ರಾಹುಕಾಲ – 12:20 ರಿಂದ 1:45
ಗುಳಿಕಕಾಲ – 10:54 ರಿಂದ 12:20
ಯಮಗಂಡಕಾಲ – 8:02 ರಿಂದ 9:28
ಬುಧವಾರ, ತೃತಿಯ ತಿಥಿ, ಪುಷ್ಯ ನಕ್ಷತ್ರ
ಶ್ರೀ ಕ್ರೋಧಿ ನಾಮ ಸಂವತ್ಸರ,
ದಕ್ಷಿಣಾಯನ, ಹಿಮಂತ ಋತು,
ಮಾರ್ಗಶಿರ ಮಾಸ, ಕೃಷ್ಣ ಪಕ್ಷ,
Advertisement
ಮೇಷ: ವ್ಯಾಪಾರ ವ್ಯವಹಾರಗಳಲ್ಲಿ ತೊಂದರೆ, ಕೀಲು ನೋವು, ದೂರ ಪ್ರಯಾಣ, ಅಮೂಲ್ಯ ವಸ್ತುಗಳ ಖರೀದಿ, ಆರೋಗ್ಯದಲ್ಲಿ ಏರುಪೇರು.
Advertisement
ವೃಷಭ: ಅಧಿಕ ತಿರುಗಾಟ, ಸರ್ಕಾರಿ ಕೆಲಸಗಳಲ್ಲಿ ಜಯ, ಪಿತ್ರಾರ್ಜಿತ ಆಸ್ತಿ ಗಳಿಕೆ, ಆಲಸ್ಯ ಮನೋಭಾವ, ವ್ಯವಹಾರಗಳಲ್ಲಿ ಮೋಸ.
Advertisement
ಮಿಥುನ: ಅತಿಯಾದ ಭಯ, ವಾದ ವಿವಾದಗಳಲ್ಲಿ ಸೋಲು, ಚಂಚಲ ಮನಸ್ಸು, ಮಾತಿನಿಂದ ಕಲಹ.
Advertisement
ಕಟಕ: ಕೋರ್ಟ್ ಕೆಲಸಗಳಲ್ಲಿ ಜಯ, ಮನಸ್ಸಿಗೆ ನೆಮ್ಮದಿ, ಕೃಷಿಯಲ್ಲಿ ಲಾಭ, ಸ್ವಲ್ಪ ಹಣ ಬಂದರೂ ಉಳಿಯುವದಿಲ್ಲ.
ಸಿಂಹ: ಮಕ್ಕಳ ಸಾಧನೆಯಲ್ಲಿ ಪ್ರಗತಿ, ವಾಣಿಜ್ಯ ವ್ಯವಹಾರಗಳಿಗೆ ಒಪ್ಪಂದ, ಕಾರ್ಯಕ್ಷೇತ್ರದಲ್ಲಿ ಒತ್ತಡ, ಮನೆಯಲ್ಲಿ ನೆಮ್ಮದಿ.
ಕನ್ಯಾ: ಸ್ನೇಹಿತರಿಂದ ಸಹಾಯ, ಅನಿರೀಕ್ಷಿತ ಖರ್ಚು, ಬದುಕಿಗೆ ಉತ್ತಮ ತಿರುವು, ಸುಖ ಭೋಜನ, ವಿಶ್ರಾಂತಿ ಇಲ್ಲದ ಕೆಲಸ.
ತುಲಾ: ಕಾರ್ಯ ವಿಘಾತ, ಶೀತ ಸಂಬಂಧ ಖಾಯಿಲೆ, ಅನ್ಯ ಜನರಲ್ಲಿ ದ್ವೇಷ, ಹಿತ ಶತ್ರುಗಳಿಂದ ತೊಂದರೆ.
ವೃಶ್ಚಿಕ: ದೇವತಾ ಕಾರ್ಯ, ಆರೋಗ್ಯದಲ್ಲಿ ವ್ಯತ್ಯಾಸ, ವಾಹನ ಯೋಗ, ಅಧಿಕ ಖರ್ಚು, ದುಃಖದಾಯಕ ಪ್ರಸಂಗ.
ಧನಸ್ಸು: ಉದ್ಯೋಗದಲ್ಲಿ ಅಭಿವೃದ್ಧಿ, ವಾದ ವಿವಾದ, ಅಲ್ಪ ಆದಾಯ, ವಿದ್ಯಾರ್ಥಿಗಳಿಗೆ ಗೊಂದಲ, ಶತ್ರು ನಾಶ.
ಮಕರ: ಹೊಸ ಸಮಸ್ಯೆಗಳು ಉದ್ಭವ, ಮಾನಹಾನಿ, ತೀರ್ಥ ಯಾತ್ರೆ ದರ್ಶನ, ವಿಪರೀತ ವ್ಯಸನ, ರೋಗಭಾದೆ.
ಕುಂಭ: ಇಷ್ಟ ವಸ್ತುಗಳ ಖರೀದಿ, ಅಧಿಕ ಲಾಭ, ದೃಷ್ಟಿ ದೋಷದಿಂದ ತೊಂದರೆ, ಮಾತಿನ ಚಕಮಕಿ, ಆತ್ಮೀಯರಲ್ಲಿ ಪ್ರೀತಿ.
ಮೀನ: ಸ್ನೇಹಿತರಿಂದ ನೆರವು, ಸಮಾಜದಲ್ಲಿ ಗೌರವ, ಅತಿಯಾದ ಕೋಪ, ಅಕಾಲ ಭೋಜನ.