪಿಗೆ ದಂಡ ತೆರಬೇಕಾದೀತು, ಕುಟುಂಬದಲ್ಲಿ ಶಾಂತಿ, ಆದಾಯವಿದ್ದಷ್ಟೇ ಖರ್ಚು ಇರುತ್ತದೆ.
ತುಲಾ: ನೀರು ಸರಬರಾಜು ಮತ್ತು ಹಾಲಿನ ವ್ಯಾಪಾರದಲ್ಲಿ ಕೊಂಚ ನಷ್ಟ, ದುಡುಕದೆ ಸಹನೆಯಿಂದ ವರ್ತಿಸಿ.
ವೃಶ್ಚಿಕ: ಪೂಜಾ ಸಾಮಗ್ರಿಗಳ ವ್ಯಾಪಾರದಲ್ಲಿ ಲಾಭ, ಉದ್ಯೋಗಿಗಳಿಗೆ ಶುಭ, ಬುದ್ಧಿವಂತಿಕೆಯ ನಿರ್ಧಾರಗಳಲ್ಲಿ ಶುಭ.
ಧನು: ಕಮಿಷನ್ ಆಧಾರಿತ ವ್ಯಾಪಾರದಲ್ಲಿ ಹಿನ್ನಡೆ, ಕೃಷಿ ಪದಾರ್ಥಗಳ ವ್ಯಾಪಾರದಲ್ಲಿ ಮಧ್ಯಮ, ಹೆಂಡತಿಯೊಂದಿಗೆ ಕಲಹ.
ಮಕರ: ವಾಮಾಚಾರದ ಭೀತಿ, ಪ್ರಯಾಣ ಮುಂದೂಡಿದರೆ ಅನುಕೂಲ, ಮಾತಿನಿಂದ ಕುಟುಂಬಕ್ಕೆ ಬೇಸರ.
ಕುಂಭ: ಬ್ಯಾಂಕ್ ಸೇವಾನಿರತರಿಗೆ ಬಡ್ತಿ, ಆಹಾರದ ವ್ಯತ್ಯಾಸದಿಂದ ತೊಂದರೆ, ಮಧುಮೇಹಿಗಳು ಎಚ್ಚರ.
ಮೀನ: ವೈದ್ಯರಿಗೆ ಅವಕಾಶದ ಜೊತೆಗೆ ಆದಾಯ, ಪುಸ್ತಕ ಲೇಖಕರಿಗೆ ಶುಭ, ಧೈರ್ಯ ಮತ್ತು ಹಠದಿಂದ ಕೆಲಸಗಳಲ್ಲಿ ಜಯ.