ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಕಾರ್ತಿಕ ಮಾಸ,
ಕೃಷ್ಣ ಪಕ್ಷ, ಷಷ್ಠಿ ತಿಥಿ,
ಸೋಮವಾರ, ಪುಷ್ಯ ನಕ್ಷತ್ರ
ರಾಹುಕಾಲ: ಬೆಳಗ್ಗೆ 7:48 ರಿಂದ 9:15
ಗುಳಿಕಕಾಲ: ಮಧ್ಯಾಹ್ನ 1:35 ರಿಂದ 3:02
ಯಮಗಂಡಕಾಲ: ಬೆಳಗ್ಗೆ 10:42 ರಿಂದ 12:09
Advertisement
ಮೇಷ: ಧಾರ್ಮಿಕ ಕ್ಷೇತ್ರಗಳಲ್ಲಿ ಭಾಗಿ, ದಂಡ ಕಟ್ಟುವ ಸಾಧ್ಯತೆ, ಆಕಸ್ಮಿಕ ಧನವ್ಯಯ, ದೃಷ್ಟಿ ದೋಷದಿಂದ ತೊಂದರೆ, ಮನಸ್ಸಿಗೆ ಬೇಸರ.
Advertisement
ವೃಷಭ: ಸ್ನೇಹಿತರಿಂದ ಸಹಾಯ, ಕೈ ಹಾಕಿದ ಕಾರ್ಯಗಳಲ್ಲಿ ಅಪಯಶಸ್ಸು, ವ್ಯವಹಾರದದಲ್ಲಿ ನಷ್ಟ, ಸೈಟ್ ಲಭಿಸುವ ಯೋಗ, ಭೂಮಿಯಿಂದ ಲಾಭ.
Advertisement
ಮಿಥುನ: ಅಲ್ಪ ಕಾರ್ಯ ಸಿದ್ಧಿ, ನಾನಾ ರೀತಿಯ ಚಿಂತೆ, ಕೃಷಿಕರಿಗೆ ನಷ್ಟ, ಶತ್ರುಗಳ ನಾಶ, ಆರೋಗ್ಯದ ಬಗ್ಗೆ ಕಾಳಜಿವಹಿಸಿ.
Advertisement
ಕಟಕ: ಗುರು ಹಿರಿಯರ ಭೇಟಿ, ಅಕಾಲ ಭೋಜನ, ವಾದ-ವಿವಾದಗಳಲ್ಲಿ ಸೋಲು, ದಾಂಪತ್ಯದಲ್ಲಿ ಪ್ರೀತಿ ಸಮಾಗಮ.
ಸಿಂಹ: ಮನೆಯಲ್ಲಿ ಶುಭ ಕಾರ್ಯ, ವ್ಯಾಪಾರದಲ್ಲಿ ಲಾಭ, ಇಷ್ಟಾರ್ಥ ಸಿದ್ಧಿ, ದುಷ್ಟರಿಂದ ದೂರವಿರಿ.
ಕನ್ಯಾ: ಸಾಲ ಬಾಧೆ, ಉದ್ಯೋಗಸ್ಥ ಮಹಿಳೆಯರಿಗೆ ತೊಂದರೆ, ನಂಬಿಕಸ್ಥರಿಂದ ಮೋಸ, ಯತ್ನ ಕಾರ್ಯದಲ್ಲಿ ವಿಳಂಬ, ಚಂಚಲ ಮನಸ್ಸು.
ತುಲಾ: ಬಂಧುಗಳಿಂದ ಸಹಕಾರ, ವಾಹನ ರಿಪೇರಿ, ಆರೋಗ್ಯದಲ್ಲಿ ವ್ಯತ್ಯಾಸ, ಪರಸ್ತ್ರೀಯಿಂದ ಧನ ಲಾಭ, ಅಧಿಕವಾದ ತಿರುಗಾಟ.
ವೃಶ್ಚಿಕ: ದಾಂಪತ್ಯದಲ್ಲಿ ವಿರಸ, ಕೀಲು ನೋವು, ಅತಿಯಾದ ಕೋಪ, ತಾಳ್ಮೆಯಿಂದ ಇರುವುದು ಉತ್ತಮ.
ಧನಸ್ಸು: ಮಾಧ್ಯಮ ಕ್ಷೇತ್ರವ್ರಿಗೆ ಉತ್ತಮ ಅನುಕೂಲ, ಪಾಪದ ಕೆಲಸಕ್ಕೆ ಮನಸ್ಸು ಪ್ರಚೋದನೆ, ನೆಮ್ಮದಿ ಇಲ್ಲದ ಜೀವನ, ಈ ದಿನ ಮಿಶ್ರ ಫಲ.
ಮಕರ: ವಿದ್ಯಾರ್ಥಿಗಳಿಗೆ ಒಳ್ಳೆಯ ಸಮಯ, ಯಾವುದೇ ವಿಷಯವನ್ನು ಬೇಗ ಗ್ರಹಿಸುವಿರಿ, ಉತ್ತಮ ಆದಾಯ ಪ್ರಾಪ್ತಿ, ಈ ದಿನ ಶುಭ ಫಲ.
ಕುಂಭ: ಹೊಸ ಅವಕಾಶಗಳು ಲಭಿಸುವುದು, ಕಾರ್ಯ ಸಾಧನೆಗೆ ತಿರುಗಾಟ, ಮಿತ್ರರ ಭೇಟಿಯಿಂದ ಸಂತಸ, ಈ ದಿನ ಶುಭವಾದ ಫಲ.
ಮೀನ: ಭೂ ಸಂಬಂಧ ವ್ಯವಹಾರಗಳಲ್ಲಿ ಜಾಗ್ರತೆ, ಮಾನಸಿಕ ಕಿರಿಕಿರಿ, ಮಕ್ಕಳಿಂದ ಸಂತಸ, ಮಿತ್ರರಿಂದ ನಿಂದನೆ.