ಪಂಚಾಂಗ
ಶ್ರೀ ವಿಶ್ವವಸು ನಾಮ ಸಂವತ್ಸರ
ಉತ್ತರಾಯಣ, ಶಿಶಿರ ಋತು
ಪಾಲ್ಗುಣ ಮಾಸ, ಶುಕ್ಲ ಪಕ್ಷ
ವಾರ: ಸೋಮವಾರ. ತಿಥಿ: ಚತುರ್ದಶಿ
ನಕ್ಷತ್ರ: ಆಶ್ಲೇಷ
ರಾಹುಕಾಲ: 8.08 ರಿಂದ 9.37
ಗುಳಿಕಕಾಲ: 2.05 ರಿಂದ 3.34
ಯಮಗಂಡಕಾಲ: 11.06 ರಿಂದ 12.35
ಮೇಷ: ಭೋಗ ವಸ್ತುಗಳನ್ನ ಕೊಳ್ಳುವಿರಿ, ಪಿತ್ರಾರ್ಜಿತ ಆಸ್ತಿ ಮಾರಾಟ, ಅನಾರೋಗ್ಯ, ಶತ್ರುಗಳಿಂದ ದೂರವಿರಿ, ವಿದ್ಯಾರ್ಥಿಗಳಲ್ಲಿ ಹಿನ್ನಡೆ.
ವೃಷಭ: ಈ ದಿನ ಕೆಲಸ ಕಾರ್ಯಗಳಲ್ಲಿ ವಿಘ್ನ, ವಿನಾಕಾರಣ ಅನ್ಯರನ್ನ ದ್ವೇಷಿಸುವಿರಿ, ಉನ್ನತ ಸ್ಥಾನದ ಉದ್ಯೋಗ, ಅಧಿಕ ಕೋಪ.
ಮಿಥುನ: ಸ್ವಂತ ಪರಿಶ್ರಮದಿಂದ ಯಶಸ್ಸು ಕಾಣುವಿರಿ, ವ್ಯಾಪಾರಿಗಳಿಗೆ ಲಾಭ, ಪರರಿಂದ ಸಹಾಯ, ಧನ ಲಾಭ, ದೂರ ಪ್ರಯಾಣ.
ಕಟಕ: ವಿಶ್ರಾಂತಿ ಇಲ್ಲದೆ ಕೆಲಸ ಮಾಡಿ ಬಳಲುತ್ತಿರಿ, ಶ್ರಮಕ್ಕೆ ತಕ್ಕ ಫಲ, ಗುರುಗಳಿಂದ ಬೋಧನೆ, ಮಹಿಳೆಯರಿಗೆ ಶುಭ.
ಸಿಂಹ: ಹಿತ ಶತ್ರುಗಳಿಂದ ತೊಂದರೆ, ಹಣಕಾಸು ಮುಗ್ಗಟ್ಟು, ಅನಾರೋಗ್ಯ, ಶರೀರದಲ್ಲಿ ಆಲಸ್ಯ, ಮಾತೃವಿನಿಂದ ಶುಭ ಆರೈಕೆ.
ಕನ್ಯಾ: ನಂಬಿದ ಜನರಿಂದ ಮೋಸ, ದೈವಿಕ ಚಿಂತನೆ, ದ್ರವ್ಯ ಲಾಭ, ದುಃಖ ಪ್ರಸಂಗಗಳು, ಮಿತ್ರರಲ್ಲಿ ಸ್ನೇಹ ವೃದ್ಧಿ.
ತುಲಾ: ಈ ದಿನ ದುಡುಕು ಸ್ವಭಾವ, ದುರಾಲೋಚನೆ, ವಾಹನ ಚಾಲನೆಯಿಂದ ತೊಂದರೆ, ಯಾವುದೇ ಕೆಲಸ ಕಾರ್ಯ ಮಾಡಿದರು ನಷ್ಟ.
ವೃಶ್ಚಿಕ: ಖರ್ಚಿನ ಮೇಲೆ ನಿಗವಹಿಸಿ, ಷೇರು ವ್ಯವಹಾರಗಳಲ್ಲಿ ಏರುಪೇರು, ಶೀತ ಸಂಬಂಧವಾದ ರೋಗ, ಗೊಂದಲಮಯ ವಾತಾವರಣ
ಧನಸ್ಸು: ಈ ದಿನ ಗಣ್ಯ ವ್ಯಕ್ತಿಗಳ ಭೇಟಿ, ಆಕಸ್ಮಿಕ ಧನ ಲಾಭ, ಅಕಾಲ ಭೋಜನ, ವಸ್ತ್ರ ವ್ಯಾಪಾರಿಗಳಿಗೆ ಲಾಭ, ಮನಶಾಂತಿ, ಕೃಷಿಕರಿಗೆ ಲಾಭ.
ಮಕರ: ಈ ದಿನ ಕ್ರಯ ವಿಕ್ರಯಗಳಿಂದ ಲಾಭ, ನೌಕರಿಯಲ್ಲಿ ಕಿರಿಕಿರಿ, ಪುಣ್ಯಕ್ಷೇತ್ರ ದರ್ಶನ, ಬಡ ಮಕ್ಕಳಿಗೆ ಆರ್ಥಿಕ ನೆರವು.
ಕುಂಭ: ಈ ದಿನ ಮನಸ್ಸಿನಲ್ಲಿ ಭಯಭೀತಿ, ಮಿತ್ರರಲ್ಲಿ ಸ್ನೇಹ ವೃದ್ಧಿ, ಇಷ್ಟಾರ್ಥ ಸಿದ್ಧಿ, ಸಂತಾನ ಪ್ರಾಪ್ತಿ, ಆಹಾರ ಸೇವನೆಯಲ್ಲಿ ವ್ಯತ್ಯಾಸ.
ಮೀನ: ದಾನ ಧರ್ಮಗಳಲ್ಲಿ ಆಸಕ್ತಿ, ನಾನ ವಿಚಾರಗಳಲ್ಲಿ ಆಸಕ್ತಿ, ಋಣಭಾದೆ, ಪರರಿಂದ ಮೋಸ, ಅತಿಯಾದ ಭಯ.

