ರಾಹುಕಾಲ – 3:02 ರಿಂದ 4:29
ಗುಳಿಕಕಾಲ – 12:09 ರಿಂದ 1:36
ಯಮಗಂಡಕಾಲ – 9:36 ರಿಂದ 10:43
ಮಂಗಳವಾರ, ಚತುರ್ಥಿ ತಿಥಿ
ಆರಿದ್ರ ನಕ್ಷತ್ರ, ಶ್ರೀಕ್ರೋಧಿನಾಮ ಸಂವತ್ಸರ,
ದಕ್ಷಿಣಾಯನ, ಶರದ್ ಋತು
ಕಾರ್ತಿಕ ಮಾಸ, ಕೃಷ್ಣ ಪಕ್ಷ,
Advertisement
ಮೇಷ: ಕುಟುಂಬ ಸದಸ್ಯರ ಸಹಾಯ, ಪರಿಶ್ರಮಕ್ಕೆ ತಕ್ಕ ಫಲ, ಮನಶಾಂತಿ, ಸುಖ ಭೋಜನ, ನಿಮ್ಮ ಇಷ್ಟದಂತೆ ಕಾರ್ಯಗಳು ನೆರವೇರುತ್ತವೆ.
Advertisement
ವೃಷಭ: ಅಧಿಕ ನಷ್ಟ, ಆಲಸ್ಯ, ಎಷ್ಟೇ ಹಣ ಬಂದರೂ ಸಾಕಾಗುವುದಿಲ್ಲ, ಸ್ವಯಂಕೃತ ಅಪರಾಧ, ಉದ್ಯೋಗದಲ್ಲಿ ಬಡ್ತಿ.
Advertisement
ಮಿಥುನ: ಪಿತ್ರಾರ್ಜಿತ ಆಸ್ತಿ ವಿವಾದ, ಸದಾ ಸಂಕಟ, ವಾಹನ ಚಾಲಕರಿಗೆ ತೊಂದರೆ, ಮಕ್ಕಳ ವಿಷಯದಲ್ಲಿ ನೋವು.
Advertisement
ಕಟಕ: ನಂಬಿಕೆ ದ್ರೋಹ, ದಾಯಾದಿ ಕಲಹ, ಶೀತ ಸಂಬಂಧ ಕಾಯಿಲೆ, ಅನರ್ಥ, ಅಲ್ಪ ಕಾರ್ಯ ಸಿದ್ದಿ, ಗೆಳೆಯರಿಗೆ ಸಹಾಯ.
ಸಿಂಹ: ಮನೆಯಲ್ಲಿ ಸಂತಸ, ಯಾರನ್ನು ಹೆಚ್ಚಾಗಿ ನಂಬಬೇಡಿ, ಅನಾರೋಗ್ಯ, ದಾಂಪತ್ಯದಲ್ಲಿ ಪ್ರೀತಿ, ಅನಾವಶ್ಯಕ ಖರ್ಚು.
ಕನ್ಯಾ: ಸೌಜನ್ಯದಿಂದ ವರ್ತಿಸಿ, ಆಹಾರ ಸೇವನೆಯಲ್ಲಿ ವ್ಯತ್ಯಾಸ, ದೂರಲೋಚನೆ, ದ್ವಿಚಕ್ರದಿಂದ ತೊಂದರೆ, ಹಿತ ಶತ್ರುಗಳ ಕಾಟ.
ತುಲಾ: ಖರ್ಚುವೆಚ್ಚಗಳಿಗೆ ಕಡಿವಾಣ ಹಾಕಿ, ಅಲ್ಪ ಲಾಭ ಅಧಿಕ ಖರ್ಚು, ಪರಿಚಿತರಿಂದ ಮೋಸಕ್ಕೆ ಒಳಗಾಗುವಿರಿ.
ವೃಶ್ಚಿಕ: ಅವಕಾಶ ಪಡೆದುಕೊಳ್ಳುವಿರಿ, ಮನಶಾಂತಿ, ಮಕ್ಕಳ ಬಗ್ಗೆ ಕಾಳಜಿ ವಹಿಸಿ.
ಧನಸ್ಸು: ಜನರ ಬೆಂಬಲ, ನಿರೀಕ್ಷಿತ ಆದಾಯ, ಜಮೀನು ವಿಷಯಗಳ ಇತ್ಯರ್ಥ, ಸಣ್ಣ ಪುಟ್ಟ ತೊಂದರೆಗಳಿಂದ ಅಸಮಾಧಾನ.
ಮಕರ: ಸಗಟು ವ್ಯಾಪಾರದಲ್ಲಿ ಲಾಭ, ಹೆಚ್ಚು ತಿರುಗಾಟ, ಆರೋಗ್ಯದಲ್ಲಿ ಏರುಪೇರು, ಆಲೋಚಿಸಿ ನಿರ್ಣಯ ಕೈಗೊಳ್ಳುವುದು ಸೂಕ್ತ.
ಕುಂಭ: ಚಂಚಲ ಸ್ವಭಾವ, ಮನೋವ್ಯಥೆ, ಸಹವರ್ತಿಗಳಿಂದ ತೊಂದರೆ, ಸುಳ್ಳು ಹೇಳುವುದು.
ಮೀನ: ಪಶ್ಚಾತಾಪ ಪಡುವಿರಿ, ನೂತನ ಗೃಹ ನಿರ್ಮಾಣ, ಕುಟುಂಬದಲ್ಲಿ ನೆಮ್ಮದಿ, ಅನ್ಯರಿಂದ ಸಹಾಯ.