ಪಂಚಾಂಗ
ಶ್ರೀ ಪರಾಭವನಾಮ ಸಂವತ್ಸರ,
ಉತ್ತರಾಯಣ, ವಸಂತ ಋತು,
ಚೈತ್ರ ಮಾಸ, ಶುಕ್ಲ ಪಕ್ಷ,
ದ್ವಿತೀಯ, ಶುಕ್ರವಾರ, ರೇವತಿ ನಕ್ಷತ್ರ
ರಾಹುಕಾಲ: 10:59 ರಿಂದ 12:30
ಗುಳಿಕಕಾಲ: 07:57 ರಿಂದ 09:28
ಯಮಗಂಡಕಾಲ: 03:32 ರಿಂದ 05:03
ಮೇಷ: ಋಣಬಾಧೆಗಳಿಂದ ಮುಕ್ತಿ, ಆರೋಗ್ಯ ಚೇತರಿಕೆ, ಸೇವಕರಿಂದ ನಷ್ಟ, ಉದ್ಯೋಗ ನಷ್ಟ, ನೆರೆಹೊರೆಯವರೊಂದಿಗೆ ಬಾಂಧವ್ಯ.
ವೃಷಭ: ಗರ್ಭ ದೋಷಗಳು, ನರದೌರ್ಬಲ್ಯ ಆರ್ಥಿಕ ಹಿನ್ನಡೆ, ಭಾವನೆಗಳಿಗೆ ಪೆಟ್ಟು, ಅಧಿಕ ಕೋಪ ತಾಪ.
ಮಿಥುನ: ವ್ಯಾಪಾರ ವ್ಯವಹಾರದಲ್ಲಿ ಹಿನ್ನಡೆ, ಅನಾರೋಗ್ಯಗಳು ವಿದ್ಯಾಭ್ಯಾಸದಲ್ಲಿ ತೊಡಕು, ದೂರ ಪ್ರಯಾಣ ಆತುರದಿಂದ ಕಾರ್ಯ, ಭೂಮಿ ವಾಹನ ನಷ್ಟ, ಗುಪ್ತ ವಿಷಯಗಳಲ್ಲಿ ಅಪಜಯ.
ಕಟಕ: ಖರ್ಚಿನಿಂದ ತಪ್ಪಿಸಿಕೊಳ್ಳುವಿರಿ, ಸರ್ಕಾರಿ ಅಧಿಕಾರಿಗಳಿಂದ ಅನುಕೂಲ, ಕುಟುಂಬದಿಂದ ಸಹಕಾರ, ಆರ್ಥಿಕ ಅಲ್ಪ ಚೇತರಿಕೆ, ಕೊಟ್ಟ ಭರವಸೆ ಈಡೇರುವುದಿಲ್ಲ.
ಸಿಂಹ: ಲಾಭದ ಪ್ರಮಾಣ ಕುಂಠಿತ, ಆರ್ಥಿಕ ಹಿನ್ನಡೆಗಳು, ಧೈರ್ಯದಿಂದ ಕಾರ್ಯಜಯ, ಮೌನವಹಿಸುವುದು ಒಳಿತು, ಉದ್ಯೋಗ ಒತ್ತಡ ಮಿತ್ರರು ದೂರ.
ಕನ್ಯಾ: ಅವಕಾಶ ವಂಚಿತರಾಗುವಿರಿ, ಉದ್ಯೋಗ ಹಿನ್ನಡೆ ನಷ್ಟಗಳು ಜಾಸ್ತಿ, ರಾಜಕೀಯ ವ್ಯಕ್ತಿಗಳಿಂದ ತೊಂದರೆ, ಎದುರಾಳಿಗಳಿಂದ ಸಮಸ್ಯೆ.
ತುಲಾ: ಪ್ರಯಾಣದಲ್ಲಿ ಅಡೆತಡೆ, ಅನಿರೀಕ್ಷಿತ ಧನಾಗಮನ ನಿರೀಕ್ಷೆ, ಮಿತ್ರರೊಂದಿಗೆ ಮನಸ್ತಾಪ, ಗೌರವಕ್ಕೆ ಧಕ್ಕೆ ಆಗುವ ಆತಂಕ, ಅಧಿಕಾರಿಗಳ ಭೇಟಿ.
ವೃಶ್ಚಿಕ: ದಾಂಪತ್ಯದಲ್ಲಿ ಸಮಸ್ಯೆ, ಆಪತ್ತಿನಿಂದ ಪಾರಾಗುವಿರಿ, ಸರ್ಕಾರಿ ಅಧಿಕಾರಿಗಳಿಂದ ಸಹಕಾರ, ಗೌರವ ಅಂತಸ್ತಿನ ಚಿಂತೆ, ಲಾಭದಲ್ಲಿ ಹಿನ್ನಡೆ.
ಧನಸ್ಸು: ದಾಂಪತ್ಯ ಸೌಖ್ಯದಿಂದ ಅಂತರ, ಪಾಲುದಾರಿಕೆಯಲ್ಲಿ ಸಮಸ್ಯೆ, ಶತ್ರು ದಮನ ಸಾಲದ ಚಿಂತೆ, ಅನಾರೋಗ್ಯದ ಆತಂಕ ಪ್ರಯಾಣ ಅಧಿಕ.
ಮಕರ: ಪ್ರೀತಿ ಪ್ರೇಮದ ಕಡೆ ಒಲವು, ಸಾಲ ಶತ್ರು ಕಾಟಗಳಿಂದ ಮುಕ್ತಿ, ಆರೋಗ್ಯ ಚೇತರಿಕೆ, ದುಶ್ಚಟಗಳಿಂದ ತೊಂದರೆ.
ಕುಂಭ: ಬಾಲಗ್ರಹ ದೋಷಗಳು, ಮಕ್ಕಳ ಭವಿಷ್ಯದ ಚಿಂತೆ, ಸಂಗಾತಿಯಿಂದ ಅನುಕೂಲ, ಪ್ರೀತಿ ಪ್ರೇಮದಲ್ಲಿ ಹಿನ್ನಡೆ.
ಮೀನ: ಸ್ಪರ್ಧಾತ್ಮಕ ಕಾರ್ಯದಲ್ಲಿ ಹಿನ್ನಡೆ, ಬರವಣಿಗೆಯಲ್ಲಿ ವ್ಯತ್ಯಾಸ, ಆರ್ಥಿಕ ಚಿಂತೆ, ವಿದ್ಯಾಭ್ಯಾಸದಲ್ಲಿ ತೊಡಕು.

