ಪಂಚಾಂಗ
ಶ್ರೀ ಕ್ರೋಧಿನಾಮ ಸಂವತ್ಸರ,
ದಕ್ಷಿಣಾಯಣ, ಗ್ರೀಷ್ಮ ಋತು,
ಆಷಾಢ ಮಾಸ, ಶುಕ್ಲ ಪಕ್ಷ,
ತ್ರಯೋದಶಿ, ಶುಕ್ರವಾರ,
ಮೂಲ ನಕ್ಷತ್ರ.
ರಾಹುಕಾಲ: 10:54 ರಿಂದ 12:30
ಗುಳಿಕಕಾಲ: 07:42 ರಿಂದ 09:18
ಯಮಗಂಡಕಾಲ: 03:41 ರಿಂದ 05:17
Advertisement
ಮೇಷ: ಸಾಲದ ಬಾಧೆ, ಮಾನಸಿಕ ಅಸಮತೋಲನ, ಗುಪ್ತ ಶತ್ರುಕಾಟ, ದಾಂಪತ್ಯದಲ್ಲಿ ಮನಸ್ತಾಪ.
Advertisement
ವೃಷಭ: ಪ್ರೀತಿ ವಿಶ್ವಾಸ ಭಾವನೆಗೆ ಪೆಟ್ಟು, ಜೂಜು ರೇಸು ಲಾಟರಿಗಳಿಂದ ಸಂಕಷ್ಟ, ಮಕ್ಕಳ ನಡವಳಿಕೆಯಿಂದ ಬೇಸರ, ದೂರ ಪ್ರಯಾಣಕ್ಕೆ ಅನಾನುಕೂಲ.
Advertisement
ಮಿಥುನ: ವಿದ್ಯಾಭ್ಯಾಸ ಅತಂತ್ರ, ಶುಭ ಕಾರ್ಯ ಆಲೋಚನೆ, ಸಂಗಾತಿಯಿಂದ ಬೇಸರ, ಪಾಲುದಾರಿಕೆಯಲ್ಲಿ ದ್ವಂದ್ವ.
Advertisement
ಕಟಕ: ವ್ಯವಹಾರದಲ್ಲಿ ಅನಾನುಕೂಲ, ಸ್ವಯಂಕೃತ ಅಪರಾಧದಿಂದ ಸಮಸ್ಯೆ, ಶುಭ ಕಾರ್ಯ ಮುಂದೂಡಿಕೆ, ಸ್ಥಿರಾಸ್ತಿ ಮತ್ತು ವಾಹನ ಲಾಭ.
ಸಿಂಹ: ಆರ್ಥಿಕ ಪ್ರಗತಿ, ಉದ್ಯೋಗ ನಷ್ಟ, ಆರೋಗ್ಯ ಸುಧಾರಣೆ, ಮಾತಿನಿಂದ ವಿರೋಧ.
ಕನ್ಯಾ: ವೃತ್ತಿಯಲ್ಲಿ ಹಿನ್ನಡೆ, ಆರ್ಥಿಕ ಸಂಕಷ್ಟ, ಕೌಟುಂಬಿಕ ಅಸಹಕಾರ, ವಿದ್ಯಾಭ್ಯಾಸಕ್ಕೆ ಅನುಕೂಲ.
ತುಲಾ: ನಿದ್ರಾಭಂಗ, ದುಸ್ವಪ್ನಗಳು, ಲಾಭ ನಷ್ಟ ಸಮ ಪ್ರಮಾಣ, ಸ್ಥಿರಾಸ್ತಿ ಅನುಕೂಲ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ.
ವೃಶ್ಚಿಕ: ವ್ಯಾಪಾರ ವ್ಯವಹಾರದಲ್ಲಿ ಲಾಭ, ಆರ್ಥಿಕ ಚೇತರಿಕೆ, ನೆರೆಹೊರೆಯವರಿಂದ ಸಮಸ್ಯೆ, ತಂದೆ ಆರೋಗ್ಯದಲ್ಲಿ ವ್ಯತ್ಯಾಸ.
ಧನಸ್ಸು: ಆರ್ಥಿಕ ಕೊರತೆ, ಕುಟುಂಬದಿಂದ ಅಂತರ, ಮಾತಿನಿಂದ ತೊಂದರೆ, ಉದ್ಯೋಗ ಒತ್ತಡ.
ಮಕರ: ವ್ಯಾಪಾರ ವ್ಯವಹಾರದಲ್ಲಿ ಚೇತರಿಕೆ, ಸಂಗಾತಿ ನಡವಳಿಕೆಯಿಂದ ಬೇಸರ, ಅನಗತ್ಯ ತಿರುಗಾಟ, ಆರೋಗ್ಯದಲ್ಲಿ ಸುಧಾರಣೆ.
ಕುಂಭ: ವ್ಯಾಪಾರ ವ್ಯವಹಾರದಲ್ಲಿ ಭರವಸೆ, ಸಾಲದ ಸಹಕಾರ, ಉದ್ಯೋಗ ಪ್ರಾಪ್ತಿ, ಉನ್ನತ ವಿದ್ಯಾಭ್ಯಾಸಕ್ಕೆ ತೊಡಕು.
ಮೀನ: ಉದ್ಯೋಗ ಬದಲಾವಣೆ ಯೋಚನೆ, ಸ್ನೇಹಿತರಿಂದ ಅಂತರ, ಸಂಗಾತಿಯೊಂದಿಗೆ ಉತ್ತಮ ಬಾಂಧವ್ಯ, ಅವಘಡಗಳಿಂದ ಪಾರು.