Connect with us

Dina Bhavishya

ದಿನಭವಿಷ್ಯ 18-11-2017

Published

on

ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಕಾರ್ತಿಕ ಮಾಸ,
ಕೃಷ್ಣ ಪಕ್ಷ, ಅಮಾವಾಸ್ಯೆ,
ಶನಿವಾರ, ವಿಶಾಖ ನಕ್ಷತ್ರ

ಶುಭ ಘಳಿಗೆ: ಮಧ್ಯಾಹ್ನ 12:28 ರಿಂದ 2:09
ಅಶುಭ ಘಳಿಗೆ: ಬೆಳಗ್ಗೆ 9:06 ರಿಂದ 10:47

ರಾಹುಕಾಲ: ಬೆಳಗ್ಗೆ 9:15 ರಿಂದ 10:42
ಗುಳಿಕಕಾಲ: ಬೆಳಗ್ಗೆ 6:22 ರಿಂದ 7:48
ಯಮಗಂಡಕಾಲ: ಮಧ್ಯಾಹ್ನ 1:35 ರಿಂದ 3:02

ಮೇಷ: ಉದ್ಯೋಗಸ್ಥರಿಗೆ ಒತ್ತಡ, ರಾಜಕೀಯ ವ್ಯಕ್ತಿಗಳಿಗೆ ಕಿರಿಕಿರಿ, ಪಿತ್ರಾರ್ಜಿತ ಆಸ್ತಿ ತಗಾದೆ, ಮನಸ್ಸಿನಲ್ಲಿ ಗೊಂದಲ, ದೇವತಾ ಕಾರ್ಯಗಳಿಗೆ ಖರ್ಚು.

ವೃಷಭ: ಸ್ಥಿರಾಸ್ತಿಯಿಂದ ಲಾಭ, ಆಕಸ್ಮಿಕ ಧನಾಗಮನ, ಮಿತ್ರರಿಂದ ಸಹಕಾರ, ಬಂಧುಗಳಿಂದ ಅನುಕೂಲ.

ಮಿಥುನ: ವಿವಾಹ ಯೋಗ, ಉದ್ಯೋಗ ಬದಲಾವಣೆ, ಮನೆ ಬದಲಾವಣೆಗೆ ಮನಸ್ಸು, ಮಕ್ಕಳಿಂದ ಕಿರಿಕಿರಿ, ಆರ್ಥಿಕ ಸಹಾಯ ಪ್ರಾಪ್ತಿ.

ಕಟಕ: ಉದ್ಯೋಗದಲ್ಲಿ ಉತ್ತಮ, ಗೌರವ ಕೀರ್ತಿ ಪ್ರಾಪ್ತಿ, ಉದ್ಯೋಗದಲ್ಲಿ ಒತ್ತಡ, ಸಾಲದ ಚಿಂತೆ, ಅನಗತ್ಯ ಪ್ರಯಾಣ, ಮೋಜು-ಮಸ್ತಿಗಾಗಿ ಖರ್ಚು.

ಸಿಂಹ: ಬಂಧುಗಳಿಂದ ಆಕಸ್ಮಿಕ ಖರ್ಚು, ಕುಲದೇವರ ದರ್ಶನಕ್ಕೆ ಪ್ರಯಾಣ, ಸ್ವಂತ ಉದ್ಯಮಸ್ಥರಿಗೆ ಲಾಭ, ವ್ಯಾಪಾರ-ವ್ಯವಹಾರದಲ್ಲಿಅನುಕೂಲ, ಸರ್ಕಾರಿ ಕೆಲಸದಲ್ಲಿ ಪ್ರಗತಿ.

ಕನ್ಯಾ: ಮಿತ್ರರೊಂದಿಗೆ ವಾಗ್ವಾದ, ಸಂಗಾತಿಗಾಗಿ ಖರ್ಚು, ಸ್ಥಿರಾಸ್ತಿವಾಹನಕ್ಕಾಗಿ ಹಣವ್ಯಯ, ದಾಂಪತ್ಯದಲ್ಲಿ ಕಿರಿಕಿರಿ.

ತುಲಾ: ಉದ್ಯೋಗ ಪ್ರಾಪ್ತಿ, ಗೃಹ ಬದಲಾವಣೆ, ಉದ್ಯೋಗ ಬದಲಾವಣೆಗೆ ಸುಸಮಯ, ಸಾಲ ತೀರಿಸುವ ಸಾಧ್ಯತೆ.

ವೃಶ್ಚಿಕ: ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಆಕಸ್ಮಿಕ ದುರ್ಘಟನೆ, ಮಾನಹಾನಿ, ವ್ಯವಹಾರಗಳಿಂದ ಧನಾಗಮನ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ.

ಧನಸ್ಸು: ಪಿತ್ರಾರ್ಜಿತ ಆಸ್ತಿ ತಗಾದೆ, ಸರ್ಕಾರಿ ಕೆಲಸಗಳಲ್ಲಿ ಅಡೆತಡೆ, ಮಾನಸಿಕ ಕಿರಿಕಿರಿ, ವಾಹನ ಅಪಘಾತ ಸಾಧ್ಯತೆ, ದಾಂಪತ್ಯದಲ್ಲಿ ಕಲಹ, ಮನೆಯ ವಾತಾವರಣದಲ್ಲಿ ಅಶಾಂತಿ.

ಮಕರ: ಸ್ನೇಹಿತರಿಂದ ಆಕಸ್ಮಿಕ ನಷ್ಟ, ನೆರೆಹೊರೆಯವರೊಂದಿಗೆ ಕಿರಿಕಿರಿ, ಬಂಧುಗಳೊಂದಿಗೆ ಕಲಹ, ಪತ್ರ ವ್ಯವಹಾರಗಳಲ್ಲಿ ಸಂಕಷ್ಟ.

ಕುಂಭ: ದಾಂಪತ್ಯದಲ್ಲಿ ಅಹಂಭಾವ, ಆರ್ಥಿಕ ಸಂಕಷ್ಟ ನಿವಾರಣೆ, ಅನಗತ್ಯ ಮಾತಿಂದ ಕಲಹ, ಮಿತ್ರರನ್ನು ದೂರ ಮಾಡಿಕೊಳ್ಳುವಿರಿ.

ಮೀನ: ಅಧಿಕ ಉಷ್ಣ ಬಾಧೆ, ಗ್ಯಾಸ್ಟ್ರಿಕ್ ಸಮಸ್ಯೆ, ಆರೋಗ್ಯದಲ್ಲಿ ವ್ಯತ್ಯಾಸ, ಮಕ್ಕಳಿಂದ ಸಾಲ, ವ್ಯಾಪಾರ ವ್ಯವಹಾರದಲ್ಲಿ ನಷ್ಟ, ಅಮೂಲ್ಯ ವಸ್ತುಗಳನ್ನ ಕಳೆದುಕೊಳ್ಳುವಿರಿ.

Click to comment

Leave a Reply

Your email address will not be published. Required fields are marked *