AstrologyLatestMain Post

ದಿನ ಭವಿಷ್ಯ: 19-07-2022

Advertisements

ಪಂಚಾಂಗ: ಶ್ರೀ ಶುಭಕೃತ, ನಾಮ ಸಂವತ್ಸರ,
ದಕ್ಷಿಣಾಯನ, ಗ್ರೀಷ್ಮ ಋತು,
ಆಷಾಢ ಮಾಸ, ಕೃಷ್ಣ ಪಕ್ಷ,
ರಾಹುಕಾಲ: 3.41 ರಿಂದ 5.17
ಗುಳಿಕಕಾಲ: 12.30 ರಿಂದ 2.05
ಯಮಗಂಡಕಾಲ: 9.18 ರಿಂದ 10.57
ವಾರ : ಮಂಗಳವಾರ,
ತಿಥಿ : ಷಷ್ಠಿ,
ನಕ್ಷತ್ರ : ಉತ್ತರಭಾದ್ರ,

ಮೇಷ: ವ್ಯಾಪಾರದಲ್ಲಿ ಉತ್ತಮ ಲಾಭ, ಸ್ತ್ರೀಯರಿಗೆ ಶುಭ, ಬಹು ಸೌಖ್ಯ, ಆಪ್ತ ಸ್ನೇಹಿತರ ಭೇಟಿ, ಎಲ್ಲರ ಪ್ರೀತಿ ವಿಶ್ವಾಸಗಳಿಸುವಿರಿ.

ವೃಷಭ: ಪರರ ತಪ್ಪಿನಿಂದ ಗೌರವಕ್ಕೆ ಧಕ್ಕೆ, ಚಂಚಲ ಮನಸ್ಸು, ಥಳುಕಿನ ಮಾತಿಗೆ ಮರುಳಾಗದಿರಿ.

ಮಿಥುನ: ಮಾನಸಿಕ ಒತ್ತಡ, ಕಾರ್ಯಕ್ಷೇತ್ರದಲ್ಲಿ ತೀವ್ರ ಒತ್ತಡ, ದ್ರವ್ಯ ಲಾಭ, ಸಾಲ ಮರುಪಾವತಿ.

ಕಟಕ: ಅಲ್ಪ ಕಾರ್ಯಸಿದ್ಧಿ, ವಿನಾಕಾರಣ ದ್ವೇಷ, ಹಣಕಾಸಿನ ತೊಂದರೆ, ಮನಃಶಾಂತಿ, ವಿದೇಶ ವಿನಿಮಯಗಳಿಂದ ಲಾಭ.

ಸಿಂಹ: ಸ್ವಂತ ಪರಿಶ್ರಮದಿಂದ ಅಭಿವೃದ್ಧಿ, ಆರೋಗ್ಯದಲ್ಲಿ ಸಮಸ್ಯೆ, ಅಕಾಲ ಭೋಜನ, ಅತಿಯಾದ ನೋವು, ದೂರ ಪ್ರಯಾಣ.

ಕನ್ಯಾ: ಮಕ್ಕಳಿಂದ ಪ್ರೀತಿ, ಆದಾಯಕ್ಕಿಂತ ಖರ್ಚು ಜಾಸ್ತಿ, ನಿವೇಶನ ಯೋಗ, ನಗದು ವ್ಯವಹಾರಗಳಲ್ಲಿ ಎಚ್ಚರ.

ತುಲಾ: ಉನ್ನತ ಶಿಕ್ಷಣದಲ್ಲಿ ಯಶಸ್ಸು, ತೀರ್ಥಯಾತ್ರೆ ದರ್ಶನ, ಶತ್ರುಬಾಧೆ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆ.

ವೃಶ್ಚಿಕ: ಗಣ್ಯ ವ್ಯಕ್ತಿಗಳ ಭೇಟಿ, ಪಾಪ ಕಾರ್ಯಾಸಕ್ತಿ, ರಿಯಲ್ ಎಸ್ಟೇಟ್ ನವರಿಗೆ ಲಾಭ, ಅಪಜಯ, ನಿಂದನೆ ಎಚ್ಚರ.

ಧನಸ್ಸು: ವಿನಾಕಾರಣ ದ್ವೇಷ, ಅತಿಯಾದ ನಿದ್ರೆ, ದುಷ್ಟ ಚಿಂತನೆ, ಶರೀರದಲ್ಲಿ ತಳಮಳ, ನಂಬಿಕೆ ದ್ರೋಹ.

ಮಕರ: ಕೆಲಸ ಕಾರ್ಯಗಳಲ್ಲಿ ವಿಳಂಬ, ಶ್ರಮಕ್ಕೆ ತಕ್ಕ ಫಲ, ಶುಭ ಕಾರ್ಯಕ್ಕೆ ಅಡೆತಡೆ, ಕುಟುಂಬದಲ್ಲಿ ಕಲಹ.

ಕುಂಭ: ಯತ್ನ ಕಾರ್ಯಾನುಕೂಲ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಅಲ್ಪ ಪ್ರಗತಿ, ವಿದೇಶ ಪ್ರಯಾಣ.

ಮೀನ: ಮಹಿಳೆಯರಿಗೆ ಶುಭ, ಬಂಧುಗಳಿಂದ ಸಹಾಯ, ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ, ನಾನಾ ವಿಚಾರಗಳಲ್ಲಿ ಆಸಕ್ತಿ, ಸೇವಕರಿಂದ ತೊಂದರೆ.

Live Tv

Leave a Reply

Your email address will not be published.

Back to top button