ರಾಹುಕಾಲ – ಮಧ್ಯಾಹ್ನ 12 : 04 ರಿಂದ 01 : 33 ರವರೆಗೆ
ಗುಳಿಕಕಾಲ – ಮಧ್ಯಾಹ್ನ 10 : 36 ರಿಂದ 12 : 04 ರವರೆಗೆ
ಯಮಗಂಡಕಾಲ – ಬೆಳಗ್ಗೆ 07 : 39 ರಿಂದ 09 : 07 ರವರೆಗೆ
ಮೇಷ: ಮಕ್ಕಳ ಬಗ್ಗೆ ಚಿಂತೆ, ವಿದ್ಯಾರ್ಥಿಗಳಿಗೆ ಮರೆವಿನ ಸಮಸ್ಯೆ , ಉದ್ಯೋಗದಲ್ಲಿ ಅನಾನುಕೂಲ.
Advertisement
ವೃಷಭ: ಸರ್ಕಾರಿ ನೌಕರರಿಗೆ ಅಶುಭ, ಆರೋಗ್ಯದಲ್ಲಿ ತೊಂದರೆ, ಧರ್ಮ ಕಾರ್ಯದಲ್ಲಿ ಶುಭ.
Advertisement
ಮಿಥುನ: ಆಸ್ತಿ ಗಳಿಸುವ ಪ್ರಯತ್ನ, ವಿಶ್ರಾಂತಿ ಅಗತ್ಯವಿದೆ , ವಾಹನ ಲಾಭ.
Advertisement
ಕಟಕ: ಉದ್ಯೋಗದ ನಿಮಿತ್ತ ಸ್ಥಳಾಂತರ, ಉದ್ವಿಗ್ನತೆಯನ್ನು ಕಡಿಮೆ ಮಾಡಿ , ದೂರದಿಂದ ಶುಭ ಸುದ್ದಿ ಕೇಳುವಿರಿ.
Advertisement
ಸಿಂಹ: ಉದ್ಯೋಗ ನಷ್ಟ, ವಿದ್ಯಾಭ್ಯಾಸದಲ್ಲಿ ಯಶಸ್ಸು ತಾಯಿಯಿಂದ ಸಹಕಾರ.
ಕನ್ಯಾ: ನ್ಯಾಯಾಲಯದಲ್ಲಿ ಜಯ ಲಭ್ಯ, ವಂಶಾಧಾರಿತ ಉದ್ಯೋಗದಲ್ಲಿ ಯಶಸ್ಸು, ವಾದ ವಿವಾದಗಳಿಂದ ದೂರವಿರಿ.
ತುಲಾ : ವಿವಾಹ ಯೋಗ, ಆರೋಗ್ಯಕ್ಕಾಗಿ ಹಣ ವ್ಯಯ, ಆಸ್ತಿಯ ವಿಚಾರವಾಗಿ ಘರ್ಷಣೆ
ವೃಶ್ಚಿಕ: ಕೆಲಸದಲ್ಲಿ ಒತ್ತಡ, ಮಾಡಲಿಂಗ್ ವೃತ್ತಿದಾರರಿಗೆ ಶುಭ, ಅನಾರೋಗ್ಯದ ಸಮಸ್ಯೆ
ಧನು: ಪಿತ್ರಾರ್ಜಿತ ಆಸ್ತಿಯಿಂದ ಆದಾಯ, ಯಂತ್ರೋಪಕರಣಗಳಿಂದ ಎಚ್ಚರವಿರಲಿ ಮಹಿಳೆಯರಿಗೆ ಶುಭ
ಮಕರ: ವೃತ್ತಿಯಲ್ಲಿ ಹಣ ಗಳಿಕೆ, ಕೃಷಿ ಸಂಶೋಧಕರಿಗೆ ಶುಭ, ದೂರ ಪ್ರಯಾಣದ ಯೋಗ
ಕುಂಭ: ಆದಾಯದಷ್ಟೇ ಖರ್ಚು ಇರುತ್ತದೆ, ದೇವತಾ ಕಾರ್ಯಗಳಲ್ಲಿ ಭಾಗಿ, ತಂದೆಯಿಂದ ಧನಸಹಾಯ
ಮೀನ: ಉದ್ಯೋಗದಲ್ಲಿ ಬದಲಾವಣೆ, ಕಟ್ಟಡ ನಿರ್ಮಾಣ ಅರ್ಧಕ್ಕೆ ನಿಲ್ಲುತ್ತದೆ, ವಿದ್ಯಾರ್ಥಿಗಳಿಗೆ ಯಶಸ್ಸು