ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಶ್ರಾವಣ ಮಾಸ,
ಕೃಷ್ಣ ಪಕ್ಷ, ದ್ವಾದಶಿ ತಿಥಿ
ಉಪರಿ ತ್ರಯೋದಶಿ ತಿಥಿ
ಶನಿವಾರ, ಪುನರ್ವಸು ನಕ್ಷತ್ರ.
ಶುಭ ಘಳಿಗೆ: ಮಧ್ಯಾಹ್ನ 12:28 ರಿಂದ 2:09
ಅಶುಭ ಘಳಿಗೆ: ಬೆಳಗ್ಗೆ 9:05 ರಿಂದ 10:47
Advertisement
ರಾಹುಕಾಲ: ಬೆಳಗ್ಗೆ 9:19 ರಿಂದ 10:53
ಗುಳಿಕಕಾಲ: ಬೆಳಗ್ಗೆ 6:12 ರಿಂದ 7:45
ಯಮಗಂಡಕಾಲ: ಮಧ್ಯಾಹ್ನ 2:00 ರಿಂದ 3:34
Advertisement
ಮೇಷ: ವಿದೇಶ ಮತ್ತು ದೂರ ಪ್ರಯಾಣ ಯೋಗ, ಆರ್ಥಿಕ ಸಂಕಷ್ಟ ಹೆಚ್ಚಾಗಿ ಸ್ಥಿರಾಸ್ತಿ, ವಾಹನದ ಮೇಲೆ ಸಾಲ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯಾಭ್ಯಾಸದಲ್ಲಿ ಕೊರತೆ ಕಾಣುವುದು.
Advertisement
ವೃಷಭ: ತೊಡೆಯ ಭಾಗಕ್ಕೆ ಗಲ್ಲಕ್ಕೆ ಪೆಟ್ಟು ಮಾಡಿಕೊಳ್ಳುವಿರಿ, ಮಕ್ಕಳಲ್ಲಿ ಪ್ರಗತಿ,ಮಕ್ಕಳಿಂದ ಅರ್ಥಿಕ ಸಂಕಷ್ಟ ಉಂಟಾಗುವುದು, ಹಿರಿಯ ಸಹೋದರನಿಂದ ಮಿತ್ರನಿಂದ ಅನುಕೂಲ, ದೇವತಾ ದರ್ಶನಕ್ಕೆ ಪ್ರಯಾಣ.
Advertisement
ಮಿಥುನ: ಪಾಲುದಾರಿಕೆಯಿಂದ ಸಂಗಾತಿಯಿಂದ ಧನಾಗಮನ, ಉದ್ಯೋಗ ಸ್ಥಳದಲ್ಲಿ ಉಲ್ಲಾಸಯುತ ವಾತಾವರಣಸ್ಥಿರಾಸ್ತಿಯಿಂದ ವಾಹನದಿಂದ ಧನಾಗಮನಟ್ರಾವೆಲ್ಸ್, ಕೃಷಿ, ಕ್ಷೇತ್ರದವರಿಗೆ ಅನುಕೂಲ
ಕಟಕ: ಸ್ವಂತ ಕಾರ್ಯಗಳಿಗೆ ಸಾಲದ ಸಹಾಯಕ್ಕಾಗಿ ಪ್ರಯಾಣನ್ಯಾಯ, ಧರ್ಮದ ಮಾರ್ಗದಲ್ಲಿ ನಡೆಯೋ ಆಲೋಚನೆ, ಅನಾರೋಗ್ಯ, ಧಾರ್ಮಿಕ ಕಾರ್ಯಗಳಿಗೆ ಖರ್ಚು.
ಸಿಂಹ: ಆರ್ಥಿಕ ಸಮಸ್ಯೆಗಳು ಬಗೆಹರಿಯುವವು, ಸಾಂಸಾರಿಕ ಸಮಸ್ಯೆಗಳಿಗೆ ಮುಕ್ತಿ, ಮಕ್ಕಳಿಗಾಗಿ ಆರ್ಥಿಕ ಖರ್ಚು, ದೇವಸ್ಥಾನದಲ್ಲಿ ಬಿದ್ದು ಪೆಟ್ಟು ಮಾಡಿಕೊಳ್ಳುವಿರಿ.
ಕನ್ಯಾ: ಶುಭ ಕಾರ್ಯಗಳಿಗೆ ಸಕಾಲ, ಹಿರಿಯರಿಂದ- ಸ್ನೇಹಿತರಿಂದ ಸಮಸ್ಯೆಗಳ ಪರಿಹಾರ, ತಾಯಿಯಿಂದ ಧನಾಗಮನ.
ತುಲಾ: ಅನಾರೋಗ್ಯ, ಉದ್ಯೋಗ ನಿಮಿತ್ತ ದೂರ ಪ್ರಯಾಣ, ವಿದೇಶದಲ್ಲಿ ಉದ್ಯೋಗ ಪ್ರಾಪ್ತಿ, ನೆರೆಹೊರೆಯವರು ದೂರವಾಗುವರು.
ವೃಶ್ಚಿಕ: ಪಿತ್ರಾರ್ಜಿತ ಸಮಸ್ಯೆಗಳು ಬಗೆಹರಿಯುವವು, ಹಿರಿಯರಿಂದ ಪ್ರಶಂಸೆ, ಮಕ್ಕಳ ಜೀವನ ಸುಧಾರಿಸುವುದು, ಸಂತಾನದೋಷಗಳು ಮುಕ್ತಿ.
ಧನಸ್ಸು: ಉದ್ಯೋಗ ಸ್ಥಳಗಳಲ್ಲಿ ಅವಘಡ, ಸ್ಥಿರಾಸ್ತಿ ಸಮಸ್ಯೆಗಳು ಬಗೆಹರಿಯುವವು, ಉದ್ಯೋಗ, ಪದವಿ, ಹೆಸರು, ಹಣ ಸಂಪಾದನೆ ಹಂಬಲ.
ಮಕರ: ಅನಾರೋಗ್ಯ, ಸ್ನೇಹಿತರಿಗೆ ಸಂಗಾತಿಗಾಗಿ ಖರ್ಚು, ಆರ್ಥಿಕ ಸಮಸ್ಯೆ, ಪಾಲುದಾರಿಕೆಯಲ್ಲಿ ನಷ್ಟ.
ಕುಂಭ: ಅನೀರಿಕ್ಷಿತ ಸಾಲದ ಸಹಾಯ, ಧನಾಗಮನ, ಅತಿಯಾದ ಆಹಾರ ಸೇವನೆಯಿಂದ ಸಮಸ್ಯೆ, ಮಿತ್ರರಿಂದ ಎಡವಟ್ಟುಗಳು, ಕೋರ್ಟ್ ಮೆಟ್ಟಿಲೇರೋ ಸಾಧ್ಯತೆ.
ಮೀನ: ಉತ್ತಮ ಹೆಸರು, ಸನ್ಮಾನಗಳಿಗೆ ಪಾತ್ರರಾಗುವಿರಿ, ಉದ್ಯೋಗದಲ್ಲಿ ಬಡ್ತಿ, ಮಕ್ಕಳ ಶುಭ ಕಾರ್ಯಗಳಲ್ಲಿ ಯಶಸ್ವಿ.