ಪಂಚಾಂಗ
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಆಶ್ವಯುಜ ಮಾಸ,
ಕೃಷ್ಣ ಪಕ್ಷ, ಚತುರ್ಥಿ ತಿಥಿ,
ಬೆಳಗ್ಗೆ 7:30 ನಂತರ ಪಂಚಮಿ ತಿಥಿ,
ಶುಕ್ರವಾರ, ರೋಹಿಣಿ ನಕ್ಷತ್ರ
Advertisement
ರಾಹುಕಾಲ: ಬೆಳಗ್ಗೆ 10:39 ರಿಂದ 12:08
ಗುಳಿಕಕಾಲ: ಬೆಳಗ್ಗೆ 7:41 ರಿಂದ 9:12
ಯಮಗಂಡಕಾಲ: ಮಧ್ಯಾಹ್ನ 3:06 ರಿಂದ 4:39
Advertisement
ದಿನ ವಿಶೇಷ: ತುಲಾ ಸಂಕ್ರಮಣ
Advertisement
ಮೇಷ: ವಾಹನ-ಸ್ಥಿರಾಸ್ತಿ ಅನುಕೂಲ, ತಾಯಿ ಕಡೆಯಿಂದ ಪ್ರಶಂಸೆ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಆರ್ಥಿಕ ಸಮಸ್ಯೆ ನಿವಾರಣೆ, ಸುಖ ಭೋಜನ, ಐಷಾರಾಮಿ ಜೀವನಕ್ಕಾಗಿ ಖರ್ಚು, ಗೃಹ ಅಲಂಕಾರಿಕ ವಸ್ತು ಖರೀದಿ.
Advertisement
ವೃಷಭ: ಪ್ರಯಾಣ ಮಾಡುವಿರಿ, ಆತ್ಮೀಯರ ಜೀವನದಲ್ಲಿ ಪ್ರಗತಿ, ಬಂಧುಗಳಿಂದ ಶುಭ ವಾರ್ತೆ, ಸ್ವಂತ ಉದ್ಯಮ-ವ್ಯಪಾರದಲ್ಲಿ ಲಾಭ, ಮಿತ್ರರಿಂದ ಅನುಕೂಲ,ಕುಟುಂಬದಲ್ಲಿ ಸಹಕಾರ.
ಮಿಥುನ: ಕುಟುಂಬದಲ್ಲಿ ಖರ್ಚು, ಮೋಜು ಮಸ್ತಿಗೆ ಮನಸ್ಸು, ಸುಖ ಭೋಜನ ಪ್ರಾಪ್ತಿ, ಹಣಕಾಸು ವಿಚಾರದಲ್ಲಿ ನಿಧಾನ, ಪೆಟ್ಟಾಗುವ ಸಾಧ್ಯತೆ, ಮಕ್ಕಳಿಂದ ಅನುಕೂಲ, ಪ್ರೀತಿ ಪ್ರೇಮ ವಿಚಾರದಲ್ಲಿ ಯಶಸ್ಸು, ದೂರ ಪ್ರದೇಶದಲ್ಲಿ ಉದ್ಯೋಗ.
ಕಟಕ: ಸ್ವಂತ ಉದ್ಯಮ ವ್ಯಾಪಾರದಲ್ಲಿ ಲಾಭ, ಕೆಲಸ ಕಾರ್ಯಗಳಲ್ಲಿ ಯಶಸ್ಸು, ಸ್ತ್ರೀಯರಿಂದ ನೋವು, ಮಿತ್ರರ ಜೀವನದಲ್ಲಿ ಏರುಪೇರು, ಗೃಹ ನಿರ್ಮಾಣದ ಕನಸು, ತಾಯಿ ಕಡೆಯಿಂದ ಲಾಭ, ಹೊಸ ವಸ್ತುಗಳ ಖರೀದಿ, ಕಲಾವಿದರಿಗೆ ಅನುಕೂಲ.
ಸಿಂಹ: ಉದ್ಯೋಗಕ್ಕಾಗಿ ಅಧಿಕ ಖರ್ಚು, ಅನಗತ್ಯ ಖರ್ಚು ಮಾಡುವಿರಿ, ಆಕಸ್ಮಿಕ ದೂರ ಪ್ರಯಾಣ, ಬಂಧುಗಳಿಂದ ಲಾಭ, ಆರ್ಥಿಕ ಸಹಾಯ, ಮಹಿಳೆಯರೊಂದಿಗೆ ಕಲಹ, ಸೋದರ ಮಾವನಿಂದ ಅನುಕೂಲ, ಕುಟುಂಬದಲ್ಲಿ ಆತಂಕ, ಪ್ರೇಮ ವಿಚಾರದಲ್ಲಿ ನೋವು.
