ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಫಾಲ್ಗುಣ ಮಾಸ,
ಕೃಷ್ಣ ಪಕ್ಷ, ಪ್ರಥಮಿ ತಿಥಿ,
ಶುಕ್ರವಾರ, ಪೂರ್ವ ಫಾಲ್ಗುಣಿ ನಕ್ಷತ್ರ
Advertisement
ರಾಹುಕಾಲ: ಬೆಳಗ್ಗೆ 11:06 ರಿಂದ 12:35
ಗುಳಿಕಕಾಲ: ಬೆಳಗ್ಗೆ 8:08 ರಿಂದ 9:37
ಯಮಗಂಡಕಾಲ: ಮಧ್ಯಾಹ್ನ 3:34 ರಿಂದ 5:03
Advertisement
ಮೇಷ: ವ್ಯಾಪಾರ ವ್ಯವಹಾರದಲ್ಲಿ ಲಾಭ, ಅಧಿಕ ಧನಾಗಮನ, ಕೃಷಿಕರಿಗೆ ಅನುಕೂಲ, ಉದ್ಯೋಗಸ್ಥರಿಗೆ ಉತ್ತಮ, ಪ್ರೇಮದ ಬಲೆಗೆ ಸಿಲುಕುವಿರಿ, ಸಂಗಾತಿಯೊಂದಿಗೆ ವಿಹಾರ.
Advertisement
ವೃಷಭ: ಕಲಾವಿದರಿಗೆ ಅನುಕೂಲ, ಯಂತ್ರೋಪಕರಣಗಳಿಗೆ ಖರ್ಚು, ಶೀತ ಸಂಬಂಧಿತ ರೋಗ, ಗರ್ಭದೋಷ, ಆರೋಗ್ಯದಲ್ಲಿ ಏರುಪೇರು, ಸಾಲಬಾಧೆಯಿಂದ ಮಾನಹಾನಿ, ವ್ಯವಹಾರದಲ್ಲಿ ಅಡೆತಡೆ.
Advertisement
ಮಿಥುನ: ಆಸೆ-ಆಕಾಂಕ್ಷೆಗಳಲ್ಲಿ ವಿಹಾರ, ನೆರೆಹೊರೆಯವರಿಂದ ಸಂಬಂಧ ವೃದ್ಧಿ, ಹೆಣ್ಮಕ್ಕಳಿಂದ ನಷ್ಟ, ಅಲಂಕಾರಿಕ ವಸ್ತುಗಳ ಖರೀದಿಗಾಗಿ ಖರ್ಚು.
ಕಟಕ: ವ್ಯಾಪಾರ-ವ್ಯವಹಾರದಲ್ಲಿ ಲಾಭ, ಅಧಿಕ ಧನಾಗಮನ, ಸಂಪಾದನೆಯಲ್ಲಿ ವಿಪರೀತ ಖರ್ಚು, ಭೂ ವ್ಯವಹಾರದಲ್ಲಿ ಎಚ್ಚರಿಕೆ, ನಂಬಿಕಸ್ಥರಿಂದ ಮೋಸ ಸಾಧ್ಯತೆ, ಸಮುದ್ರ ಪ್ರದೇಶಗಳಲ್ಲಿ ಎಚ್ಚರಿಕೆ, ಗುಪ್ತ ವಿಚಾರಗಳು ಬಯಲು.
ಸಿಂಹ: ನೆರೆಹೊರೆಯ ಸ್ತ್ರೀಯರಿಂದ ಕಿರಿಕಿರಿ, ಉದ್ಯೋಗ ಸ್ಥಳದಲ್ಲಿ ಲಾಭ, ಮಿತ್ರರಿಂದ ಅನುಕೂಲ, ಮನರಂಜನೆಗಾಗಿ ಪ್ರವಾಸ, ಕಲಾವಿದರಿಗೆ ಸದಾವಕಾಶ, ಉದ್ಯೋಗ ಪ್ರಾಪ್ತಿ.
