ಪಂಚಾಂಗ:
ಶ್ರೀ ಶುಭಕೃತ ನಾಮ ಸಂವತ್ಸರ,
ಉತ್ತರಾಯಣ, ಗ್ರೀಷ್ಮ ಋತು,
ಜೇಷ್ಠ ಮಾಸ, ಕೃಷ್ಣಪಕ್ಷ,
ಷಷ್ಟಿ, ಭಾನುವಾರ,
ಧನಿಷ್ಠ ನಕ್ಷತ್ರ
ರಾಹುಕಾಲ: 05:11 – 06:47
ಗುಳಿಕಕಾಲ: 03:34 – 05:11
ಯಮಗಂಡಕಾಲ: 12:21 – 01:57
ಮೇಷ: ಭೂಮಿ ವಿಷಯವಾಗಿ ಕಲಹ, ಶರೀರಕ್ಕೆ ಗಾಯ, ಅತಿಯಾದ ಆತ್ಮವಿಶ್ವಾಸ.
Advertisement
ವೃಷಭ: ರಾಜಕಾರಣಿಗಳಿಗೆ ಪ್ರತಿಷ್ಠೆ, ಸಾಧು-ಸಂತರ ದರ್ಶನ, ಮನಸ್ಸು ನಿಯಂತ್ರಣದಲ್ಲಿ ಇರುವುದಿಲ್ಲ.
Advertisement
ಮಿಥುನ: ವಕೀಲರಿಗೆ ಶುಭ, ಹೈನುಗಾರಿಕೆಯಲ್ಲಿ ಲಾಭ, ಕಾರ್ಮಿಕರಿಗೆ ಶುಭ.
Advertisement
ಕಟಕ: ಆಸ್ತಿ ಖರೀದಿಯಲ್ಲಿ ಎಚ್ಚರಿಕೆ, ವೈದ್ಯರಿಗೆ ಶುಭ, ರಾಜಕಾರಣಿಗಳಿಗೆ ಅಶುಭ.
Advertisement
ಸಿಂಹ: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಉದ್ಯೋಗದಲ್ಲಿ ಬದಲಾವಣೆ, ಸರ್ಕಾರದಿಂದ ಧನಸಹಾಯ.
ಕನ್ಯಾ: ಬಂಧುಗಳಿಂದ ಕಿರಿಕಿರಿ, ಆಹಾರವಸ್ತುಗಳ ಪೂರೈಕೆದಾರರಿಗೆ ಲಾಭ, ಬೆನ್ನುನೋವಿನ ತೊಂದರೆ.
ತುಲಾ: ವಿದ್ಯಾರ್ಥಿಗಳು ಶ್ರಮವಹಿಸಿ, ಅಜೀರ್ಣದಿಂದ ಆರೋಗ್ಯದಲ್ಲಿ ವ್ಯತ್ಯಾಸ, ಸ್ನೇಹಿತರಿಂದ ಸಹಾಯ.
ವೃಶ್ಚಿಕ: ಅನಾವಶ್ಯಕ ವಾದ-ವಿವಾದವಿರುತ್ತದೆ, ವ್ಯಾಪಾರದಲ್ಲಿ ಹೆಚ್ಚಿನ ನಿರೀಕ್ಷೆ ಬೇಡ, ಆರೋಗ್ಯ ಉತ್ತಮವಾಗಿರುತ್ತದೆ.
ಧನಸ್ಸು: ಹೈನುಗಾರಿಕೆಯಲ್ಲಿ ಸರಾಸರಿ, ವಿದ್ಯಾರ್ಥಿಗಳಿಗೆ ಅವಕಾಶಗಳು ಲಭ್ಯ, ಪ್ಲಾಸ್ಟಿಕ್ ಉದ್ದಿಮೆಯಲ್ಲಿ ನಷ್ಟ.
ಮಕರ: ವಕೀಲರಿಗೆ ಕೀರ್ತಿ ಲಭ್ಯ, ವಾಣಿಜ್ಯ ಅಧ್ಯಯನದಲ್ಲಿ ಶುಭ, ರಾಜಕಾರಣಿಗಳಿಗೆ ಅಶುಭ
ಕುಂಭ: ದೀರ್ಘ ಪ್ರಯಾಣ, ದೂರದ ವ್ಯವಹಾರಗಳಲ್ಲಿ ಪ್ರಗತಿ, ಉತ್ತಮ ಧನಲಾಭ ಸಂಭವ.
ಮೀನ: ಅನಿರೀಕ್ಷಿತ ಧನ ಸಹಾಯ, ವಕೀಲರಿಗೆ ಶುಭ, ಹೈನುಗಾರಿಕೆಯಲ್ಲಿ ಲಾಭ.