ಪಂಚಾಂಗ
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಧನುರ್ಮಾಸ,
ಶುಕ್ಲ ಪಕ್ಷ, ದಶಮಿ ಉಪರಿ ಏಕಾದಶಿ
ಮಂಗಳವಾರ, ಅಶ್ವಿನಿ ನಕ್ಷತ್ರ
Advertisement
ರಾಹುಕಾಲ: ಮಧ್ಯಾಹ್ನ 3:11 ರಿಂದ 4:37
ಗುಳಿಕಕಾಲ: ಮಧ್ಯಾಹ್ನ 12:20 ರಿಂದ 1:45
ಯಮಗಂಡಕಾಲ: ಬೆಳಗ್ಗೆ 9:28 ರಿಂದ 10:54
Advertisement
ಮೇಷ: ವ್ಯಾಪಾರದಲ್ಲಿ ಸಾಧಾರಣ ಲಾಭ, ಆರೋಗ್ಯದಲ್ಲಿ ಏರುಪೇರು, ವೃಥಾ ತಿರುಗಾಟ, ಮನಸ್ಸಿನಲ್ಲಿ ಗೊಂದಲ.
Advertisement
ವೃಷಭ: ಕೃಷಿಯಲ್ಲಿ ಲಾಭ, ವಿರೋಧಿಗಳಿಂದ ತೊಂದರೆ, ಮಿತ್ರರಲ್ಲಿ ಮನಃಸ್ತಾಪ, ಮನಸ್ಸಿನಲ್ಲಿ ಅಶಾಂತಿ, ದಾಯಾದಿಗಳ ಕಲಹ.
Advertisement
ಮಿಥುನ: ಸ್ಥಿರಾಸ್ತಿ ಸಂಪಾದನೆ, ಯತ್ನ ಕಾರ್ಯದಲ್ಲಿ ಜಯ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ದಾಯಾದಿಗಳ ಕಲಹ.
ಕಟಕ: ಮಿತ್ರರಿಂದ ವಂಚನೆ, ಕೆಲಸ ಕಾರ್ಯಗಳಲ್ಲಿ ಜಯ, ಅಲ್ಪ ಪ್ರಗತಿ, ವಾಹನದಿಂದ ತೊಂದರೆ.
ಸಿಂಹ: ಮನಸ್ಸಿಗೆ ಸಂತೋಷ, ಸಾಲ ಮಾಡುವ ಸಾಧ್ಯತೆ, ಕಾರ್ಯ ಸಾಧನೆಗಾಗಿ ತಿರುಗಾಟ.
ಕನ್ಯಾ: ಉದ್ಯೋಗದಲ್ಲಿ ಬಡ್ತಿ, ಆರೋಗ್ಯದಲ್ಲಿ ಚೇತರಿಕೆ, ಯತ್ನ ಕಾರ್ಯದಲ್ಲಿ ಅನುಕೂಲ, ಶತ್ರುಗಳ ಬಾಧೆ, ಮನಸ್ಸಿನಲ್ಲಿ ಗೊಂದಲ.
ತುಲಾ: ಚಂಚಲ ಮನಸ್ಸು, ಉದ್ಯೋಗಸ್ಥ ಮಹಿಳೆಯರಿಗೆ ಸಂಕಷ್ಟ, ನೌಕರಿಯಲ್ಲಿ ಕಿರಿಕಿರಿ, ಅತಿಯಾದ ಭಯ, ವಿಪರೀತ ವ್ಯಸನ.
ವೃಶ್ಚಿಕ: ಇಲ್ಲ ಸಲ್ಲದ ಅಪವಾದ, ವಿವಾಹಕ್ಕೆ ಅಡೆತಡೆ, ಮನಸ್ಸಿಗೆ ಅಶಾಂತಿ, ದುಷ್ಟ ಜನರಿಂದ ದೂರವಿರಿ.
ಧನಸ್ಸು: ಧನ ಲಾಭ, ನೆಮ್ಮದಿ ವಾತಾವರಣ, ಹಿತ ಶತ್ರುಗಳಿಂದ ತೊಂದರೆ, ಸಾಲ ಬಾಧೆ, ಪುಣ್ಯಕ್ಷೇತ್ರ ದರ್ಶನ.
ಮಕರ: ಅಲ್ಪ ಪ್ರಗತಿ, ಅಧಿಕವಾದ ಖರ್ಚು, ಶುಭ ಕಾರ್ಯಕ್ಕೆ ಪ್ರಯತ್ನ, ವೃಥಾ ಅಪವಾದ, ಕುಟುಂಬದಲ್ಲಿ ನೆಮ್ಮದಿ ವಾತಾವರಣ.
ಕುಂಭ: ಉದ್ಯೋಗದಲ್ಲಿ ಅಭಿವೃದ್ಧಿ, ವಿದ್ಯಾರ್ಥಿಗಳಿಗೆ ಅನುಕೂಲ, ಮಾನಸಿಕ ನೆಮ್ಮದಿ ಪ್ರಾಪ್ತಿ, ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
ಮೀನ: ಕುಟುಂಬ ಸೌಖ್ಯ, ತೀರ್ಥಯಾತ್ರೆ ದರ್ಶನ, ವಿವಾಹ ಯೋಗ, ವಿದೇಶ ಪ್ರಯಾಣ, ಸ್ಥಳ ಬದಲಾವಣೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv