ಸಂವತ್ಸರ – ಶೋಭಕೃತ್
ಋತು – ಗ್ರೀಷ್ಮ
ಅಯನ – ಉತ್ತರಾಯಣ
ಮಾಸ – ಆಷಾಢ
ಪಕ್ಷ – ಶುಕ್ಲ
ತಿಥಿ – ಪಾಡ್ಯ
ನಕ್ಷತ್ರ – ಆರ್ದ್ರಾ
ರಾಹುಕಾಲ – ಬೆಳಗ್ಗೆ 07:30 – 09 : 07
ಗುಳಿಕಕಾಲ – ಮಧ್ಯಾಹ್ನ 01:57 – 03:34
ಯಮಗಂಡಕಾಲ -ಬೆಳಗ್ಗೆ 10:44 – 12 : 20
Advertisement
ಮೇಷ: ಅಧಿಕ ವಿಲಾಸಿಯಾಗಿ, ಜವಾಬ್ದಾರಿಗಳನ್ನು ಮರೆಯದಿರಿ, ಆತ್ಮಗೌರವ ಹೆಚ್ಚಾಗಿರುತ್ತದೆ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ ಪರಿಹಾರ.
Advertisement
ವೃಷಭ: ಮಕ್ಕಳ ಆರೋಗ್ಯದಲ್ಲಿ ಗಮನಹರಿಸಿ, ಜೀವನೋಪಾಯಕ್ಕೆ ಸಿಕ್ಕ ಅವಕಾಶಗಳನ್ನು ಬಳಸಿ, ಕ್ರೀಡಾಪಟುಗಳಿಗೆ ಶುಭ.
Advertisement
ಮಿಥುನ: ದಿನಸಿ ವರ್ತಕರಿಗೆ ಲಾಭ, ಪ್ರಾಮಾಣಿಕ ದುಡಿಮೆಯಿಂದಾಗಿ ಮನಶಾಂತಿ, ನಿರ್ಧಾರಗಳಲ್ಲಿ ಆತುರತೆ ಬೇಡ.
Advertisement
ಕರ್ಕಾಟಕ: ವ್ಯವಹಾರಗಳಲ್ಲಿ ಶ್ರದ್ಧೆ ವಹಿಸುವಿರಿ, ಧನದಾಯವು ನಿರೀಕ್ಷೆ ಮಟ್ಟಕ್ಕಿರುತ್ತದೆ ,ಕೃಷಿಕರಿಗೆ ಹಿನ್ನಡೆ
ಸಿಂಹ: ಸಿನಿಮಾ ಕಲಾವಿದರಿಗೆ ಶುಭ, ಸಣ್ಣಪುಟ್ಟ ಅಡಚಣೆಗಳಿಂದ ತೊಂದರೆಯಾಗದು, ಹಣ ಹೂಡಿಕೆಯಲ್ಲಿ ಎಚ್ಚರಿಕೆ
ಕನ್ಯಾ: ಕ್ಲಿಷ್ಟಕರ ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸಿ, ರಚನಾತ್ಮಕ ಕೆಲಸಗಳಲ್ಲಿ ಆಸಕ್ತಿ, ಜಾಣ್ಮೆಯಿಂದ ವ್ಯವಹರಿಸಿ
ತುಲಾ: ಹಣದ ಒಳಹರಿವಿನಲ್ಲಿ ಕ್ಷೀಣ, ಮಾನಸಿಕವ್ಯಥೆಗಳು ನಿವಾರಣೆ, ಹಿತಶತ್ರುಗಳಿಂದ ಎಚ್ಚರ, ಪರಿಹಾರ ಶಿವ ಪಾರ್ವತಿ ಪೂಜೆಯಿಂದ ಉತ್ತಮ ಫಲ
ವೃಶ್ಚಿಕ: ಲೇವಾದೇವಿಯಲ್ಲಿ ಕಡಿಮೆ ಆದಾಯ, ಲಲಿತ ಕಲಾವಿದ್ಯಾರ್ಥಿಗಳಿಗೆ ಶುಭ, ತಂದೆಯೊಂದಿಗೆ ಮನಸ್ತಾಪ
ಧನಸ್ಸು: ತಾಯಿ ಆರೋಗ್ಯದಲ್ಲಿ ಚೇತರಿಕೆ, ಕೆಲವು ಸಮಸ್ಯೆಗಳಿಂದ ಮುಕ್ತಿ, ಇಲಾಖೆಗಳಿಂದ ಕೃಷಿ ಕೆಲಸಕ್ಕೆ ಸಹಾಯ
ಮಕರ: ಸ್ವಂತ ವ್ಯಾಪಾರದಲ್ಲಿ ಮಧ್ಯಮ, ಅಭಿವೃದ್ಧಿ ಕಾರ್ಯಗಳಲ್ಲಿ ಹಿನ್ನಡೆ, ವಿದ್ಯಾರ್ಥಿಗಳಿಗೆ ಹಿನ್ನಡೆ
ಕುಂಭ: ಕೋರ್ಟ್ ದಾವೆಗಳು ವಿರುದ್ಧವಾಗುತ್ತವೆ, ಬೆಂಕಿಯಿಂದ ಎಚ್ಚರವಹಿಸಿ, ಹೊಸ ವಸ್ತುಗಳ ಖರೀದಿ ಯೋಗ
ಮೀನ: ಸಾಲ ಮರುಪಾವತಿಸಲು ಶ್ರಮವಹಿಸಿ, ಹೊಸ ಯೋಜನೆಗಳನ್ನು ಮರುಪರಿಶೀಲಿಸಿ, ಗೃಹಾಲಂಕಾರವಸ್ತುಗಳ ಖರೀದಿ