AstrologyDina BhavishyaLatestMain Post

ರಾಶಿ ಭವಿಷ್ಯ: 18/10/2021

ಶ್ರೀ ಪ್ಲವ ನಾಮ ಸಂವತ್ಸರ,
ದಕ್ಷಿಣಾಯಣ,
ಶರದ್ ಋತು,
ಆಶ್ವಯುಜ ಮಾಸ,
ಶುಕ್ಲ ಪಕ್ಷ,

ರಾಹುಕಾಲ : 7.41 ರಿಂದ 9.10
ಗುಳಿಕಕಾಲ : 1.37 ರಿಂದ 3.06
ಯಮಗಂಡಕಾಲ : 10.39 ರಿಂದ 12.08
ವಾರ : ಸೋಮವಾರ
ತಿಥಿ : ತ್ರಯೋದಶಿ
ನಕ್ಷತ್ರ : ಪೂರ್ವಭಾದ್ರ

ದಿನ ಭವಿಷ್ಯ:

ಮೇಷ: ಸ್ವಪ್ರಯತ್ನದಿಂದ ಕಾರ್ಯಸಿದ್ಧಿ, ವ್ಯವಹಾರದಲ್ಲಿ ಮಾತಿನ ಚಕಮಕಿ, ಅನಾವಶ್ಯಕ ವಸ್ತುಗಳ ಖರೀದಿ, ಸಾಲದಿಂದ ಮುಕ್ತಿ.

ವೃಷಭ: ವ್ಯಾಪಾರ-ವ್ಯವಹಾರಗಳಲ್ಲಿ ಹೆಚ್ಚಿನ ಲಾಭ, ಮಾನಸಿಕ ಗೊಂದಲ, ಉದ್ಯೋಗದಲ್ಲಿ ಬಡ್ತಿ.

ಮಿಥುನ: ರಾಜಕೀಯ ವ್ಯಕ್ತಿಗಳಿಗೆ ಅಧಿಕಾರ, ಹಣಕಾಸಿನ ವ್ಯವಹಾರದಲ್ಲಿ ಎಚ್ಚರ, ಪ್ರತಿಭೆಗೆ ತಕ್ಕ ಗೌರವ.

ಕಟಕ: ಕೆಲಸ ಕಾರ್ಯಗಳಲ್ಲಿ ಜಯ, ನೆರೆಹೊರೆಯವರ ಬಳಿ ಸೌಜನ್ಯದಿಂದ ವರ್ತಿಸಿ, ಕುಟುಂಬದಲ್ಲಿ ಸಂತಸದ ವಾತಾವರಣ.

ಸಿಂಹ: ವ್ಯಾಸಂಗಕ್ಕೆ ತೊಂದರೆ, ಶತ್ರುಭಯ, ಕುಲ ದೇವರನ್ನು ಪೂಜಿಸಿ, ತೀರ್ಥಕ್ಷೇತ್ರ ದರ್ಶನ, ಅತಿಯಾದ ನಿದ್ರೆ, ಭೂಲಾಭ.

ಕನ್ಯಾ: ರಿಯಲ್ ಎಸ್ಟೇಟ್‍ನವರಿಗೆ ಲಾಭ, ವಿವಾಹಕ್ಕೆ ಅಡಚಣೆ, ವಾಹನದಿಂದ ಅಪಘಾತ, ಸಾಲ ಮಾಡುವ ಸಂಭವ.

ತುಲಾ: ಮನಸ್ಸಿಗೆ ಶಾಂತಿ, ಧನಲಾಭ, ಸುಖ ಭೋಜನ ಪ್ರಾಪ್ತಿ, ಮನಕ್ಲೇಷ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ.

ವೃಶ್ಚಿಕ: ಸಲ್ಲದ ಅಪವಾದ, ಶತ್ರುತ್ವ, ಉದ್ಯೋಗದಲ್ಲಿ ತೊಂದರೆ, ಅನಾರೋಗ್ಯ, ಬಂಧುಗಳಿಂದ ಕಿರಿಕಿರಿ, ವಿಪರೀತ ವ್ಯಸನ.

ಧನಸು: ಸಾಲದಿಂದ ಮುಕ್ತಿ, ದ್ರವ್ಯಲಾಭ, ವಿದ್ಯಾಭ್ಯಾಸದಲ್ಲಿ ಪ್ರಗತಿ, ದೂರ ಪ್ರಯಾಣ, ಕೆಲಸ ಕಾರ್ಯಗಳಲ್ಲಿ ಜಯ, ಆಕಸ್ಮಿಕ ಖರ್ಚ.

ಮಕರ: ಶುಭ ಕಾರ್ಯಗಳಲ್ಲಿ ಭಾಗಿ, ನಂಬಿದ ಜನರಿಂದ ಮೋಸ, ಆಲಸ್ಯ ಮನೋಭಾವ, ಶೀತ ಸಂಬಂಧ ರೋಗಗಳು, ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ.

ಕುಂಭ: ಶುಭ ವಾರ್ತೆ ಕೇಳುವಿರಿ, ಅಧಿಕಾರಿಗಳಲ್ಲಿ ಕಲಹ, ಸ್ತ್ರೀ ಲಾಭ, ಮಿತ್ರರಲ್ಲಿ ದ್ವೇಷ, ಅನಾರೋಗ್ಯ, ನಿಂದನೆ ಬೇಸರ.

ಮೀನ: ಕೈ ಹಾಕಿದ ಕೆಲಸಗಳಲ್ಲಿ ವಿಳಂಬ, ನೀಚ ಜನರಿಂದ ತೊಂದರೆ ಎಚ್ಚರ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಭೂಮಿ ಕೊಳ್ಳುವಿರಿ.

Related Articles

Leave a Reply

Your email address will not be published. Required fields are marked *