ಕನ್ಯಾ: ಮಿತ್ರರಿಂದ ಅದೃಷ್ಟ, ಮಾತೃವಿನಿಂದ ಸಹಕಾರ, ಪ್ರಯಾಣದಲ್ಲಿ ಯಶಸ್ಸು, ಯತ್ನ ಕಾರ್ಯದಲ್ಲಿ ಜಯ, ಉದ್ಯೋಗ ಸಮಸ್ಯೆ ನಿವಾರಣೆ, ಕುಟುಂಬದಲ್ಲಿ ಸಂತೋಷ, ಶುಭ ಕಾರ್ಯದ ಸುದ್ದಿ ಕೇಳುವಿರಿ.
ತುಲಾ: ಆಕಸ್ಮಿಕ ಅದೃಷ್ಟ ಒಲಿಯುವುದು, ಸೇವಕರಿಂದ ಉತ್ತಮ ಬೆಳವಣಿಗೆ, ಶೀತ ಸಂಬಂಧಿತ ರೋಗ, ಬೆವರು ದೋಷ, ಬಂಧುಗಳ ಸಾಲದಿಂದ ನೋವು, ಉದ್ಯೋಗದಲ್ಲಿ ಒತ್ತಡ.
ವೃಶ್ಚಿಕ: ಪ್ರೇಮದ ಬಲೆಯಲ್ಲಿ ಸಿಲುಕುವಿರಿ, ಮಕ್ಕಳಿಂದ ನೋವು, ಸಂಗಾತಿಯಿಂದ ಉತ್ತಮ ಸಹಕಾರ, ಪಾಲುದಾರಿಕೆಯಲ್ಲಿ ಅನುಕೂಲ, ಶುಭ ಫಲಗಳು ಪ್ರಾಪ್ತಿ,
ಶುಭ ಸುದ್ದಿ ಕೇಳುವಿರಿ, ಮನೋರಂಜನೆಗಾಗಿ ಖರ್ಚು.
ಧನಸ್ಸು: ಶತ್ರುಗಳ ಕಾಟ, ಸಾಲಗಾರರಿಂದ ತೊಂದರೆ, ಸೇವಕರಿಂದ ನಷ್ಟ, ದುಷ್ಟ ಆಲೋಚನೆ, ಸ್ಥಿರಾಸ್ತಿಯಿಂದ ತೊಂದರೆ, ವಾಹನಗಳಿಂದ ಪೆಟ್ಟು, ಐಷಾರಾಮಿ ಜೀವನದ ಕಲ್ಪನೆ,ಸ್ನೇಹಿತರೊಂದಿಗೆ ಮೋಜು-ಮಸ್ತಿ.
ಮಕರ: ನೆರೆಹೊರೆಯವರೊಂದಿಗೆ ಬಾಂಧವ್ಯ, ಪ್ರೀತಿ ಪ್ರೇಮದ ಕಲ್ಪನೆ, ಭಾವನೆಗಳಿಗೆ ಮನ್ನಣೆ, ಮಕ್ಕಳ ಜೀವನದಲ್ಲಿ ಪ್ರಗತಿ, ಉದ್ಯೋಗ ಬದಲಾವಣೆಗೆ ಅವಕಾಶ, ಪ್ರವಾಸಿ ಸ್ಥಳಗಳಿಗೆ ಭೇಟಿ, ಮಕ್ಕಳಲ್ಲಿ ಅಭಿವೃದ್ಧಿ, ಬಂಧುಗಳಿಂದ ಉತ್ತಮ ಸಹಕಾರ, ದಾಂಪತ್ಯದಲ್ಲಿ ಪ್ರೀತಿ ವಿಶ್ವಾಸ.
ಕುಂಭ: ಸ್ಥಿರಾಸ್ತಿಯಿಂದ ಧನಾಗಮನ, ಕೃಷಿಕರಿಗೆ ಅನುಕೂಲ, ಮಕ್ಕಳಿಗಾಗಿ ಅಧಿಕ ಖರ್ಚು, ಐಷಾರಾಮಿ ವಸ್ತುಗಳ ಖರೀದಿಸುವ ಕಲ್ಪನೆ, ಸಂತೋಷ ಕೂಟಗಳಲ್ಲಿ ಭಾಗಿ, ಶೀತ ಸಂಬಂಧಿತ ಸಮಸ್ಯೆ, ಆಹಾರ ಸೇವನೆಯಲ್ಲಿ ವ್ಯತ್ಯಾಸ, ತಾಯಿಯೊಂದಿಗೆ ಮನಃಸ್ತಾಪ.
ಮೀನ: ಸ್ವಯಂಕೃತ್ಯಗಳಿಂದ ನಷ್ಟ, ಅನಗತ್ಯ ತಿರುಗಾಟ, ಸ್ಥಿರಾಸ್ತಿ ಕಲಹ,ಪತ್ರ ವ್ಯವಹಾರಗಳಲ್ಲಿ ಸಮಯ ವ್ಯರ್ಥ, ಬಂಧುಗಳಲ್ಲಿ ಕೀಳು ಮಟ್ಟದ ಚಿಂತನೆ, ಆಸೆಗಳಿಗೆ ಬಲಿಯಾಗುವಿರಿ, ಸಂಗಾತಿಯೊಂದಿಗೆ ಭಾವನಾತ್ಮಕ ವಿರಹ.