ಪಂಚಾಂಗ:
ಶ್ರೀ ಶುಭಕೃತ ನಾಮ ಸಂವತ್ಸರ,
ಉತ್ತರಾಯಣ, ವಸಂತ ಋತು,
ಚೈತ್ರ ಮಾಸ, ಕೃಷ್ಣ ಪಕ್ಷ ,
ವಾರ : ಬುಧವಾರ
ತಿಥಿ : ಚತುರ್ಥಿ, ನಕ್ಷತ್ರ : ಜೇಷ್ಠ
ರಾಹುಕಾಲ: 12:22 ರಿಂದ 1:56
ಗುಳಿಕಕಾಲ: 10:49 ರಿಂದ 12:22
ಯಮಗಂಡಕಾಲ: 7:42 ರಿಂದ 9:15
Advertisement
ಮೇಷ: ಈ ದಿನ ಕೈಗೆ ಬಂದ ಸಂಪಾದನೆ ಇತರರಿಗೆ ಸಹಾಯವಾಗಲೆಂದು ದಾನ ಮಾಡುವಿರಿ, ಅಧಿಕ ತಿರುಗಾಟ, ಮನಸ್ತಾಪ.
Advertisement
ವೃಷಭ: ಈ ದಿನ ನಿಮ್ಮ ಇಷ್ಟದಂತೆ ಕಾರ್ಯಗಳು ನೆರವೇರುತ್ತವೆ, ಕುಟುಂಬ ಸೌಖ್ಯ, ಆತ್ಮೀಯರಿಂದ ಹೋಗಲಿಕ್ಕೆ, ದಾಂಪತ್ಯದಲ್ಲಿ ವಿರಸ.
Advertisement
ಮಿಥುನ: ಈ ದಿನ ಆದಾಯಕ್ಕಿಂತ ಖರ್ಚು ಜಾಸ್ತಿ, ದಂಡ ಕಟ್ಟುವಿರಿ, ಕೃಷಿಯಲ್ಲಿ ನಷ್ಟ, ಮನಸ್ಸು ಪಾಪದ ಕೆಲಸಗಳಿಗೆ ಪ್ರಚೋದಿಸುವುದು.
Advertisement
ಕಟಕ: ಈ ದಿನ ಪ್ರಿಯ ಜನರ ಭೇಟಿ, ಆಲಸ್ಯ ಮನೋಭಾವ, ಕಾರ್ಯ ವಿಘಾತ, ವಿವೇಚನೆಯಿಲ್ಲದೆ ಮಾತನಾಡಬೇಡಿ.
ಸಿಂಹ: ಈ ದಿನ ಗುರು-ಹಿರಿಯರಲ್ಲಿ ಪ್ರೀತಿ, ದೃಷ್ಟಿ ದೋಷದಿಂದ ತೊಂದರೆ, ಮಹಿಳೆಯರಿಗೆ ಅನುಕೂಲ, ವಿವಾಹ ಕಾರ್ಯಗಳಲ್ಲಿ ಅಡೆತಡೆ.
ಕನ್ಯಾ: ಈ ದಿನ ಸ್ಥಿರಾಸ್ತಿ ಸಂಪಾದನೆ, ಆಹಾರ ಸೇವನೆಯಲ್ಲಿ ವ್ಯತ್ಯಾಸ, ವಾಣಿಜ್ಯ ರಂಗದವರಿಗೆ ಲಾಭ, ಅಪವಾದ ನಿಂದನೆ ಎಚ್ಚರ.
ತುಲಾ: ಈ ದಿನ ನಿಮ್ಮ ಪ್ರಯತ್ನಕ್ಕೆ ಉತ್ತಮ ಫಲ, ಆರ್ಥಿಕ ವ್ಯವಹಾರಗಳಲ್ಲಿ ಲಾಭ, ಸ್ತ್ರೀಯರಿಗೆ ಶುಭ, ವ್ಯಾಪಾರ-ವಹಿವಾಟು ಉತ್ತಮ.
ವೃಶ್ಚಿಕ: ಈ ದಿನ ಪಾಪಬುದ್ಧಿ, ವೃಥಾ ತಿರುಗಾಟ, ಕೈಹಾಕಿದ ಕೆಲಸಕಾರ್ಯಗಳಲ್ಲಿ ಅಡಚಣೆ, ಕಾರ್ಯಸಾಧನೆಗಾಗಿ ತಿರುಗಾಟ, ಅಲ್ಪ ಪ್ರಗತಿ.
ಧನಸು: ಈ ದಿನ ವಾದ-ವಿವಾದಗಳಿಂದ ಕಲಹ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಮನಃಶಾಂತಿ, ದಾಂಪತ್ಯದಲ್ಲಿ ಬಿರುಕು, ದೂರ ಪ್ರಯಾಣ.
ಮಕರ: ಈ ದಿನ ಧನಲಾಭ, ಆದರೆ ಗೆಳೆಯರಿಗೂಸ್ಕರ ಖರ್ಚು, ಮಾನಹಾನಿ ತೊಂದರೆ, ಸಾಲಭಾದೆ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆ.
ಕುಂಭ: ಈ ದಿನ ಅಲ್ಪ ಕಾರ್ಯಸಿದ್ಧಿ, ದಂಡ ಕಟ್ಟುವಿರಿ, ಪರರಿಂದ ಮೋಸ ಹೋಗುವಿರಿ, ಉದ್ಯೋಗದಲ್ಲಿ ಕಿರಿ-ಕಿರಿ, ಆರೋಗ್ಯದಲ್ಲಿ ವ್ಯತ್ಯಾಸ.
ಮೀನ: ಈ ದಿನ ಸ್ವಯಂಕೃತ ಅಪರಾಧ, ವಾಹನದಿಂದ ತೊಂದರೆ, ಖರ್ಚಿನ ಬಗ್ಗೆ ಎಚ್ಚರವಹಿಸಿ, ನಿರೀಕ್ಷಿತ ಲಾಭ.