ರಾಹುಕಾಲ : 12.24 ರಿಂದ 2.01
ಗುಳಿಕಕಾಲ : 10.48 ರಿಂದ 12.24
ಯಮಗಂಡಕಾಲ : 7.36 ರಿಂದ 9.12
ಬುಧವಾರ, ದ್ವಾದಶಿ, ವಿಶಾಖ ನಕ್ಷತ್ರ
ಶ್ರೀ ಕ್ರೋಧಿ ನಾಮ ಸಂವತ್ಸರ,
ಉತ್ತರಾಯಣ, ಗ್ರೀಷ್ಮ ಋತು,
ಜೇಷ್ಠ ಮಾಸ, ಶುಕ್ಲ ಪಕ್ಷ,
Advertisement
ಮೇಷ: ಅನ್ಯರ ಮನಸ್ಸು ಗೆಲ್ಲುವಿರಿ, ಕೋಪ ಜಾಸ್ತಿ, ಪರಿಶ್ರಮದಿಂದ ಅಭಿವೃದ್ಧಿ, ಯಾರನ್ನು ಹೆಚ್ಚು ನಂಬಬೇಡಿ.
Advertisement
ವೃಷಭ: ನಾನಾ ವಿಚಾರಗಳಲ್ಲಿ ಆಸಕ್ತಿ, ಪರರ ಮಾತಿಗೆ ಕಿವಿ ಕೊಡಬೇಡಿ, ಅನಾರೋಗ್ಯ
Advertisement
ಮಿಥುನ: ಕುತಂತ್ರದಿಂದ ಹಣ ಸಂಪಾದನೆ, ಚಂಚಲ ಸ್ವಭಾವ, ವ್ಯಾಪಾರ ವ್ಯವಹಾರಗಳಲ್ಲಿ ಮೋಸ.
Advertisement
ಕಟಕ: ಅಲ್ಪ ಕಾರ್ಯ ಸಿದ್ದಿ, ಸಮಾಜ ಸೇವಕರಿಗೆ ನಿಂದನೆ, ಆಲಸ್ಯ ಮನೋಭಾವ, ಮಾತಿನಿಂದ ಅನರ್ಥ.
ಸಿಂಹ: ಖರ್ಚಿನ ಬಗ್ಗೆ ನಿಯಂತ್ರಣವಿರಲಿ, ಪ್ರಭಾವಿ ವ್ಯಕ್ತಿಗಳ ಭೇಟಿ, ಕೆಲಸದಲ್ಲಿ ಒತ್ತಡ ಜಾಸ್ತಿ, ಅಧಿಕ ತಿರುಗಾಟ.
ಕನ್ಯಾ: ಭೋಗ ವಸ್ತು ಪ್ರಾಪ್ತಿ, ಮಹಿಳೆಯರಲ್ಲಿ ಸಮಸ್ಯೆ, ಚಂಚಲ ಮನಸ್ಸು, ಹಳೆಯ ಬಾಕಿ ವಸೂಲಿ
ತುಲಾ: ಆರೋಗ್ಯದಲ್ಲಿ ಏರುಪೇರು, ದಾಂಪತ್ಯದಲ್ಲಿ ಕಲಹ, ನಂಬಿಕೆ ದ್ರೋಹ, ಮನಸ್ಸಿನಲ್ಲಿ ಬೇಸರ, ಅಧಿಕಾರಿಗಳಲ್ಲಿ ಕಲಹ.
ವೃಶ್ಚಿಕ: ಕುಟುಂಬ ಸೌಖ್ಯ, ನೀರೀಕ್ಷಿತ ಆದಾಯ, ದುಷ್ಟ ಜನರಿಂದ ದೂರವಿರಿ, ಉತ್ತಮ ಅವಕಾಶ, ಸ್ನೇಹಿತರಿಂದ ನೆರವು.
ಧನಸ್ಸು: ಮನಸ್ಸಿಗೆ ಸಂತಸ, ಅನ್ಯ ಜನರಿಂದ ಮನಸ್ತಾಪ, ಆರೋಗ್ಯದಲ್ಲಿ ಲಾಭ, ಪರರ ಧನಪ್ರಾಪ್ತಿ, ಅಲೆದಾಟ.
ಮಕರ: ಮಾತಾಪಿತರಲ್ಲಿ ದ್ವೇಷ, ವ್ಯವಹಾರದಲ್ಲಿ ಏರುಪೇರು, ಸಾಲ ಭಾದೆ, ಇತರರ ಮಾತಿಗೆ ಮರುಳಾಗದಿರಿ.
ಕುಂಭ: ಅಧಿಕ ಕೆಲಸದಿಂದ ವಿಶ್ರಾಂತಿ, ವಿದೇಶ ಯಾನ, ಶತ್ರು ಧ್ವಂಸ, ಆತಂಕ, ರಿಯಲ್ ಎಸ್ಟೇಟ್‌ನವರಿಗೆ ಲಾಭ.
ಮೀನ: ದೇವತಾ ಕಾರ್ಯಗಳಲ್ಲಿ ಒಲವು, ವಿಪರೀತ ವ್ಯಸನ, ಹಿರಿಯರಲ್ಲಿ ಭಕ್ತಿ, ಕೆಲಸದಲ್ಲಿ ಹಿಂಜರಿಯುವಿಕೆ, ರಾಜ ವಿರೋಧ.