ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಭಾದ್ರಪದ ಮಾಸ,
ಕೃಷ್ಣ ಪಕ್ಷ, (ಮಹಾಲಯ ಅಮಾವಾಸ್ಯೆ)
ಬುಧವಾರ, ಉತ್ತರ ನಕ್ಷತ್ರ
ಮೇಷ: ಗುರು ಹಿರಿಯರಲ್ಲಿ ಭಕ್ತಿ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಪ್ರಗತಿ, ಕುಟುಂಬದಲ್ಲಿ ಅಹಿತಕರ ವಾತಾವರಣ.
Advertisement
ವೃಷಭ: ಆಕಸ್ಮಿಕ ದ್ರವ್ಯ ಲಾಭ, ದಾನ-ಧರ್ಮದಲ್ಲಿ ಆಸಕ್ತಿ, ಆರೋಗ್ಯ ವೃದ್ಧಿ, ಯಾರನ್ನೂ ಹೆಚ್ಚು ನಂಬಬೇಡಿ, ಚಂಚಲ ಮನಸ್ಸು.
Advertisement
ಮಿಥುನ: ಸ್ತ್ರೀಯರಿಗೆ ಶುಭ, ಕೃಷಿಯಲ್ಲಿ ಲಾಭ, ಮನಸ್ಸಿನಲ್ಲಿ ಭಯ, ಅನ್ಯರಲ್ಲಿ ದ್ವೇಷ, ಆರ್ಥಿಕ ಪರಿಸ್ಥಿತಿ ಚೇತರಿಕೆ.
Advertisement
ಕಟಕ: ಹೆತ್ತವರಲ್ಲಿ ಪ್ರೀತಿ ವಾತ್ಸಲ್ಯ, ವಾಹನ ರಿಪೇರಿ, ಶತ್ರುಗಳು ನಾಶ, ಮಾನಸಿಕ ನೆಮ್ಮದಿ, ಅಧಿಕ ಖರ್ಚು, ಬಂಧುಗಳಿಂದ ಸಹಾಯ.
Advertisement
ಸಿಂಹ: ಸ್ಥಳ ಬದಲಾವಣೆ, ಯತ್ನ ಕಾರ್ಯಗಳಲ್ಲಿ ವಿಘ್ನ, ದುಷ್ಟರಿಂದ ದೂರವಿರಿ, ವ್ಯಾಸಂಗಕ್ಕೆ ತೊಂದರೆ, ವಿಪರೀತ ವ್ಯಸನ.
ಕನ್ಯಾ: ಕಷ್ಟದಲ್ಲಿರುವವರಿಗೆ ಸಹಾಯ ಮಾಡುವಿರಿ, ಸುಖ ಭೋಜನ, ಉತ್ತಮ ಬುದ್ಧಿಶಕ್ತಿ.
ತುಲಾ: ಅನಗತ್ಯ ವಾದ-ವಿವಾದ, ಅಮೂಲ್ಯ ವಸ್ತುಗಳ ಖರೀದಿ, ಅನಗತ್ಯ ದ್ವೇಷ ಸಾಧಿಸುವಿರಿ, ರಾಜ ವಿರೋಧ, ನಂಬಿಕಸ್ಥರಿಂದ ದ್ರೋಹ.
ವೃಶ್ಚಿಕ: ಮಾತಿನ ಚಕಮಕಿ, ವಿವಾಹಕ್ಕೆ ಅಡಚಣೆ, ವ್ಯಾಪಾರದಲ್ಲಿ ಲಾಭ, ಹಣ ಬಂದರೂ ಉಳಿಯುವುದಿಲ್ಲ,
ಧನಸ್ಸು: ಮಾತೃವಿನಿಂದ ಸಹಾಯ, ಋಣ ವಿಮೋಚನೆ, ಸ್ತ್ರೀಯರಿಗೆ ಲಾಭ, ನಾನಾ ವಿಚಾರಗಳಲ್ಲಿ ಆಸಕ್ತಿ, ಇಷ್ಟಾರ್ಥ ಸಿದ್ಧಿ.
ಮಕರ: ಸಮಾಜದಲ್ಲಿ ಗೌರವ, ಇಲ್ಲ ಸಲ್ಲದ ತಕರಾರು, ಉತ್ತಮ ಬುದ್ಧಿಶಕ್ತಿ, ಮಕ್ಕಳಿಂದ ಸಹಾಯ, ಸಾಲ ಬಾಧೆ.
ಕುಂಭ: ಕುಟುಂಬ ಸೌಖ್ಯ, ಉದ್ಯೋಗದಲ್ಲಿ ಬಡ್ತಿ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಶೀತ ಸಂಬಂಧಿತ ರೋಗ ಬಾಧೆ.
ಮೀನ: ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಮಿತ್ರರಿಂದ ಸಹಾಯ, ಕಾರ್ಯ ಸಾಧನೆ, ಕುಟುಂಬದಲ್ಲಿ ಸಂತಸ, ಸ್ಥಿರಾಸ್ತಿ ಖರೀದಿ ಯೋಗ.