ಪಂಚಾಂಗ:
ಸಂವತ್ಸರ – ಶುಭಕೃತ್
ಋತು – ವರ್ಷ
ಅಯನ – ದಕ್ಷಿಣಾಯನ
ಮಾಸ – ಭಾದ್ರಪದ
ಪಕ್ಷ – ಕೃಷ್ಣ
ತಿಥಿ – ನವಮಿ
ನಕ್ಷತ್ರ – ಆರ್ದ್ರ
ರಾಹುಕಾಲ: 07:39 AM – 09:11 AM
ಗುಳಿಕಕಾಲ: 01:44 PM – 03:15 PM
ಯಮಗಂಡಕಾಲ: 10:42 AM – 12:13 PM
Advertisement
ಮೇಷ: ವ್ಯವಹಾರಗಳನ್ನು ಸರಿಯಾಗಿ ನಿಭಾಯಿಸಿ, ವಿದ್ಯಾರ್ಥಿಗಳಿಗೆ ಅನುಕೂಲಗಳು ದೊರೆಯುತ್ತವೆ, ಕೆಲಸಗಳಿಗೆ ವಿರೋಧಿಗಳಿಂದ ವಿಘ್ನ.
Advertisement
ವೃಷಭ: ವ್ಯವಹಾರದಲ್ಲಿ ಲಾಭ, ಕೃಷಿಯಿಂದ ಆದಾಯ ಹೆಚ್ಚು, ಮಂಗಳ ಕಾರ್ಯದಲ್ಲಿ ಭಾಗಿ.
Advertisement
ಮಿಥುನ: ತಲೆನೋವಿನ ಸಮಸ್ಯೆ ಕಾಡಬಹುದು, ಸಹೋದರರ ಜೊತೆ ಕಲಹ, ಕುಟುಂಬದ ಕಡೆ ಗಮನಹರಿಸಿ.
Advertisement
ಕರ್ಕಾಟಕ: ಕ್ರಯವಿಕ್ರಯದಲ್ಲಿ ವಂಚನೆ, ಪಿತೃ ವರ್ಗದಿಂದ ಸಹಾಯ, ಆಸ್ಪತ್ರೆಗೆ ಖರ್ಚು.
ಸಿಂಹ: ಕಾನೂನುಶಾಸ್ತ್ರದ ವಿದ್ಯಾರ್ಥಿಗಳಿಗೆ ಶುಭ, ಧಾರ್ಮಿಕ ಪ್ರವಚನಗಾರರಿಗೆ ಶುಭ, ಅಪರಿಚಿತರ ಜೊತೆ ಎಚ್ಚರಿಕೆಯಿಂದಿರಿ.
ಕನ್ಯಾ: ನೆರೆಹೊರೆಯವರೊಂದಿಗೆ ಸೌಹಾರ್ದದಿಂದ ವರ್ತಿಸಿ, ಉದ್ಯೋಗದಲ್ಲಿ ಬಡ್ತಿ, ಯೋಜನೆಗಳನ್ನು ಸರಿಯಾಗಿ ರೂಪಿಸಿ.
ತುಲಾ: ಮೇಲಾಧಿಕಾರಿಗಳ ಒತ್ತಡ ಅಧಿಕ, ಉದ್ಯೋಗದಲ್ಲಿ ಅನಾನುಕೂಲ, ಹಣಕಾಸಿನ ತೊಡಕು.
ವೃಶ್ಚಿಕ: ಪುರಾತತ್ವ ಇಲಾಖೆಯವರಿಗೆ ಶುಭ, ಗಣ್ಯ ವ್ಯಕ್ತಿಗಳ ಭೇಟಿಯಿಂದ ಸಂತಸ, ಅಪಘಾತದ ಭಯ.
ಧನಸ್ಸು: ಶೇರು ವ್ಯಾಪಾರದಲ್ಲಿ ಸರಾಸರಿ, ಭಯದಿಂದ ಮುಕ್ತಿ, ರಾಜಕಾರಣಿಗಳಿಗೆ ಶುಭ.
ಮಕರ: ಗೃಹ ನವೀಕರಣದ ಚಿಂತೆ, ಲಾಭದ ದಿನ, ಸಹೋದರರಿಂದ ಸಹಕಾರ.
ಕುಂಭ: ಸ್ವಂತ ಉದ್ಯೋಗದಲ್ಲಿ ಶುಭ, ಆದಾಯವು ಹೆಚ್ಚಾಗುತ್ತದೆ, ಭಾಷಣಕಾರರಿಗೆ ಶುಭ.
ಮೀನ: ಆರೋಗ್ಯದಲ್ಲಿ ಚೇತರಿಕೆ, ಶಸ್ತ್ರಚಿಕಿತ್ಸಾ ವೈದ್ಯರಿಗೆ ಶುಭ, ವಾಹನ ರಿಪೇರಿ ಮಾಡುವವರಿಗೆ ಹೆಚ್ಚು ಆದಾಯ.