ಪಂಚಾಂಗ:
ಶ್ರೀ ಪ್ಲವ ಸಂವತ್ಸರ,ದಕ್ಷಿಣಾಯಣ,
ಶರದೃತು,ಕಾರ್ತಿಕಮಾಸ,
ಶುಕ್ಲ ಪಕ್ಷ,ಚತುರ್ದಶಿ,
ಗುರುವಾರ,ಭರಣಿ ನಕ್ಷತ್ರ
ರಾಹುಕಾಲ: 01:35 ರಿಂದ 03:02
ಗುಳಿಕಕಾಲ: 9.15 ರಿಂದ 10:42
ಯಮಗಂಡಕಾಲ: 06:22 ರಿಂದ 07:48
ಮೇಷ: ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಿಂತನೆ, ತಂದೆಯಿಂದ ಅನುಕೂಲ, ಆರ್ಥಿಕವಾದ ಸಹಾಯ, ಉನ್ನತ ವಿದ್ಯಾಭ್ಯಾಸದ ಹಂಬಲ, ಶುಭಕಾರ್ಯಗಳ ಯೋಚನೆ, ಉತ್ತಮ ಬಾಂಧವ್ಯ, ದೂರ ಪ್ರಯಾಣ, ಪಾಲುದಾರಿಕೆಯಲ್ಲಿ ಅನುಕೂಲ.
Advertisement
ವೃಷಭ: ದೂರ ಪ್ರಯಾಣ, ಪ್ರಯಾಣದಲ್ಲಿ ಅಡತಡೆ, ಆಯುಷ್ಯದ ಭೀತಿ, ಆಕಸ್ಮಿಕ ಧನಾಗಮನ, ಸ್ವಯಂಕೃತ ಅಪರಾಧದಿಂದ ಸಂಕಷ್ಟ, ಅನಾರೋಗ್ಯ, ಸೋಲು ನಷ್ಟ ನಿರಾಸೆಗಳಿಂದ ದುಃಖ.
Advertisement
ಮಿಥುನ: ಪ್ರೀತಿ-ಪ್ರೇಮದಲ್ಲಿ ಯಶಸ್ಸು, ಭಾವನಾತ್ಮಕ ಚಿಂತನೆ, ದೈಹಿಕ ಅಸಮತೋಲನ, ಪಾಲುದಾರಿಕೆಯಲ್ಲಿ ಸಂಕಷ್ಟ, ಕುಟುಂಬಸ್ಥರಿಂದ ಆರ್ಥಿಕ ಸಹಾಯ, ಕಾನೂನು ಬಾಹಿರ ಸಂಪಾದನೆಯಿಂದ ತೊಂದರೆ, ಐಷಾರಾಮಿ ಜೀವನದ ಆಲೋಚನೆ.
Advertisement
ಕಟಕ: ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ದಾಂಪತ್ಯದಲ್ಲಿ ಮನಸ್ತಾಪ, ಸ್ವಂತ ವ್ಯವಹಾರದಲ್ಲಿ ನಷ್ಟ, ಸಾಲದ ಚಿಂತೆಗಳು, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಅನಗತ್ಯ ಸಂಬಂಧಗಳಿಂದ ತೊಂದರೆ, ಅನಾರೋಗ್ಯದ ಆತಂಕಗಳು.
Advertisement
ಸಿಂಹ: ಮಕ್ಕಳಿಂದ ಅನುಕೂಲ, ಉದ್ಯೋಗ ನಷ್ಟದ ಭೀತಿ, ಸ್ಪರ್ಧಾತ್ಮಕ ವಿಷಯಗಳ ಕಡೆ ಆಸಕ್ತಿ, ಪತ್ರ ವ್ಯವಹಾರದಲ್ಲಿ ಪ್ರಗತಿ, ಬಾಡಿಗೆದಾರರಿಂದ ನಷ್ಟ, ಗುಪ್ತ ದೋಷಗಳು, ದಾಯಾದಿಗಳಿಂದ ತೊಂದರೆ.
ಕನ್ಯಾ: ಆರ್ಥಿಕ ಅನುಕೂಲ, ಸ್ಥಿರಾಸ್ತಿಯ ಮೇಲೆ ಸಾಲ, ಕೋರ್ಟ್ ಕೇಸುಗಳ ಚಿಂತೆ, ಪ್ರಯಾಣದಲ್ಲಿ ಅನುಕೂಲ, ಧಾರ್ಮಿಕ ಆಚರಣೆಗಳು, ಪವಿತ್ರ ಸ್ಥಳ ಭೇಟಿ, ತಾಯಿಂದ ಸಹಾಯ, ವಿದ್ಯಾಭ್ಯಾಸದಲ್ಲಿ ಆಸಕ್ತಿ, ವ್ಯಾಪಾರಸ್ಥರಿಗೆ ಅನುಕೂಲ.
ತುಲಾ: ಸ್ವಂತ ವ್ಯವಹಾರದಲ್ಲಿ ಅನುಕೂಲ, ಆಕಸ್ಮಿಕ ಪ್ರಯಾಣ, ಸ್ತ್ರೀಯರಿಂದ ಅನುಕೂಲ, ಕಳೆದುಹೋದ ಘಟನೆಗಳ ನೆನಪು, ವಾತ-ಪಿತ್ತ ದೋಷಗಳು.
ವೃಶ್ಚಿಕ: ಪಾಲುದಾರಿಕೆಯಿಂದ ಧನಾಗಮನ, ಸಂಗಾತಿಯಿಂದ ಆರ್ಥಿಕ ಅನುಕೂಲ, ಶುಭ ಕಾರ್ಯದಲ್ಲಿ ಯಶಸ್ಸು, ಆಭರಣ ಖರೀದಿ, ಮೋಜು ಮಸ್ತಿಯ ಮಾತು, ಪ್ರೀತಿ-ಪ್ರೇಮದಲ್ಲಿ ಹಿನ್ನಡೆ.
ಧನಸ್ಸು: ಸಾಲದ ಚಿಂತೆಗಳು, ಗೌರವ ಮತ್ತು ಕೀರ್ತಿಯ ಹಂಬಲ, ಅನಾರೋಗ್ಯದಿಂದ ಮುಕ್ತಿ, ಮಲತಾಯಿ ಧೋರಣೆಗಳು, ಕೆಲಸಗಾರರಿಂದ ತೊಂದರೆ, ವಿದ್ಯಾಭ್ಯಾಸದಲ್ಲಿ ಒತ್ತಡಗಳು.
ಮಕರ: ಪ್ರೀತಿ-ಪ್ರೇಮದಲ್ಲಿ ಹಿನ್ನಡೆ, ಮಕ್ಕಳು ದೂರ, ನಿದ್ರಾಭಂಗ, ಅಪಕೀರ್ತಿ ಮತ್ತು ಅಪವಾದಗಳು, ದೂರ ಪ್ರದೇಶದಲ್ಲಿ ಉದ್ಯೋಗ ಲಾಭ, ಆರ್ಥಿಕ ಚೇತರಿಕೆ, ದಾರಿ ತಪ್ಪುವ ಮನಸ್ಥಿತಿ, ಗುಪ್ತ ವಿಷಯಗಳ ಚರ್ಚೆ.
ಕುಂಭ: ಸ್ಥಿರಾಸ್ತಿ ಯೋಗ, ವಾಹನ ಅನುಕೂಲ, ತಾಯಿಯಿಂದ ಸಹಕಾರ, ವಿದ್ಯಾಭ್ಯಾಸದಲ್ಲಿ ಪ್ರಗತಿ, ವ್ರತ ಆಚರಣೆಯ ಆಲೋಚನೆ, ಆರೋಗ್ಯದಲ್ಲಿ ಚೇತರಿಕೆ, ಉದ್ಯೋಗ ಲಾಭ.
ಮೀನ: ಉದ್ಯೋಗ ಒತ್ತಡಗಳು, ಧನ ನಷ್ಟ, ವ್ಯಾಪಾರದಲ್ಲಿ ಹಿನ್ನಡೆ, ಅಪಮೃತ್ಯು ಭಯ, ಸೋಲಿನ ಚಿಂತೆ, ದೀರ್ಘಕಾಲದ ಅನಾರೋಗ್ಯ, ವಿದ್ಯಾಭ್ಯಾಸದಲ್ಲಿ ಅಡೆತಡೆ.