ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯನ ಪುಣ್ಯಕಾಲ,
ಶರಧೃತು, ಆಶ್ವಯುಜ ಮಾಸ,
ಕೃಷ್ಣ ಪಕ್ಷ, ಚತುರ್ದಶಿ ತಿಥಿ,
ಬುಧವಾರ, ಉತ್ತರ ನಕ್ಷತ್ರ ಉಪರಿ ಹಸ್ತ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 12:08 ರಿಂದ 1:37
ಗುಳಿಕಕಾಲ: ಬೆಳಗ್ಗೆ 10:39 ರಿಂದ 12:48
ಯಮಗಂಡಕಾಲ: ಬೆಳಗ್ಗೆ 7:41 ರಿಂದ 9:10
Advertisement
ಮೇಷ: ಅತಿಯಾದ ಒತ್ತಡ, ಇಲ್ಲ ಸಲ್ಲದ ಅಪವಾದ, ಮನಃಕ್ಲೇಷ, ಭೂಮಿಯಿಂದ ಅಧಿಕ ಲಾಭ, ಇತರರ ಮಾತಿಗೆ ಮರುಳಾಗಬೇಡಿ.
Advertisement
ವೃಷಭ: ನೆರೆಹೊರೆಯವರಿಂದ ಕುತಂತ್ರ, ಅನಗತ್ಯ ವಿಚಾರಗಳಲ್ಲಿ ಆಸಕ್ತಿ, ವ್ಯರ್ಥ ಧನಹಾನಿ, ತೀರ್ಥಯಾತ್ರೆ ದರ್ಶನ.
Advertisement
ಮಿಥುನ: ಅಲ್ಪ ಕಾರ್ಯ ಸಿದ್ಧಿ, ಆಂತರಿಕ ಕಲಹ, ಮಿತ್ರರಲ್ಲಿ ಬಾಂಧವ್ಯ ವೃದ್ಧಿ, ಆತ್ಮೀಯರ ಭೇಟಿ, ಹೊಸ ವ್ಯವಹಾರದಿಂದ ಲಾಭ.
Advertisement
ಕಟಕ: ಅತೀ ಬುದ್ಧಿವಂತಿಕೆಯಿಂದ ಕಾರ್ಯ ಪ್ರಗತಿ, ಪುಣ್ಯಕ್ಷೇತ್ರ ದರ್ಶನ, ದಾಂಪತ್ಯದಲ್ಲಿ ಅನ್ಯೋನ್ಯತೆ, ಅವಿವಾಹಿತರಿಗೆ ವಿವಾಹ ಯೋಗ.
ಸಿಂಹ: ವಿಧೇಯತೆಯಿಂದ ಯಶಸ್ಸು, ಹಿರಿಯರ ಮಾತಿಗೆ ಗೌರವ, ಥಳುಕಿನ ಮಾತಿಗೆ ಮರುಳಾಗಬೇಡಿ.
ಕನ್ಯಾ: ಸ್ತ್ರೀಯರಿಗೆ ಶುಭ, ಅನಾವಶ್ಯಕ ದ್ವೇಷ ಸಾಧನೆ ಒಳ್ಳೆಯದಲ್ಲ, ಮಾನಸಿಕ ವ್ಯಥೆ, ದಿನಸಿ ವ್ಯಾಪಾರಿಗಳಿಗೆ ಲಾಭ, ಕೃಷಿಕರಿಗೆ ಲಾಭ.
ತುಲಾ: ಮನೆಯಲ್ಲಿ ಸಂತಸ, ವಿವಾಹ ಯೋಗ, ಮೇಲಾಧಿಕಾರಿಗಳಿಂದ ತೊಂದರೆ, ಅತಿಯಾದ ಕೋಪ, ಸಾಮಾನ್ಯ ನೆಮ್ಮದಿಗೆ ಭಂಗ.
ವೃಶ್ಚಿಕ: ದೇವತಾ ಕಾರ್ಯಗಳಲ್ಲಿ ಭಾಗಿ, ಅನಾರೋಗ್ಯ, ಸ್ನೇಹಿತರೊಂದಿಗೆ ಕಲಹ, ಬದುಕಿಗೆ ಉತ್ತಮ ತಿರುವು, ರಫ್ತು ಕ್ಷೇತ್ರದವರಿಗೆ ಲಾಭ.
ಧನಸ್ಸು: ಉದ್ಯೋಗದಲ್ಲಿ ಬಡ್ತಿ, ಮಹಿಳೆಯರಿಗೆ ಶುಭ, ಬಿಡುವಿಲ್ಲದ ಕೆಲಸ, ಯಂತ್ರೋಪಕರಣ ಮಾರಾಟದಿಂದ ಲಾಭ.
ಮಕರ: ನಿರೀಕ್ಷಿತ ಆದಾಯ, ರಾಜಕಾರಣಿಗಳಿಗೆ ಗೊಂದಲ, ಶ್ರಮಕ್ಕೆ ತಕ್ಕ ಫಲ, ಅಪರಿಚಿತರ ವಿಷಯಗಳಲ್ಲಿ ಜಾಗ್ರತೆ.
ಕುಂಭ: ವಿವಿಧ ಮೂಲಗಳಿಂದ ಧನ ಲಾಭ, ಸ್ತ್ರೀಯರಲ್ಲಿ ತಾಳ್ಮೆ ಅತ್ಯಗತ್ಯ, ತಾಳ್ಮೆಯಿಂದ ಕಾರ್ಯ ಸಿದ್ಧಿ, ಕೆಲಸಗಳಲ್ಲಿ ಯಶಸ್ಸು.
ಮೀನ: ಆಕಸ್ಮಿಕ ಧನ ಲಾಭ, ವಿದೇಶ ವ್ಯವಹಾರಗಳಲ್ಲಿ ಲಾಭ, ಗಣ್ಯ ವ್ಯಕ್ತಿಗಳ ಭೇಟಿ, ದೈನಂದಿನ ಕೆಲಸಗಳಲ್ಲಿ ಬದಲಾವಣೆ.