ದಿನ ಭವಿಷ್ಯ : 18-12-2022

Public TV
1 Min Read
daily horoscope dina bhavishya

ಪಂಚಾಂಗ
ಸಂವತ್ಸರ – ಶುಭಕೃತ್
ಋತು – ಹೇಮಂತ
ಅಯನ – ದಕ್ಷಿಣಾಯನ
ಮಾಸ – ಮಾರ್ಗಶಿರ
ಪಕ್ಷ – ಕೃಷ್ಣ
ತಿಥಿ – ದಶಮಿ
ನಕ್ಷತ್ರ – ಹಸ್ತ

ರಾಹುಕಾಲ: 04:31 PM – 05:57 PM
ಗುಳಿಕಕಾಲ: 03:06 PM – 04:31 PM
ಯಮಗಂಡಕಾಲ: 12:16 PM – 01:41 PM

ಮೇಷ: ರಾಜಕೀಯದವರಿಗೆ ಸಕಾಲ, ವದಂತಿಗಳಿಗೆ ಕಿವಿಗೊಡಬೇಡಿ, ಪಾಲುದಾರರಿಂದ ಅಸಹಕಾರ.

ವೃಷಭ: ಸಹೋದರರ ಕಲಹ, ವಿದ್ಯಾರ್ಥಿಗಳಿಗೆ ಯಶಸ್ಸು, ಸಂಗಾತಿಯ ಸಹಕಾರ.

ಮಿಥುನ: ಆರ್ಥಿಕತೆಯಲ್ಲಿ ಸುಧಾರಣೆ, ತಾಳ್ಮೆ ವಹಿಸಿರಿ, ಕುಟುಂಬಸ್ಥರ ಸಲಹೆ ಅಗತ್ಯ.

ಕಟಕ: ಆರ್ಥಿಕತೆಯಲ್ಲಿ ಸುಧಾರಣೆ, ತಾಳ್ಮೆ ವಹಿಸಿರಿ, ಕುಟುಂಬಸ್ಥರ ಸಲಹೆ ಅಗತ್ಯ.

ಸಿಂಹ: ಅಧಿಕ ಖರ್ಚು, ಕುಲದೇವರ ದರ್ಶನ, ಉದ್ಯೋಗ ದೊರಕುವ ಸಂದರ್ಭ.

ಕನ್ಯಾ: ಒತ್ತಡದ ಜೀವನ, ನಿದ್ರಾಭಂಗ, ಅಧಿಕಾರಿಗಳಿಂದ ಅದೃಷ್ಟ ಕೈ ತಪ್ಪುವುದು.

ತುಲಾ: ದೂರ ಪ್ರದೇಶದಲ್ಲಿ ಉದ್ಯೋಗ, ಗೌರವಕ್ಕೆ ಚ್ಯುತಿ, ಉದ್ಯೋಗಸ್ಥರಿಗೆ ಅನುಕೂಲ.

ವೃಶ್ಚಿಕ: ತಂದೆಯಿಂದ ಅನುಕೂಲ, ಪ್ರಯಾಣದಲ್ಲಿ ಅನುಕೂಲಕರ, ಕೆಲಸ ಕಾರ್ಯಗಳಲ್ಲಿ ಜಯ.

ಧನಸ್ಸು: ಉದ್ಯೋಗ ಕಳೆದುಕೊಳ್ಳುವ ಭೀತಿ, ಅನಾರೋಗ್ಯ ಸಮಸ್ಯೆ, ಉದ್ಯೋಗದಲ್ಲಿ ಸಮಸ್ಯೆ.

ಮಕರ: ಸಂಗಾತಿಯಿಂದ ಅನುಕೂಲ, ಮಕ್ಕಳ ವೈವಾಹಿಕ ಜೀವನದಲ್ಲಿ ಏರುಪೇರು.

ಕುಂಭ: ಆರೋಗ್ಯದಲ್ಲಿ ಸಮಸ್ಯೆ, ಸಂಗಾತಿಯಿಂದ ನೋವು, ಕೋರ್ಟ್ ಕೇಸುಗಳಲ್ಲಿ ಮುನ್ನಡೆ.

ಮೀನ: ಶತ್ರು ಬಾಧೆ, ಭಾವನೆ ಮತ್ತು ಆಸೆಗಳಿಗೆ ಪೆಟ್ಟು, ಸಂಗಾತಿಯಿಂದ ನೋವು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *