ಶೋಭಕೃತ್ ಸಂವತ್ಸರ, ದಕ್ಷಿಣಾಯನ
ಕಾರ್ತಿಕ ಮಾಸ, ಶುಕ್ಲ ಪಕ್ಷ
ಷಷ್ಠಿ ತಿಥಿ, ಶ್ರವಣ ನಕ್ಷತ್ರ
ರಾಹುಕಾಲ – 4:23 ರಿಂದ 5 : 50
ಗುಳಿಕಕಾಲ – 2:57 ರಿಂದ 4:23
ಯಮಗಂಡಕಾಲ – 12:04 ರಿಂದ 1:31
Advertisement
ಮೇಷ: ಅನಾವಶ್ಯಕ ವಾದ ವಿವಾದವಿರುತ್ತದೆ, ವ್ಯಾಪಾರದಲ್ಲಿ ಹೆಚ್ಚಿನ ನಿರೀಕ್ಷೆ ಬೇಡ, ಆರೋಗ್ಯ ಉತ್ತಮವಾಗಿರುತ್ತದೆ
Advertisement
ವೃಷಭ: ಆತ್ಮವಿಶ್ವಾಸ ಅಧಿಕವಾಗಿರುತ್ತದೆ, ಉತ್ಪಾದನಾ ಕ್ಷೇತ್ರದವರೆಗೆ ಕಾರ್ಯದೊತ್ತಡ, ಹೂಡಿಕೆಯಲ್ಲಿ ಯಶಸ್ಸು
Advertisement
ಮಿಥುನ: ಭೂಮಿ ವಿಷಯವಾಗಿ ಕಲಹ, ಶರೀರಕ್ಕೆ ಗಾಯ, ಅತಿಯಾದ ಆತ್ಮವಿಶ್ವಾಸ
Advertisement
ಕಟಕ: ಆಸ್ತಿ ಖರೀದಿಯಲ್ಲಿ ಎಚ್ಚರಿಕೆ, ವೈದ್ಯರಿಗೆ ಶುಭ, ಸರ್ಕಾರದಿಂದ ಧನಸಹಾಯ,
ಸಿಂಹ: ಮನೆ ಉದ್ಯೋಗ ಬದಲಾವಣೆ, ಸ್ಥಿರಾಸ್ತಿ ವ್ಯವಹಾರಗಳಲ್ಲಿ ಎಚ್ಚರ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ
ಕನ್ಯಾ: ಬಂಧುಗಳಿಂದ ಕಿರಿಕಿರಿ, ಆಹಾರವಸ್ತುಗಳ ಪೂರೈಕೆದಾರರಿಗೆ ಲಾಭ, ಬೆನ್ನುನೋವಿನ ತೊಂದರೆ
ತುಲಾ: ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಮನಃಶಾಂತಿ, ಎಷ್ಟೇ ಹಣ ಬಂದರೂ ಉಳಿಯುವುದಿಲ್ಲ
ವೃಶ್ಚಿಕ: ಉದ್ಯೋಗದಲ್ಲಿ ಕಿರಿ-ಕಿರಿ, ಚಂಚಲ ಮನಸ್ಸು, ಹಿತಶತ್ರು ಕಾಟ
ಧನಸ್ಸು: ಮಹಿಳೆಯರಿಗೆ ಲಾಭ, ಉದ್ಯೋಗದಲ್ಲಿ ಒತ್ತಡ, ಇಷ್ಟ ವಸ್ತುಗಳ ಖರೀದಿ
ಮಕರ: ಪರರ ಮಾತಿಗೆ ಕಿವಿ ಕೊಡಬೇಡಿ, ಗೆಳೆಯರಿಂದ ಸಹಾಯ, ಸಾಲಭಾದೆ
ಕುಂಭ: ದಾನ ಧರ್ಮದಲ್ಲಿ ಆಸಕ್ತಿ, ದಾಂಪತ್ಯದಲ್ಲಿ ಅನ್ಯೋನ್ಯತೆ, ಪರರಿಂದ ಮೋಸ
ಮೀನ: ಮಾನಸಿಕ ಒತ್ತಡ, ಎಲ್ಲರ ಪ್ರೀತಿ ವಿಶ್ವಾಸಗಳಿಸುವಿರಿ, ಮಂಗಳಕಾರ್ಯಗಳಲ್ಲಿ ಭಾಗಿ