ಪಂಚಾಂಗ
ರಾಹುಕಾಲ: 7:34 ರಿಂದ 9:09
ಗುಳಿಕಕಾಲ: 1:55 ರಿಂದ 3:30
ಯಮಗಂಡಕಾಲ: 10:44 ರಿಂದ 12:19
ವಾರ: ಸೋಮವಾರ, ತಿಥಿ: ಷಷ್ಠಿ
ನಕ್ಷತ್ರ: ಶ್ರವಣ
ಶ್ರೀ ವಿಶ್ವಾವಸು ನಾಮ ಸಂವತ್ಸರ
ಉತ್ತರಾಯಣ, ವಸಂತ ಋತು
ವೈಶಾಖ ಮಾಸ, ಕೃಷ್ಣ ಪಕ್ಷ
ಮೇಷ: ಕಾರ್ಯ ಸಾಧನೆಗಾಗಿ ತಿರುಗಾಟ, ಸ್ಥಿರಾಸ್ತಿ ಖರೀದಿ, ಆರೋಗ್ಯದಲ್ಲಿ ವ್ಯತ್ಯಾಸ, ಅನಿರೀಕ್ಷಿತ ದ್ರವ್ಯ ಲಾಭ, ಮನಶಾಂತಿ.
ವೃಷಭ: ನಾನಾ ರೀತಿಯ ಸಂಪಾದನೆ, ವಿಪರೀತ ವ್ಯಸನ, ವಿದೇಶ ಪ್ರಯಾಣ, ಪ್ರಿಯ ಜನರ ಭೇಟಿ, ಸಾಮಾನ್ಯ ಸೌಖ್ಯಕ್ಕೆ ದಕ್ಕೆ.
ಮಿಥುನ: ದಾಂಪತ್ಯದಲ್ಲಿ ಅನ್ಯೂನ್ಯತೆ, ಸಲ್ಲದ ಅಪವಾದ, ಮಾನಸಿಕ ಅಶಾಂತಿ, ಕೃಷಿಯಲ್ಲಿ ನಷ್ಟ, ವಾಹನ ರಿಪೇರಿ.
ಕಟಕ: ಗುರು ಹಿರಿಯರ ಆಗಮನ, ಶತ್ರು ನಾಶ, ನೀಚ ಜನರ ಸಹವಾಸ, ನಂಬಿದ ಜನರಿಂದ ಮೋಸ.
ಸಿಂಹ: ಧನ ವ್ಯಯ, ಅಭಿವೃದ್ಧಿ ಕುಂಠಿತ, ಯತ್ನ ಕಾರ್ಯಗಳಲ್ಲಿ ವಿಳಂಬ.
ಕನ್ಯಾ: ಆಸ್ತಿಯ ವಿಚಾರಗಳು ಬಗೆ ಹರಿಯುತ್ತವೆ, ಸ್ತ್ರೀ ಸೌಖ್ಯ, ಮನಶಾಂತಿ, ಓದಿನಲ್ಲಿ ಹೆಚ್ಚು ಸಮಯ ಕಳೆಯುವಿರಿ.
ತುಲಾ: ಅನಾವಶ್ಯಕ ಮಾತುಗಳು ಬೇಡ, ಇಷ್ಟಾರ್ಥ ಸಿದ್ದಿ, ಮಾನಸಿಕ ಒತ್ತಡ.
ವೃಶ್ಚಿಕ: ಪ್ರಚಾರ ಕಾರ್ಯಗಳಲ್ಲಿ ಭಾಗಿ, ಸ್ನೇಹಿತರಿಂದ ಸಹಾಯ, ವಿವಾಹದ ಮಾತುಕತೆ, ದೂರ ಪ್ರಯಾಣ.
ಧನಸ್ಸು: ಕಷ್ಟಕ್ಕೆ ಪ್ರತಿಫಲ ಸಿಕ್ಕ ಸಂತೋಷ, ದ್ರವ್ಯ ಲಾಭ, ವಾಣಿಜ್ಯೋದ್ಯಮಿಗಳಿಗೆ ಅನುಕೂಲಕರ.
ಮಕರ: ಸಾಲದಿಂದ ಮುಕ್ತಿ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಅನಾರೋಗ್ಯ, ಬಂಧುಗಳಿಂದ ಕಿರಿಕಿರಿ, ಅಕಾಲ ಭೋಜನ.
ಕುಂಭ: ಕೆಲಸ ಕಾರ್ಯಗಳಲ್ಲಿ ಜಯ, ಮಿತ್ರರಲ್ಲಿ ದ್ವೇಷ, ನಿಂದನೆ, ಬೇಸರ, ಸ್ವಲ್ಪ ಹಣ ಬಂದರು ಉಳಿಯುವುದಿಲ್ಲ.
ಮೀನ: ಸ್ವ ಪ್ರಯತ್ನದಿಂದ ಕಾರ್ಯಸಿದ್ಧಿ, ಮಾತಿನ ಚಕಮುಕಿ, ಅನಾವಶ್ಯಕ ವಸ್ತುಗಳ ಖರೀದಿ, ಪ್ರತಿಭೆಗೆ ತಕ್ಕ ಗೌರವ.