ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ಚೈತ್ರ ಮಾಸ,
ಶುಕ್ಲ ಪಕ್ಷ, ಪೌರ್ಣಿಮೆ ತಿಥಿ,
ಶುಕ್ರವಾರ, ಚಿತ್ತಾ ನಕ್ಷತ್ರ
ರಾಹುಕಾಲ: ಬೆಳಗ್ಗೆ 10:49 ರಿಂದ 12:22
ಗುಳಿಕಕಾಲ: ಬೆಳಗ್ಗೆ 7:43 ರಿಂದ 9:16
ಯಮಗಂಡಕಾಲ: ಮಧ್ಯಾಹ್ನ 3:29 ರಿಂದ 5:02
Advertisement
ಮೇಷ: ಸ್ವಂತ ಉದ್ಯಮ-ವ್ಯಾಪಾರದಲ್ಲಿ ಲಾಭ, ವ್ಯವಹಾರಗಳಲ್ಲಿ ಧನ ಲಾಭ, ಸಂಸಾರದಲ್ಲಿ ವಾಗ್ವಾದ, ಮಾನಸಿಕ ವ್ಯಥೆ, ದಾಂಪತ್ಯದಲ್ಲಿ ವಿರಸ.
Advertisement
ವೃಷಭ: ಬಂಧುಗಳಿಂದ ಸಾಲ ಪ್ರಾಪ್ತಿ, ವಿಪರೀತ ರಾಜ ಯೋಗ, ಉದ್ಯಮ ವ್ಯಾಪಾರದಲ್ಲಿ ಕಿರಿಕಿರಿ, ವ್ಯವಹಾರದಲ್ಲಿ ಸಮಸ್ಯೆ, ಉದ್ಯೋಗದಲ್ಲಿ ಒತ್ತಡ, ಒತ್ತಡಗಳಿಂದ ನಿದ್ರಾಭಂಗ.
Advertisement
ಮಿಥುನ: ಶತ್ರುಗಳಿಂದ ತೊಂದರೆ, ಕಾರ್ಮಿಕರ ಜೊತೆ ವಾಗ್ವಾದ, ಸಾಲಗಾರರ ಕಿರಿಕಿರಿ, ಕಲಹವಾಗುವ ಸಾಧ್ಯತೆ, ಮಕ್ಕಳಿಂದ ಧನ ನಷ್ಟ, ಪ್ರಯಾಣದಲ್ಲಿ ವಸ್ತ್ರಾಭರಣ ಕಳೆದುಕೊಳ್ಳುವ ಸಾಧ್ಯತೆ.
Advertisement
ಕಟಕ; ಸಹೋದರಿಯಿಂದ ಸಹಕಾರ, ಮಹಿಳಾ ಮಿತ್ರರಿಂದ ಅನುಕೂಲ, ಉದ್ಯೋಗದಲ್ಲಿ ಬಡ್ತಿ, ಗೌರವ ಸನ್ಮಾನ ಪ್ರಾಪ್ತಿ, ವಸ್ತ್ರಾಭರಣ-ಸೈಟ್ ಖರೀದಿಗೆ ಶುಭಕಾಲ.
ಸಿಂಹ: ಅನಗತ್ಯ ತಿರುಗಾಟ, ಅಧಿಕವಾದ ಖರ್ಚು, ತಂದೆಯಿಂದ ನಷ್ಟ, ವ್ಯಾಪಾರ-ವ್ಯವಹಾರದಲ್ಲಿ ಒತ್ತಡ, ಉದ್ಯಮದಲ್ಲ ಎಚ್ಚರಿಕೆ.
ಕನ್ಯಾ: ಅನಿರೀಕ್ಷಿತವಾಗಿ ಆರ್ಥಿಕ ಸಂಕಷ್ಟ, ಮಿತ್ರರೊಂದಿಗೆ ಪ್ರಯಾಣ, ವೃತ್ತಿಪರರಿಗೆ ಅನುಕೂಲ, ಅಲಂಕಾರಿಕ ಉದ್ಯೋಗಿಗಳಿಗೆ ಲಾಭ, ಅಧಿಕ ಲಾಭ ಲಭಿಸುವುದು.
ತುಲಾ: ಉದ್ಯೋಗಾವಕಾಶ ಪ್ರಾಪ್ತಿ, ಉದ್ಯೋಗ ಸ್ಥಳದಲ್ಲಿ ಸಣ್ಣ ಪುಟ್ಟ ಗೊಂದಲ, ದಾಂಪತ್ಯದಲ್ಲಿ ವೈಮನಸ್ಸು, ಮಹಿಳಾ ಮಿತ್ರರೊಂದಿಗೆ ಜಗಳ.
ವೃಶ್ಚಿಕ: ಪ್ರಯಾಣಯದಲ್ಲಿ ಅಧಿಕ ಖರ್ಚು, ಉದ್ಯೋಗ ಹುಡುಕಾಟ, ಋಣ ರೋಗ ಬಾಧೆ, ಅಧಿಕವಾದ ಖರ್ಚು, ತಂದೆ ಮಾಡಿದ ಸಾಲ ಬಾಧೆ, ನಿದ್ರಾಭಂಗ, ಸ್ವಯಂಕೃತ ಅಪರಾಧಗಳಿಂದ ಅಶಾಂತಿ.
ಧನಸ್ಸು: ಮಕ್ಕಳಿಂದ ಆಕಸ್ಮಿಕ ಲಾಭ, ವಿಪರೀತ ರಾಜ ಯೋಗ, ಸಿನಿಮಾ ಕ್ಷೇತ್ರದಲ್ಲಿ ಅವಕಾಶ, ಅನಿರೀಕ್ಷಿತ ಉದ್ಯೋಗದ ಅದೃಷ್ಟ ಒಲಿಯುವುದು.
ಮಕರ: ಸಂಗಾತಿಯ ಆಲೋಚನೆಯಿಂದ ವೈಮನಸ್ಸು, ದಾಂಪತ್ಯದಲ್ಲಿ ಕಲಹ, ಪ್ರೇಮ ವಿಚಾರದಲ್ಲಿ ಭಿನ್ನಾಭಿಪ್ರಾಯ, ಪಾಲುದಾರಿಕೆ ವ್ಯವಹಾರದಲ್ಲಿ ಲಾಭ.
ಕುಂಭ; ಉದ್ಯೋಗ ಸ್ಥಳದಲ್ಲಿ ಶತ್ರುಕಾಟ, ನೆರೆಹೊರೆ ಬಂಧುಗಳಿಂದ ಕಿರಿಕಿರಿ, ದಾಯಾದಿಗಳ ಕಲಹ, ಮಾನಸಿಕ ವ್ಯಥೆ, ಹೆತ್ತವರಲ್ಲಿ ವೈಮನಸ್ಸು.
ಮೀನ: ವಿಪರೀತ ಆಸೆ ಆಕಾಂಕ್ಷೆ, ಭಾವನೆಗಳಿಗೆ ಧಕ್ಕೆ, ಪ್ರೇಮದ ಬಲೆಯಲ್ಲಿ ಸಿಲುಕುವಿರಿ, ಮಕ್ಕಳಿಂದ ತೊಂದರೆ, ದೂರ ಪ್ರದೇಶಕ್ಕೆ ಮಕ್ಕಳೊಂದಿಗೆ ಪ್ರಯಾಣ.