ಪಂಚಾಂಗ:
ಶ್ರೀ ಶೋಭಕೃತ ನಾಮ ಸಂವತ್ಸರ,
ಉತ್ತರಾಯಣ, ವಸಂತ ಋತು,
ವೈಶಾಖ ಮಾಸ, ಕೃಷ್ಣ ಪಕ್ಷ,
ಅಮಾವಾಸ್ಯೆ, ಶುಕ್ರವಾರ,
ಭರಣಿ ನಕ್ಷತ್ರ / ಕೃತಿಕಾ ನಕ್ಷತ್ರ
ರಾಹುಕಾಲ 10:44 ರಿಂದ 12:19
ಗುಳಿಕಕಾಲ 07:34 ರಿಂದ 09:09
ಯಮಗಂಡಕಾಲ 03:30 ರಿಂದ 05:05
ಮೇಷ: ಆರ್ಥಿಕ ಪ್ರಗತಿ, ಪತ್ರ ವ್ಯವಹಾರದಲ್ಲಿ ಅನುಕೂಲ, ಶುಭ ಕಾರ್ಯಗಳಲ್ಲಿ ಯಶಸ್ಸು, ಪ್ರೀತಿ ಪ್ರೇಮ ಭಾವನೆಗಳಲ್ಲಿ ಯಶಸ್ಸು.
Advertisement
ವೃಷಭ: ಸ್ಥಿರಾಸ್ತಿ ಮತ್ತು ವಾಹನದಿಂದ ಅನುಕೂಲ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಪ್ರಗತಿ, ಶುಭ ಕಾರ್ಯಗಳಲ್ಲಿ ಜಯ, ಅಧಿಕ ಕೋಪ ತಾಪ.
Advertisement
ಮಿಥುನ: ಪತ್ರ ವ್ಯವಹಾರದಲ್ಲಿ ಅನುಕೂಲ, ಸ್ಥಳ ಬದಲಾವಣೆ, ಉದ್ಯೋಗ ಬದಲಾವಣೆಯಿಂದ ಅನುಕೂಲ, ದೂರ ಪ್ರಯಾಣ.
Advertisement
ಕಟಕ: ಆರ್ಥಿಕ ಪ್ರಗತಿ, ಕುಟುಂಬದಿಂದ ಸಹಕಾರ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಯತ್ನ ಕಾರ್ಯಗಳಲ್ಲಿ ಜಯ.
Advertisement
ಸಿಂಹ: ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಅಧಿಕಾರಿಗಳಿಂದ ಉತ್ತಮ ಸ್ಪಂದನೆ, ಆರ್ಥಿಕ ಹಿನ್ನಡೆ, ವಿದ್ಯಾಭ್ಯಾಸದಲ್ಲಿ ಅನುಕೂಲ.
ಕನ್ಯಾ: ಅಧಿಕ ಖರ್ಚು, ನಷ್ಟ, ಉದ್ಯೋಗದಲ್ಲಿ ಒತ್ತಡ, ಸರ್ಕಾರಿ ಅಧಿಕಾರಿಗಳಿಂದ ನಷ್ಟ, ಮಾನಸಿಕ ಒತ್ತಡದಿಂದ ನಿದ್ರಾಭಂಗ.
ತುಲಾ: ಆತ್ಮಾಭಿಮಾನಕ್ಕೆ ಪೆಟ್ಟು, ಮಾನಸಿಕ ಅಸಮತೋಲ, ಆಕಸ್ಮಿಕ ಧನಾಗಮನ, ಪ್ರಯಾಣದಲ್ಲಿ ಅಡೆತಡೆಗಳು.
ವೃಶ್ಚಿಕ: ಸರ್ಕಾರಿ ಉದ್ಯೋಗದಲ್ಲಿ ಅನುಕೂಲ, ಗುತ್ತಿಗೆ ಕ್ಷೇತ್ರದಲ್ಲಿರುವವರಿಗೆ ಲಾಭ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಯಶಸ್ಸು, ಆಕಸ್ಮಿಕ ಧನಾಗಮನ.
ಧನಸ್ಸು: ಶತ್ರುದಮನ, ಆತ್ಮಸ್ಥೈರ್ಯ, ತಂದೆಯ ಸಹಕಾರ, ಉದ್ಯೋಗ ಪ್ರಾಪ್ತಿ, ಪ್ರಯಾಣದಲ್ಲಿ ಯಶಸ್ಸು.
ಮಕರ: ಪ್ರೀತಿ ಪ್ರೇಮ ಭಾವನೆಗಳಿಗೆ ಪೆಟ್ಟು, ಅವಮಾನ ಅಪವಾದ, ಅಧಿಕ ಒತ್ತಡ, ಮಕ್ಕಳಿಂದ ನಷ್ಟ.
ಕುಂಭ: ಶುಭ ಕಾರ್ಯಗಳಲ್ಲಿ ಅನುಕೂಲ, ಪಾಲುದಾರಿಕೆ ವ್ಯವಹಾರದಲ್ಲಿ ಅನುಕೂಲ, ಉದ್ಯೋಗದಲ್ಲಿ ಪ್ರಗತಿ, ಆತ್ಮಸ್ಥೈರ್ಯದಿಂದ ಕಾರ್ಯ ಚಟುವಟಿಕೆ.
ಮೀನ: ಶತ್ರು ದಮನ, ಉದ್ಯೋಗ ಬದಲಾವಣೆಯಿಂದ ಅನುಕೂಲ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಜಯ, ಪ್ರಯಾಣದಲ್ಲಿ ಯಶಸ್ಸು.