ದಿನ ಭವಿಷ್ಯ : 2-01-2022

Public TV
2 Min Read
DINA BHAVISHYA

ಶ್ರೀ ಪ್ಲವ ನಾಮ ಸಂವತ್ಸರ,
ದಕ್ಷಿಣಾಯಣ, ಹೇಮಂತ ಋತು,
ಮಾರ್ಗಶಿರ ಮಾಸ, ಕೃಷ್ಣ ಪಕ್ಷ,
ರಾಹುಕಾಲ : 4.44 ರಿಂದ 6.09
ಗುಳಿಕಕಾಲ : 3.18 ರಿಂದ 4.44
ಯಮಗಂಡಕಾಲ : 12.27 ರಿಂದ 1.52
ವಾರ : ಭಾನುವಾರ
ತಿಥಿ : ಅಮಾವಾಸ್ಯೆ
ನಕ್ಷತ್ರ : ಮೂಲ

ಮೇಷ : ಆಕಸ್ಮಿಕ ಧನಲಾಭ, ಇಷ್ಟ ವಸ್ತುಗಳ ಖರೀದಿ, ಪರಿಶ್ರಮಕ್ಕೆ ತಕ್ಕ ಫಲ,ಮಕ್ಕಳಿಗಾಗಿ ಅಧಿಕ ಖರ್ಚು, ಉತ್ತಮ ಪ್ರಗತಿ, ಆರೋಗ್ಯದಲ್ಲಿ ಏರುಪೇರು, ದೂರ ಪ್ರಯಾಣ.

ವೃಷಭ : ಕಾರ್ಯಕ್ಷೇತ್ರದಲ್ಲಿ ಉತ್ತಮ ಪ್ರಗತಿ, ಕುಟುಂಬ ಸದಸ್ಯರಿಂದ ತೊಂದರೆ, ವಿವಾದಗಳಿಗೆ ಆಸ್ಪದ ಕೊಡಬೇಡಿ, ಶೀತ ಸಂಬಂಧ ರೋಗಗಳು, ಮನಃಸ್ತಾಪ.

ಮಿಥುನ : ಮಾನಸಿಕ ಒತ್ತಡ, ಯತ್ನ ಕಾರ್ಯಗಳಲ್ಲಿ ವಿಳಂಬ, ಸ್ತ್ರೀ ಲಾಭ, ಸ್ನೇಹಿತರಿಂದ ಸಹಾಯ, ವಿದ್ಯಾಭಿವೃದ್ಧಿ, ಹೊರದೇಶ ಪ್ರಯಾಣ, ವಾರಂತ್ಯದಲ್ಲಿ ಧನಲಾಭ, ವಿವಾಹ ಯೋಗ.

ಕಟಕ : ಅನ್ಯರಲ್ಲಿ ದ್ವೇಷ,ಸಾಮಾನ್ಯ ಸೌಖ್ಯಕ್ಕೆ ದಕ್ಕೆ, ಕೋಪ ಜಾಸ್ತಿ, ಪಿತ್ರಾರ್ಜಿತ ಆಸ್ತಿ ಗಳಿಕೆ, ಮಾತೃವಿಂದ ಧನಲಾಭ, ಉದ್ಯೋಗದಲ್ಲಿ ಬಡ್ತಿ, ಅಕಾಲ ಭೋಜನ, ಆಲಸ್ಯ ಮನೋಭಾವ.

ಸಿಂಹ : ಆರ್ಥಿಕ ಪರಿಸ್ಥಿತಿ ಏರುಪೇರು, ಮಕ್ಕಳಿಂದ ತೊಂದರೆ, ಅಪವಾದ, ನಿಂದನೆ, ಶತ್ರು ಭಾದೆ, ಮನೆಯಲ್ಲಿ ಶಾಂತಿಯ ವಾತಾವರಣ, ಬಂಧುಗಳ ಆಗಮನ, ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ.

ಕನ್ಯಾ : ಹಣದ ಅಡಚಣೆ, ಸೇವಕರಿಂದ ಸಹಾಯ, ಸತ್ಕಾರ್ಯಾಸಕ್ತಿ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಶೀಘ್ರದಲ್ಲಿ ಸಂತಸದ ಸಮಾಚಾರ ಕೇಳುವಿರಿ, ವಿರೋಧಿಗಳಿಂದ ತೊಂದರೆ,ವಾಹನ ಅಪಘಾತ.

ತುಲಾ : ಪ್ರಿಯ ಜನರ ಭೇಟಿ, ಯತ್ನ ಕಾರ್ಯಾನುಕೂಲ, ಕೃಷಿಯಲ್ಲಿ ಲಾಭ,ದೂರ ಪ್ರಯಾಣ, ದಾಯಾದಿ ಕಲಹ, ದುಷ್ಟ ಜನರಿಂದ ದೂರವಿರಿ, ಋಣಭಾದೆ, ಕಾರ್ಯಸಾಧನೆಗಾಗಿ ತಿರುಗಾಟ.

ವೃಶ್ಚಿಕ : ವ್ಯಾಪಾರದಲ್ಲಿ ಅಲ್ಪ ಲಾಭ, ಅನಾರೋಗ್ಯ, ಹಿತಶತ್ರುಗಳಿಂದ ತೊಂದರೆ, ಊರೂರು ಸತ್ತಾಟ, ಮನಸ್ಸಿನಲ್ಲಿ ಭಯಭೀತಿ, ಬಂಧು ಮಿತ್ರರ ಸಮಾಗಮ, ವ್ಯಾಪಾರದಲ್ಲಿ ಎಚ್ಚರದಿಂದಿರಿ.

ಧನಸ್ಸು : ಅಧಿಕಾರಿಗಳಿಂದ ಪ್ರಶಂಸೆ, ಕೆಲಸಗಳಲ್ಲಿ ಜಯ, ವಾಹನ ಪ್ರಾಪ್ತಿ, ಅಧಿಕ ತಿರುಗಾಟ, ವಿದ್ಯಾಭ್ಯಾಸದಲ್ಲಿ ಪ್ರಗತಿ, ವಾಹನ ಯೋಗ, ನೀಚ ಜನರಿಂದ ತೊಂದರೆ ಎಚ್ಚರವಹಿಸಿ.

ಮಕರ : ಮಾತಿನಿಂದ ಕಲಹ, ನೆಮ್ಮದಿ ಇಲ್ಲದ ಜೀವನ, ಪಾಪದ ಕೆಲಸಕ್ಕೆ ಚಿತ್ತ, ಮಿತ್ರರ ದ್ವೇಷ, ಶತ್ರುಗಳನ್ನು ನಾಶ, ಆರೋಗ್ಯಪ್ರಾಪ್ತಿ.

ಕುಂಭ : ಹಿರಿಯರಿಂದ ಬೋಧನೆ, ಕೆಲಸ ಕಾರ್ಯಗಳಲ್ಲಿ ವಿಳಂಬ, ಅಧಿಕ ಕೋಪ, ವಿವಾಹ ಮಂಗಳಕಾರ್ಯಗಳಲ್ಲಿ ಭಾಗಿ, ಮಕ್ಕಳಿಂದ ಸಹಾಯ, ಮಾತಿನಲ್ಲಿ ಹಿಡಿತವಿರಲಿ, ಮನಃಶಾಂತಿ.

ಮೀನ : ಇಷ್ಟಾರ್ಥಸಿದ್ಧಿ, ಕೋರ್ಟ್‍ನಲ್ಲಿ ಜಯ, ಸ್ಥಳ ಬದಲಾವಣೆ, ತೀರ್ಥಯಾತ್ರಾ ದರ್ಶನ, ಮನಃಶಾಂತಿ, ಭಯಭೀತಿ ನಿವಾರಣೆ, ದ್ವಿಚಕ್ರ ವಾಹನದಿಂದ ತೊಂದರೆ.

Share This Article
Leave a Comment

Leave a Reply

Your email address will not be published. Required fields are marked *