ಕನ್ಯಾ: ಮಿತ್ರರೊಂದಿಗೆ ಮೋಜು-ಮಸ್ತಿ, ಮಹಿಳೆಯರೊಂದಿಗೆ ಕಲಹ, ಉದ್ಯೋಗದಲ್ಲಿ ಕಿರಿಕಿರಿ, ಅಧಿಕ ಒತ್ತಡ, ಪ್ರಯಾಣದಲ್ಲಿ ಅಡೆತಡೆ, ಆಕಸ್ಮಿಕ ಶಕ್ತಿದೇವತೆಯ ದರ್ಶನ.
ತುಲಾ: ಸ್ನೇಹಿತರಿಂದ ಅನುಕೂಲ, ಪಾಲುದಾರಿಕೆಯಲ್ಲಿ ಅನುಕೂಲ, ಮಹಿಳಾ ಮಿತ್ರರೊಂದಿಗೆ ಮನಃಸ್ತಾಪ, ಕೆಲಸ ಕಾರ್ಯಗಳಲ್ಲಿ ಯಶಸ್ಸು, ವ್ಯಾಪಾರ-ಉದ್ಯೋಗದಲ್ಲಿ ಅನುಕೂಲ, ವಾಹನಗಳಿಂದ ತೊಂದರೆ, ಆರೋಗ್ಯದಲ್ಲಿ ಏರುಪೇರು.
ವೃಶ್ಚಿಕ: ಸಂಗಾತಿಯೊಂದಿಗೆ ಶತ್ರುತ್ವ, ಪಾಲುದಾರಿಕೆ ಉದ್ಯಮದಲ್ಲಿ ತೊಂದರೆ, ಮಕ್ಕಳೊಂದಿಗೆ ಮನಃಸ್ತಾಪ, ಕಾರ್ಮಿಕರಿಂದ ತೊಂದರೆ, ಕೆಲಸ ಕಾರ್ಯಗಳಲ್ಲಿ ಒತ್ತಡ, ದೂರ ಪ್ರದೇಶ ಉದ್ಯೋಗಾವಕಾಶ.
ಧನಸ್ಸು: ಶೀತ ಸಂಬಂಧಿತ ರೋಗಬಾಧೆ, ಗುಪ್ತ ರೋಗ ಬಾಧೆ, ಸಂತಾನ ದೋಷ, ಮಕ್ಕಳಿಂದ ಅನುಕೂಲ, ಭೂ ವ್ಯವಹಾರಗಳಲ್ಲಿ ಲಾಭ, ಅಮೂಲ್ಯ ವಸ್ತುಗಳನ್ನ ಕಳೆದುಕೊಳ್ಳುವಿರಿ.
ಮಕರ: ಆಕಸ್ಮಿಕವಾಗಿ ಪ್ರೀತಿ-ಪ್ರೇಮಕ್ಕೆ ಮನಸ್ಸು, ಮಕ್ಕಳು ಶತ್ರುವಾಗುವರು, ಒತ್ತಡಕ್ಕೆ ಸಿಲುಕುವಿರಿ, ಉದ್ಯೋಗ ನಷ್ಟದ ಭೀತಿ, ಮನಸ್ಸಿನಲ್ಲಿ ಆತಂಕ, ದಾಂಪತ್ಯದಲ್ಲಿ ಕಲಹ.
ಕುಂಭ: ಸ್ಥಿರಾಸ್ತಿ-ವಾಹನ ಖರೀದಿಸುವ ಆಸೆ, ಸ್ನೇಹಿತರೊಂದಿಗೆ ತೀರ್ಥಯಾತ್ರೆ, ಶತ್ರುಗಳಿಂದ ಉತ್ತಮ ಅವಕಾಶ, ತಲೆ ನೋವು, ಉಸಿರಾಟದ ತೊಂದರೆ.
ಮೀನ: ಮಕ್ಕಳೊಂದಿಗೆ ವಾಗ್ವಾದ, ಭೂ ವ್ಯವಹಾರ ನಿಮಿತ್ತ ಪ್ರಯಾಣ, ಭಾವನೆ-ಕಲ್ಪನೆಗಳಿಗೆ ಪೆಟ್ಟು, ಸರ್ಕಾರಿ ಅಧಿಕಾರಿಗಳಿಂದ ತೊಂದರೆ, ವಿದ್ಯುತ್ ಉಪಕರಣಗಳಿಂದ ನಷ್ಟ.