Connect with us

Dina Bhavishya

ದಿನಭವಿಷ್ಯ 19-12-2017

Published

on

ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಮಾರ್ಗಶಿರ ಮಾಸ,
ಕೃಷ್ಣ ಪಕ್ಷ, ಪಾಡ್ಯ ತಿಥಿ,
ಮಂಗಳವಾರ, ಮೂಲಾ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 3:11 ರಿಂದ 4:37
ಗುಳಿಕಕಾಲ: ಮಧ್ಯಾಹ್ನ 12:20 ರಿಂದ 1:45
ಯಮಗಂಡಕಾಲ: ಬೆಳಗ್ಗೆ 9:28 ರಿಂದ 10:54

ಮೇಷ: ಅಧಿಕ ಧನವ್ಯಯ, ದೂರ ಪ್ರಯಾಣ, ವ್ಯಾಪಾರದಲ್ಲಿ ಅಲ್ಪ ಲಾಭ, ಆರೋಗ್ಯದಲ್ಲಿ ಏರುಪೇರು, ಸ್ತ್ರೀಯರಿಗೆ ಲಾಭ.

ವೃಷಭ: ಇಲ್ಲ ಸಲ್ಲದ ತಕರಾರು, ಮಾನಸಿಕ ಚಿಂತೆ, ಮಿತ್ರರಿಂದ ಬುದ್ಧಿ ಮಾತು, ಹಿತ ಶತ್ರುಗಳಿಂದ ತೊಂದರೆ.

ಮಿಥುನ: ಪಾಪ ಕಾರ್ಯದಲ್ಲಿ ಆಸಕ್ತಿ, ನಾನಾ ರೀತಿ ಸಂಪಾದನೆ, ಬಂಧುಗಳಲ್ಲಿ ಕಲಹ, ಕೃಷಿಯಲ್ಲಿ ಲಾಭ.

ಕಟಕ: ಸಾಲ ಮರುಪಾವತಿ, ಆರೋಗ್ಯದಲ್ಲಿ ಸುಧಾರಣೆ, ಅಧಿಕ ಖರ್ಚು, ಸೇವಕ ವರ್ಗದಿಂದ ಖರ್ಚು, ಧನ ಲಾಭ.

ಸಿಂಹ: ಹಿರಿಯರಿಂದ ಹಿತವಚನ, ಶರೀರದಲ್ಲಿ ಸ್ವಲ್ಪ ಆತಂಕ, ಯತ್ನ ಕಾರ್ಯದಲ್ಲಿ ವಿಘ್ನ, ಅಲ್ಪ ಲಾಭ.

ಕನ್ಯಾ: ಬಂಧುಗಳ ಆಗಮನ, ವ್ಯಾಪಾರದಲ್ಲಿ ಸಾಧಾರಣ ಪ್ರಗತಿ, ಸ್ತ್ರೀ ವಿಚಾರದಲಿ ಎಚ್ಚರ, ವ್ಯವಹಾರದಲ್ಲಿ ಯೋಚಿಸಿ ನಿರ್ಧರಿಸಿ, ಮಾನಸಿಕ ಚಿಂತೆ.

ತುಲಾ: ಕೆಲಸ ಕಾರ್ಯಗಳಲ್ಲಿ ಮಂದಗತಿ, ಅನಗತ್ಯ ಅನ್ಯರೊಂದಿಗೆ ನಿಷ್ಠುರ, ಕೆಟ್ಟ ಆಲೋಚನೆ, ಈ ದಿನ ಸಾಮಾನ್ಯ ಫಲ.

ವೃಶ್ಚಿಕ: ಹೊಟೇಲ್ ಉದ್ಯಮದವರಿಗೆ ಲಾಭ, ಕುಟುಂಬದಲ್ಲಿ ನೆಮ್ಮದಿ, ಮೇಲಾಧಿಕಾರಿಗಳಿಂದ ಪ್ರಶಂಸೆ, ಮನಸ್ಸಿಗೆ ನೆಮ್ಮದಿ.

ಧನಸ್ಸು: ಮಾತೃವಿನಿಂದ ಪ್ರಶಂಸೆ, ದೇವತಾ ಕಾರ್ಯದಲ್ಲಿ ಆಸಕ್ತಿ, ಅನ್ಯರ ಭಾವನೆಗಳಿಗೆ ಸ್ಪಂದಿಸುವಿರಿ.

ಮಕರ: ಹೊಸ ವ್ಯಕ್ತಿಗಳ ಪರಿಚಯ, ದ್ರವ್ಯಗಳಿಂದ ಲಾಭ, ಹಿರಿಯರೊಂದಿಗೆ ಸಮಾಲೋಚನೆ, ಮನಸ್ಸಿಗೆ ಸಂಕಟ.

ಕುಂಭ: ಓದಿನಲ್ಲಿ ಹೆಚ್ಚಿನ ಆಸಕ್ತಿ, ಸ್ತ್ರೀಯರಿಗೆ ಲಾಭ, ವಿವಾಹ ಯೋಗ, ಹೂಡಿಕೆಗಳಿಂದ ಲಾಭ, ಶತ್ರುಗಳ ಬಾಧೆ.

ಮೀನ: ಗುತ್ತಿಗೆ ಕೆಲಸಗಾರರಿಗೆ ಅನುಕೂಲ, ಭಾಗ್ಯ ವೃದ್ಧಿ, ಕೀರ್ತಿ ಲಾಭ, ದ್ವಿಚಕ್ರ ವಾಹನದಿಂದ ತೊಂದರೆ, ಆತ್ಮೀಯರೊಂದಿಗೆ ಸಂತಸ.

Click to comment

Leave a Reply

Your email address will not be published. Required fields are marked *