ರಾಹುಕಾಲ – 3:02 ರಿಂದ 4:29
ಗುಳಿಕಕಾಲ – 12:09 ರಿಂದ 1:35
ಯಮಗಂಡಕಾಲ – 9:15 ರಿಂದ 10:42
ವಾರ : ಮಂಗಳವಾರ, ತಿಥಿ : ತ್ರಯೋದಶಿ ಉಪರಿ ಚತುರ್ದಶಿ, ನಕ್ಷತ್ರ : ಸ್ವಾತಿ
ಶ್ರೀ ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಶರದ್ ಋತು
ಕಾರ್ತಿಕ ಮಾಸ, ಕೃಷ್ಣ ಪಕ್ಷ
ಮೇಷ: ಈ ದಿನ ಬಿಡುವಿಲ್ಲದ ಕಾರ್ಯಕ್ರಮಗಳು, ಉದ್ಯೋಗದಲ್ಲಿ ಬಡ್ತಿ, ಸುಖ ಭೋಜನ, ಮನ ಶಾಂತಿ, ದ್ವಿಚಕ್ರವಾಹನದಿಂದ ತೊಂದರೆ.
ವೃಷಭ: ಈ ದಿನ ಮನೆಯಲ್ಲಿ ಸಂತಸ, ನೀಚ ಜನರ ಸಹವಾಸ, ಧನ ಹಾನಿ, ದ್ರವ್ಯ ನಾಶ, ಸರ್ಕಾರಿ ಕೆಲಸಗಳಲ್ಲಿ ವಿಳಂಬ.
ಕಟಕ: ಮಾತಿನಿಂದ ಅನರ್ಥ, ಮಾನಹಾನಿ, ಕೀಲು ನೋವು, ಅತಿಯಾದ ಕೋಪ, ದಾಂಪತ್ಯದಲ್ಲಿ ವಿರಸ.
ಸಿಂಹ: ಭೂ ಸಂಬಂಧ ವ್ಯವಹಾರಗಳಲ್ಲಿ ಎಚ್ಚರ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆ, ಕೃಷಿಕರಿಗೆ ಉತ್ತಮ ಲಾಭ, ವೃಥಾ ಅಲೆದಾಟ.
ಕನ್ಯಾ: ಅವಸರದ ತೀರ್ಮಾನ ತೆಗೆದುಕೊಳ್ಳಬೇಡಿ, ಪ್ರಭಾವಿ ವ್ಯಕ್ತಿಗಳ ಭೇಟಿ, ಮಾತಾಪಿತರ ಸೇವೆಯಿಂದ ಮನಶಾಂತಿ.
ತುಲಾ: ಕಾರ್ಯಕ್ಷೇತ್ರದಲ್ಲಿ ಸಾಧನೆ, ವಿವಾಹ ಯೋಗ,ಸಾಲ ಮಾಡುವ ಸಂಭವ, ಶರೀರದಲ್ಲಿ ಉಷ್ಣಾಂಶ, ನಾನಾ ರೀತಿಯ ತೊಂದರೆ.
ವೃಶ್ಚಿಕ: ಪರರ ಕಷ್ಟಕ್ಕೆ ಸ್ಪಂದಿಸುವಿರಿ, ಮಧ್ಯಸ್ತಿಕೆಯಿಂದ ಲಾಭ, ಸ್ನೇಹಿತರ ಭೇಟಿ
ಧನಸ್ಸು: ಅಲ್ಪ ಆದಾಯ ಅಧಿಕ ಖರ್ಚು, ಕಾರ್ಯ ವಿಘಾತ, ಕೆಟ್ಟ ಆಲೋಚನೆ, ಹಿತ ಶತ್ರುಗಳಿಂದ ತೊಂದರೆ, ಚೋರಾಗ್ನಿ ಭೀತಿ.
ಮಕರ: ವಿಪರೀತ ಖರ್ಚು, ಪಾಪ ಕಾರ್ಯಾಸಕ್ತಿ, ಮಹಿಳೆಯರಿಗೆ ತೊಂದರೆ, ಕೋಪ ಜಾಸ್ತಿ, ದ್ರವ್ಯ ವ್ಯಾಪಾರಿಗಳಿಗೆ ಲಾಭ.
ಕುಂಭ: ಹಳೆ ಸಾಲ ಮರುಪಾವತಿ, ಕುಟುಂಬ ಸೌಖ್ಯ, ಹಿತ ಶತ್ರು ಬಾದೆ, ಕೋರ್ಟ್ ಕೆಲಸಗಳಲ್ಲಿ ಅಡೆ ತಡೆ.
ಮೀನ: ಅನಿರೀಕ್ಷಿತ ಧನ ಲಾಭ, ಭಾಗ್ಯ ವೃದ್ಧಿ, ಅನಾವಶ್ಯಕ ವಸ್ತುಗಳ ಖರೀದಿ, ಅಕಾಲ ಭೋಜನ, ಕಾರ್ಯ ಸಾಧನೆ.

