ರಾಹುಕಾಲ : 12:30 ರಿಂದ 2:01
ಗುಳಿಕಕಾಲ : 10:59 ರಿಂದ 12:30
ಯಮಗಂಡಕಾಲ : 7:57 ರಿಂದ 9:28
ಬುಧವಾರ, ಏಕಾದಶಿ
ಪುಷ್ಯ ನಕ್ಷತ್ರ, ಶೋಭಕೃತ್ ನಾಮ ಸಂವತ್ಸರ,
ಉತ್ತರಾಯಣ, ಶಿಶಿರ ಋತು,
ಪಾಲ್ಗುಣ ಮಾಸ, ಶುಕ್ಲ ಪಕ್ಷ,
Advertisement
ಮೇಷ: ಮಾನಸಿಕ ಒತ್ತಡ, ಪಾಲುದಾರಿಕೆಗೆ ಶುಭ, ಧನ ಲಾಭ, ಸರ್ಕಾರಿ ಅಧಿಕಾರಿಗಳಿಗೆ ಒತ್ತಡ.
Advertisement
ವೃಷಭ: ಮಧ್ಯಸ್ಥಿಕೆಯಿಂದ ಉತ್ತಮ ಲಾಭ, ವೃದ್ಧರಿಗೆ ತ್ರಾಸು, ನೌಕರಿಯಲ್ಲಿ ಕಿರಿಕಿರಿ, ಮಕ್ಕಳ ಬಗ್ಗೆ ಕಾಳಜಿ, ಶತ್ರು ನಾಶ.
Advertisement
ಮಿಥುನ: ವಿಪರೀತ ವ್ಯಸನಗಳು, ಆದಾಯದ ಮೂಲ ಹೆಚ್ಚಳ, ಗುರಿ ಸಾಧಿಸಲು ಶ್ರಮ, ಮುಂಗೋಪ ದ್ವೇಷಕ್ಕೆ ಕಾರಣ.
Advertisement
ಕಟಕ: ಚಂಚಲ ಮನಸ್ಸು, ನೀಚ ಜನರಿಂದ ತೊಂದರೆ, ಮನಸ್ಸಿನಲ್ಲಿ ಆತಂಕ, ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ, ವಾದ ವಿವಾದ.
ಸಿಂಹ: ಪರರಿಗೆ ಸಹಾನುಭೂತಿ ತೋರುವಿರಿ, ಆರೋಗ್ಯದಲ್ಲಿ ವ್ಯತ್ಯಾಸ, ಸ್ವಯಂಕೃತ ಅಪರಾಧ, ಮಹಿಳೆಯರಿಗೆ ಶುಭ.
ಕನ್ಯಾ: ಯಾರಿಗೂ ಹೆದರುವುದಿಲ್ಲ, ಮೋಸ ವಂಚನೆಗಳ ಕಡೆ ಗಮನವಿರಲಿ, ಹಿಡಿದ ಕೆಲಸ ಸಾಧಿಸುವಿರಿ, ದಾಂಪತ್ಯದಲ್ಲಿ ಪ್ರೀತಿ.
ತುಲಾ: ಸಂದರ್ಭದಲ್ಲಿ ತಕ್ಕಂತೆ ಮಾತನಾಡುವಿರಿ, ಕೆಟ್ಟ ಸ್ತ್ರೀಯಿಂದ ತೊಂದರೆ, ಚಂಚಲ ಮನಸ್ಸು, ಇತರರನ್ನು ನಿಂದಿಸುವಿರಿ.
ವೃಶ್ಚಿಕ: ಮಾತಿನ ವೈಖರಿ, ಧೈರ್ಯದಿಂದ ಹೆದರಿಸುವಿರಿ, ಕೋಪ ಜಾಸ್ತಿ, ವಿಪರೀತ ಖರ್ಚು ಮಾಡುವಿರಿ.
ಧನಸ್ಸು: ನಿಮ್ಮ ಗುಣ ಎಲ್ಲರನ್ನು ಆಕರ್ಷಿಸುತ್ತದೆ, ದಾಂಪತ್ಯದಲ್ಲಿ ಪ್ರೀತಿ, ದುಃಖದಲ್ಲಿರುವವರಿಗೆ ಸಾಂತ್ವನ ಹೇಳುವಿರಿ.
ಮಕರ: ಉದ್ಯೋಗದಲ್ಲಿ ಬದಲಾವಣೆ, ಕಠಿಣ ಸಮಸ್ಯೆ, ಚಂಚಲ ಬುದ್ಧಿ, ಯಾರಿಗೂ ಹೆದರುವುದಿಲ್ಲ.
ಕುಂಭ: ಮಾನಸಿಕ ಚಿಂತೆ, ಯೋಚಿಸಿ ದುಃಖ ಪಡುವಿರಿ, ಕೋಪ ಜಾಸ್ತಿ, ಸಹನೆ ಒಳ್ಳೆಯದು, ಶತ್ರು ಭಾದೆ.
ಮೀನ: ವಿರೋಧಿಗಳಿಂದ ಕುತಂತ್ರ, ಮಕ್ಕಳ ಅಗತ್ಯಕ್ಕೆ ಖರ್ಚು ಜಾಸ್ತಿ, ಸಲ್ಲದ ಅಪವಾದ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ.