ಪಂಚಾಂಗ
ಸಂವತ್ಸರ – ಶುಭಕೃತ್
ಋತು – ಹೇಮಂತ
ಅಯನ – ದಕ್ಷಿಣಾಯನ
ಮಾಸ – ಮಾರ್ಗಶಿರ
ಪಕ್ಷ – ಕೃಷ್ಣ
ತಿಥಿ – ಏಕಾದಶಿ
ನಕ್ಷತ್ರ – ಚಿತ್ತ
ರಾಹುಕಾಲ: 08:00 AM – 09:26 AM
ಗುಳಿಕಕಾಲ: 01:41 PM – 03:07 PM
ಯಮಗಂಡಕಾಲ: 10:51 AM – 12:16 PM
Advertisement
ಮೇಷ: ಮನೆಯಲ್ಲಿ ಕಿರಿಕಿರಿ, ಉದ್ಯೋಗದಲ್ಲಿ ಬಡ್ತಿ, ಬಂಧುಗಳ ಸಹಾಯ ಸಿಗಲಿದೆ.
Advertisement
ವೃಷಭ: ಕೃಷಿಕರಿಗೆ ಲಾಭ, ರಕ್ಷಣಾ ಕ್ಷೇತ್ರದಲ್ಲಿರುವವರಿಗೆ ಗೌರವ, ದೂರ ಪ್ರಯಾಣ ಸಾಧ್ಯ.
Advertisement
ಮಿಥುನ: ಮಕ್ಕಳಿಂದ ಸಂತೋಷ, ಹಿರಿಯರ ಆರೋಗ್ಯ ಗಮನಿಸಿ, ಮಂಗಳ ಕಾರ್ಯಕ್ಕೆ ಚಾಲನೆ.
Advertisement
ಕರ್ಕಾಟಕ: ಬಂಧುಮಿತ್ರರ ಭೇಟಿ, ಕೋಪದಿಂದ ಸಂಬಂಧಗಳಲ್ಲಿ ಬಿರುಕು, ಕುಟುಂಬದಲ್ಲಿ ಸಂತಸ.
ಸಿಂಹ: ವಿದ್ಯಾರ್ಜನೆಯಲ್ಲಿ ಯಶಸ್ಸು, ತಾಳ್ಮೆ ಅಗತ್ಯ, ಅನಾವಶ್ಯಕ ಖರ್ಚು.
ಕನ್ಯಾ: ಕೀರ್ತಿ ಸಂಪಾದನೆ, ಜನಮನ್ನಣೆ, ಸ್ವಸಾಮರ್ಥ್ಯದಿಂದ ಧನಾಗಮನ.
ತುಲಾ: ಸಹೋದ್ಯೋಗಿಗಳಿಂದ ಸಹಕಾರ, ಗಣ್ಯ ವ್ಯಕ್ತಿಗಳ ಭೇಟಿ, ಅನಾರೋಗ್ಯದಿಂದ ಚೇತರಿಕೆ.
ವೃಶ್ಚಿಕ: ದಾಂಪತ್ಯದಲ್ಲಿ ಅಸಮಾಧಾನ, ಪರರಿಂದ ವಂಚನೆ, ಹಣಕಾಸಿನ ಕೊರತೆ.
ಧನಸ್ಸು: ಆಸ್ತಿಯ ವಿವಾದ, ಗುರುಹಿರಿಯರಿಂದ ಮಾರ್ಗದರ್ಶನ, ಉನ್ನತ ವ್ಯಾಸಂಗದಲ್ಲಿ ಆಸಕ್ತಿ.
ಮಕರ: ವಿವಾಹ ಕಾರ್ಯಕ್ಕೆ ಶುಭ, ಸಹೋದರರಿಂದ ಸಹಾಯ, ಮನಸ್ಸಿನಲ್ಲಿ ಆತಂಕ.
ಕುಂಭ: ಅಸಡ್ಡೆಯಿಂದ ಆರೋಗ್ಯ ಸಮಸ್ಯೆ, ಸಾವಯವ ಕೃಷಿಕರಿಗೆ ಬೇಡಿಕೆ, ಆರ್ಥಿಕತೆಯಲ್ಲಿ ಸ್ಥಿರತೆ.
ಮೀನ: ಸಲಹೆಗಳನ್ನು ಸ್ವೀಕರಿಸಿ, ಮಾತಿನಲ್ಲಿ ಎಚ್ಚರ, ಸಾಹಿತ್ಯ ಕ್ಷೇತ್ರದಲ್ಲಿ ಅವಕಾಶ.