ಸಂವತ್ಸರ – ಶುಭಕೃತ್
ಋತು – ಶರತ್
ಅಯನ – ದಕ್ಷಿಣಾಯನ
ಮಾಸ – ಕಾರ್ತಿಕ
ಪಕ್ಷ – ಶುಕ್ಲ
ತಿಥಿ – ನವಮಿ
ನಕ್ಷತ್ರ – ಧನಿಷ್ಠ
ರಾಹುಕಾಲ: 12:03 PM – 01:30 PM
ಗುಳಿಕಕಾಲ: 10:35 AM – 12:03 PM
ಯಮಗಂಡಕಾಲ: 07:40 AM – 09:08 AM
Advertisement
ಮೇಷ: ಹೊಸ ಉದ್ಯಮದ ಯೋಚನೆ, ಆರೋಗ್ಯದಲ್ಲಿ ಏರುಪೇರು, ತಲೆ ನೋವಿನ ಸಮಸ್ಯೆ.
Advertisement
ವೃಷಭ: ತರಕಾರಿ ವ್ಯಾಪಾರಸ್ಥರಿಗೆ ಲಾಭ, ಸರ್ಕಾರಿ ಕೆಲಸದಲ್ಲಿ ಮಂದಗತಿ, ಅಧಿಕಾರಿಗಳೊಂದಿಗೆ ವಾದವಿವಾದ ಬೇಡ.
Advertisement
ಮಿಥುನ: ವಿದ್ಯಾರ್ಥಿಗಳು ಹೆಚ್ಚಿನ ಗಮನಹರಿಸಿ, ಸರ್ಕಾರದಿಂದ ಧನಾದಾಯ, ವಿದೇಶಿ ವ್ಯಾಪಾರಸ್ಥರಿಗೆ ಶುಭ.
Advertisement
ಕಟಕ: ಸಾಲದ ಸೌಲಭ್ಯ ದೊರೆಯುತ್ತದೆ, ಕೆಲಸಗಳಿಗೆ ಆತ್ಮಸ್ಥೈರ್ಯ ಬೇಕು, ವಸ್ತುಗಳ ಸಂಗ್ರಹಣೆಯಲ್ಲಿ ಆಸಕ್ತಿ.
ಸಿಂಹ: ಗಣ್ಯರ ಭೇಟಿ, ಅಪರಿಚಿತರ ಬಗ್ಗೆ ಎಚ್ಚರವಿರಲಿ, ವಿವಾದಗಳಿಂದ ದೂರವಿರಿ.
ಕನ್ಯಾ: ವಿದ್ಯಾರ್ಥಿಗಳಿಗೆ ಯಶಸ್ಸು, ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಲಾಭ, ಮೂಳೆ ತೊಂದರೆ ಎಚ್ಚರವಹಿಸಿ.
ತುಲಾ: ಯಂತ್ರೋಪಕರಣ ವ್ಯಾಪಾರಸ್ಥರಿಗೆ ಶುಭ, ಲೆಕ್ಕ ಪರೀಕ್ಷಕರಿಗೆ ಅಶುಭ, ವಿದ್ಯಾಭ್ಯಾಸದ ಕಡೆ ಗಮನವಿರಲಿ.
ವೃಶ್ಚಿಕ: ಗೃಹಬಳಕೆ ವಸ್ತು ಮಾರಾಟಸ್ಥರಿಗೆ ಲಾಭ, ಪಿತ್ರಾರ್ಜಿತ ಆಸ್ತಿ ಲಭ್ಯ, ಆಭರಣಗಳ ಕಸುರಿ ಕಲೆಗಾರರಿಗೆ ಬೇಡಿಕೆ.
ಧನು: ಆಹಾರ ಪದಾರ್ಥಗಳ ವ್ಯಾಪಾರಸ್ಥರಿಗೆ ಅಭಿವೃದ್ಧಿ, ವಿದ್ಯುತ್ ಸಂಬಂಧಿ ಕೆಲಸಗಾರರು ಎಚ್ಚರದಿಂದಿರಿ, ಗೃಹ ನಿರ್ಮಾಣಕ್ಕೆ ತೊಂದರೆ ಇರದು.
ಮಕರ: ಮನಸ್ಸಿಗೆ ಚಿಂತೆ, ವಿವಾಹಕ್ಕೆ ಅಡಚಣೆ, ಸಾಲ ಮಾಡಬೇಕಾಗುವ ಸಾಧ್ಯತೆ.
ಕುಂಭ: ಸುಖ ಭೋಜನ, ಅನಗತ್ಯ ತಿರುಗಾಟ, ಕುಟುಂಬದಲ್ಲಿ ಸೌಖ್ಯ.
ಮೀನ: ವ್ಯಾಪಾರ ವ್ಯವಹಾರಗಳಲ್ಲಿ ನಷ್ಟ, ಶತ್ರುಭಯ, ವಿದ್ಯಾರ್ಥಿಗಳಲ್ಲಿ ಆತಂಕ.